1985 ರಿಂದ 2021: 25 ಕ್ಕೂ ಹೆಚ್ಚು ಬಾರಿ ಬದಲಾದ ಟೀಮ್ ಇಂಡಿಯಾ ಜೆರ್ಸಿ | How the Indian cricket team’s jersey has changed over the years

1/26

ಟಿ20 ವಿಶ್ವಕಪ್​ಗಾಗಿ ಟೀಮ್ ಇಂಡಿಯಾ ಹೊಸ ಜೆರ್ಸಿಯನ್ನ ಅನಾವರಣಗೊಳಿಸಿದೆ. ಪ್ರಸ್ತುತ ಇರುವ ರೆಟ್ರೋ ಜೆರ್ಸಿ ಬದಲಿಗೆ ಹೊಸ ವಿನ್ಯಾಸದಿಂದ ಕೂಡಿರುವ ನೂತನ ಜೆರ್ಸಿಯಲ್ಲಿ ಭಾರತೀಯ ಆಟಗಾರರು ಕಣಕ್ಕಿಳಿಯಲಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾ 25 ಬಾರಿ ಹಲವು ಜೆರ್ಸಿಯಲ್ಲಿ ಕಾಣಿಸಿಕೊಂಡ ತಂಡ ಎನಿಸಿಕೊಂಡಿದೆ.

2/26

ಕ್ರಿಕೆಟ್​ನಲ್ಲಿ ಮೊದಲ ಬಾರಿಗೆ ಕಲರ್ ಜೆರ್ಸಿಯನ್ನು ಪರಿಚಯಿಸಿದ ತಂಡ ಆಸ್ಟ್ರೇಲಿಯಾ. ಅಂದರೆ 80 ರ ದಶಕದಿಂದಲೇ ಭಾರತ ತಂಡ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ.  1985ರಲ್ಲಿ ಭಾರತ ತಂಡ ಮೊದಲ ಬಾರಿಗೆ ಕಲರ್​ಫುಲ್ ಜೆರ್ಸಿಯಲ್ಲಿ ಕಾಣಿಸಿಕೊಂಡಿತು. ಆ ಬಳಿಕ ಹಲವು ಬಾರಿ ಜೆರ್ಸಿಯನ್ನು ಬದಲಿಸಿಕೊಂಡಿದೆ. ಆ ಜೆರ್ಸಿಗಳ ಸಣ್ಣದೊಂದು ಇಣುಕು ನೋಟ ಇಲ್ಲಿದೆ.

3/26

1985 ರ ಟೀಮ್ ಇಂಡಿಯಾದ ಮೊದಲ ಜೆರ್ಸಿ

1985 ರ ಟೀಮ್ ಇಂಡಿಯಾದ ಮೊದಲ ಜೆರ್ಸಿ

4/26

 1991-92 ರಲ್ಲಿ ಆಸ್ಟ್ರೇಲಿಯಾ ಸರಣಿಯಲ್ಲಿನ ಟೀಮ್ ಇಂಡಿಯಾ ಜೆರ್ಸಿ

1991-92 ರಲ್ಲಿ ಆಸ್ಟ್ರೇಲಿಯಾ ಸರಣಿಯಲ್ಲಿನ ಟೀಮ್ ಇಂಡಿಯಾ ಜೆರ್ಸಿ

5/26

1992ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿನ ಭಾರತದ ಜೆರ್ಸಿ

1992ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿನ ಭಾರತದ ಜೆರ್ಸಿ

6/26

1992-93 ರ ದಕ್ಷಿಣ ಆಫ್ರಿಕಾ ಸರಣಿಯ ಜೆರ್ಸಿ

1992-93 ರ ದಕ್ಷಿಣ ಆಫ್ರಿಕಾ ಸರಣಿಯ ಜೆರ್ಸಿ

7/26

1994ರ ನ್ಯೂಜಿಲೆಂಡ್ ವಿರುದ್ದ ಸರಣಿಯ ಜೆರ್ಸಿ

1994ರ ನ್ಯೂಜಿಲೆಂಡ್ ವಿರುದ್ದ ಸರಣಿಯ ಜೆರ್ಸಿ

8/26

1994ರ ಸಿಂಗರ್ ವರ್ಲ್ಡ್ ಸಿರೀಸ್​ನಲ್ಲಿನ ಭಾರತದ ಜೆರ್ಸಿ

1994ರ ಸಿಂಗರ್ ವರ್ಲ್ಡ್ ಸಿರೀಸ್​ನಲ್ಲಿನ ಭಾರತದ ಜೆರ್ಸಿ

9/26

1995ರ ನ್ಯೂಜಿಲೆಂಡ್ ಸರಣಿಯ ಜೆರ್ಸಿ

1995ರ ನ್ಯೂಜಿಲೆಂಡ್ ಸರಣಿಯ ಜೆರ್ಸಿ

10/26

1996ರ ಏಕದಿನ ವಿಶ್ವಕಪ್ ಜೆರ್ಸಿ

1996ರ ಏಕದಿನ ವಿಶ್ವಕಪ್ ಜೆರ್ಸಿ

11/26

1997ರ ಶ್ರೀಲಂಕಾ ಸರಣಿಯ ಜೆರ್ಸಿ

1997ರ ಶ್ರೀಲಂಕಾ ಸರಣಿಯ ಜೆರ್ಸಿ

12/26

1998ರ ಶಾರ್ಜಾ ಕಪ್​ ಸಿರೀಸ್​ನ ಜೆರ್ಸಿ

1998ರ ಶಾರ್ಜಾ ಕಪ್​ ಸಿರೀಸ್​ನ ಜೆರ್ಸಿ

13/26

1999 ಏಕದಿನ ವಿಶ್ವಕಪ್ ಜೆರ್ಸಿ

1999 ಏಕದಿನ ವಿಶ್ವಕಪ್ ಜೆರ್ಸಿ

14/26

2000-2001ರ ಟೀಮ್ ಇಂಡಿಯಾ ಜೆರ್ಸಿ

2000-2001ರ ಟೀಮ್ ಇಂಡಿಯಾ ಜೆರ್ಸಿ

15/26

2002ರ ಚಾಂಪಿಯನ್ಸ್​ ಟ್ರೋಫಿ ಜೆರ್ಸಿ

2002ರ ಚಾಂಪಿಯನ್ಸ್​ ಟ್ರೋಫಿ ಜೆರ್ಸಿ

16/26

2003ರ ಏಕದಿನ ವಿಶ್ವಕಪ್ ಜೆರ್ಸಿ

2003ರ ಏಕದಿನ ವಿಶ್ವಕಪ್ ಜೆರ್ಸಿ

17/26

2004ರ ಪಾಕಿಸ್ತಾನ್ ಸರಣಿಯ ಜೆರ್ಸಿ

2004ರ ಪಾಕಿಸ್ತಾನ್ ಸರಣಿಯ ಜೆರ್ಸಿ

18/26

2007ರ ಟಿ20 ವಿಶ್ವಕಪ್​ ಜೆರ್ಸಿ

2007ರ ಟಿ20 ವಿಶ್ವಕಪ್​ ಜೆರ್ಸಿ

19/26

2009ರ ನ್ಯೂಜಿಲೆಂಡ್ ಸರಣಿ ಜೆರ್ಸಿ

2009ರ ನ್ಯೂಜಿಲೆಂಡ್ ಸರಣಿ ಜೆರ್ಸಿ

20/26

2011ರ ಏಕದಿನ ವಿಶ್ವಕಪ್​ ಜೆರ್ಸಿ

2011ರ ಏಕದಿನ ವಿಶ್ವಕಪ್​ ಜೆರ್ಸಿ

21/26

2013ರ ಆಸ್ಟ್ರೇಲಿಯಾ ಸರಣಿ ಜೆರ್ಸಿ

2013ರ ಆಸ್ಟ್ರೇಲಿಯಾ ಸರಣಿ ಜೆರ್ಸಿ

22/26

2015ರ ಏಕದಿನ ವಿಶ್ವಕಪ್ ಜೆರ್ಸಿ

2015ರ ಏಕದಿನ ವಿಶ್ವಕಪ್ ಜೆರ್ಸಿ

23/26

2019ರ ಏಕದಿನ ವಿಶ್ವಕಪ್ ಜೆರ್ಸಿ

2019ರ ಏಕದಿನ ವಿಶ್ವಕಪ್ ಜೆರ್ಸಿ

24/26

2019ರ ಏಕದಿನ ವಿಶ್ವಕಪ್​ನ 2ನೇ ಜೆರ್ಸಿ

2019ರ ಏಕದಿನ ವಿಶ್ವಕಪ್​ನ 2ನೇ ಜೆರ್ಸಿ

25/26

Team

Team

26/26

2021ರ ಟಿ20 ವಿಶ್ವಕಪ್ ಜೆರ್ಸಿ

2021ರ ಟಿ20 ವಿಶ್ವಕಪ್ ಜೆರ್ಸಿ

TV9 Kannada

Leave a comment

Your email address will not be published. Required fields are marked *