ವೆಸ್ಟ್ ಇಂಡೀಸ್ ವಿರುದ್ಧ ನಡೆದ 2ನೇ ಟಿ-20 ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ರನ್ ಗಳ ರೋಚಕ ಗೆಲುವು ಪಡೆದಿದೆ. ಆ ಮೂಲಕ 3 ಪಂದ್ಯಗಳ ಟಿ-20 ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆ 2-0 ಅಂತರದಲ್ಲಿ ಟೀಂ ಇಂಡಿಯಾ ತನ್ನದಾಗಿಸಿ ಕೊಂಡಿದೆ. ಇನ್ನು ವಿಂಡೀಸ್ ಪರ ಪೊರನ್ ಹಾಗೂ ಪೊವೆಲ್ ನಡೆಸಿದ ಹೋರಾಟ ವ್ಯರ್ಥ ಆಯ್ತು ಆಗಿದ್ದು, ಏಕದಿನ ಸರಣಿಯ ಸೋಲಿನ ಬೆನಲ್ಲೇ ವೆಸ್ಟ್ ಇಂಡೀಸ್ ಮುಖಭಂಗಕ್ಕೆ ಒಳಗಾಗಿದೆ.
Chahal picks up a wicket in the powerplay.
West Indies 41/1 after 6 overs.
Live – https://t.co/er3AqD8bnb #INDvWI @Paytm pic.twitter.com/uKh8CcMFRc
— BCCI (@BCCI) February 18, 2022