ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಪತ್ನಿ ಕಿರಣ್ ರಾವ್ ತಮ್ಮ 15 ವರ್ಷಗಳ ದಾಂಪತ್ಯಕ್ಕೆ ಬ್ರೇಕ್ ಹಾಕಿದ್ದು ಡಿವೋರ್ಸ್ ಘೋಷಿಸಿದ್ದಾರೆ.

ನಾವು ನಮ್ಮ ಬದುಕಿನ ಹೊಸ ಅಧ್ಯಾಯಗಳನ್ನ ಪ್ರಾರಂಭಿಸಲಿದ್ದೇವೆ.. ಇನ್ನುಮುಂದೆ ನಾವು ಪತಿ-ಪತ್ನಿಯಾಗಿ ಮುಂದುವರೆಯುವುದಿಲ್ಲ. ಆದರೆ ಸಹ ಪೋಷಕರಾಗಿ.. ಒಬ್ಬರಿಗೊಬ್ಬರು ನೆರವಾಗುತ್ತೇವೆ ಎಂದು ಇಬ್ಬರೂ ಹೇಳಿಕೆ ನೀಡಿದ್ದಾರೆ.

The post 15 ವರ್ಷದ ದಾಂಪತ್ಯಕ್ಕೆ ಬ್ರೇಕ್: ಬಾಲಿವುಡ್ ನಟ ಆಮೀರ್ ಖಾನ್ ಪತ್ನಿ ಕಿರಣ್ ರಾವ್ ಡಿವೋರ್ಸ್ appeared first on News First Kannada.

Source: newsfirstlive.com

Source link