16 ಐಎಎಸ್​ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ಸರ್ಕಾರ | Transfer of 16 IAS officers to govrnment order


16 ಐಎಎಸ್​ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ಸರ್ಕಾರ

ಸರ್ಕಾರ ಆದೇಶ

ಬೆಂಗಳೂರು: 16 ಐಎಎಸ್​ (IAS)​ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಒಬ್ಬ ಐಎಎಸ್ ಅಧಿಕಾರಿಗೆ ಮಾತ್ರ ಸ್ಥಳ ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ, ವಿ.ಅನ್ಬುಕುಮಾರ್, ವ್ಯವಸ್ಥಾಪಕ ನಿರ್ದೇಶಕ, ಕೆಎಸ್​ಆರ್​ಟಿಸಿ, ಡಾ.ಎನ್​.ವಿ.ಪ್ರಸಾದ್​​​- ಕಾರ್ಯದರ್ಶಿ, ಸಾರಿಗೆ ಇಲಾಖೆ, ಸತ್ಯವತಿ.ಜಿ-ವ್ಯವಸ್ಥಾಪಕ ನಿರ್ದೇಶಕಿ, ಬಿಎಂಟಿಸಿ, ಡಾ.ರೇಜು.M.T-ಕಾರ್ಯದರ್ಶಿ-ಮಹಿಳಾ & ಮಕ್ಕಳ ಕಲ್ಯಾಣ, ದೀಪಾ.ಎಂ-ವ್ಯವಸ್ಥಾಪಕ ನಿರ್ದೇಶಕ, ನಗರಾಭಿವೃದ್ಧಿ ಇಲಾಖೆ, ಪಲ್ಲವಿ ಆಕುರಾತಿ-ಯೋಜನಾ ನಿರ್ದೇಶಕಿ, ಸರ್ವಶಿಕ್ಷಣ ಅಭಿಯಾನ ವೆಂಕಟೇಶ್ ಕುಮಾರ್-ಪ್ರಾದೇಶಿಕ ಆಯುಕ್ತ, ಕಲಬುರಗಿ ವಿಭಾಗ, ಡಾ. ರಾಕೇಶ್ ಕುಮಾರ್-ಆಯುಕ್ತರು-ಸಮಾಜ ಕಲ್ಯಾಣ ಇಲಾಖೆ, ರವೀಂದ್ರ.ಪಿ.ಎನ್-ವಿಶೇಷ ಆಯುಕ್ತ-ಬಿಬಿಎಂಪಿ(ಯೋಜನಾ), ಡಾ.ಅವಿನಾಶ್​ ಮೆನನ್​-ಜಿಲ್ಲಾಧಿಕಾರಿ, ರಾಮನಗರ ಜಿಲ್ಲೆ, ಚಂದ್ರಶೇಖರ್​.ಎಲ್​-ಜಿಲ್ಲಾಧಿಕಾರಿ-ರಾಯಚೂರು ಜಿಲ್ಲೆ, ವಿಜಯ್​​ ಮಹಾಂತೇಶ್​.ಬಿ.-ಜಿಲ್ಲಾಧಿಕಾರಿ-ವಿಜಯಪುರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

TV9 Kannada


Leave a Reply

Your email address will not be published.