ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಲಾಕ್​ಡೌನ್ ಸಡಿಲಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಳಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ನೀಡಲಾಗಿದ್ದ ಸಮಯವನ್ನ ವಿಸ್ತರಿಸಲಾಗಿದ್ದು ಬೆಳಗ್ಗೆ 6 ರಿಂದ ಸಂಜೆ 5 ರವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. 16 ಜಿಲ್ಲೆಗಳಲ್ಲಿ 5 ಪರ್ಸೆಂಟ್​ಗಿಂತ ಕಡಿಮೆ..14 ಜಿಲ್ಲೆಗಳಲ್ಲಿ 14 ಪರ್ಸೆಂಟ್​ಗಿಂತ ಪಾಸಿಟಿವಿಟ್ ರೇಟ್ ಕಡಿಮೆ ಇದೆ.

ಲಾಕ್​ಡೌನ್​ ಸಡಿಲಿಕೆಯ ಮುಖ್ಯಾಂಶಗಳು.. 

  1. ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
  2. ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿ. ಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ರಾಮನಗರ, ಯಾದಗಿರಿ, ಬೀದರ್, ತುಮಕೂರು
  3. ಎಲ್ಲ ಅಂಗಡಿಗಳನ್ನ ಬೆಳಗ್ಗೆಯಿಂದ ಸಂಜೆ 5 ರವರೆಗೆ ತೆರೆಯಲು ಅವಕಾಶ
  4. ಎಸಿ ಚಾಲನೆಯಿಲ್ಲದೆ ಮದ್ಯಪಾನ ಹೊತುಪಡಿಸಿ ಹೋಟೆಲ್​ಗಳನ್ನು ತೆರೆಯಲು ಅವಕಾಶವಿದೆ.
  5. ಬಸ್, ಮೆಟ್ರೋ 50% ಸಂಚಾರಕ್ಕೆ ಅವಕಾಶ.
  6. 50% ಪ್ರೇಕ್ಷಕರು ಇರುವಂತೆ ಥಿಯೇಟರ್ ತೆರೆಯಲು ಅವಕಾಶ

The post 16 ಜಿಲ್ಲೆಗಳಲ್ಲಿ ಬೆಳಗ್ಗೆಯಿಂದ ಸಂಜೆ 5ರವರೆಗೆ ಅಗತ್ಯ ಸೇವೆ ಖರೀದಿಗೆ ಅವಕಾಶ- ಸಿಎಂ ಬಿಎಸ್​ವೈ appeared first on News First Kannada.

Source: newsfirstlive.com

Source link