2ನೇ ಪೋಕ್ಸೋ ಕೇಸ್: ಮುರುಘಾ ಮಠದ ಸ್ವಾಮೀಜಿ 3 ದಿನ ಪೊಲೀಸ್​ ಕಸ್ಟಡಿಗೆ – 2nd POCSO case: Muruga Mutt swamiji sent to 3-day police custody


ಮುರುಘಾಶ್ರೀ ವಿರುದ್ಧ 2ನೇ ಪೋಕ್ಸೋ ಪ್ರಕರಣ ಹಿನ್ನೆಲೆ ಮುರುಘಾ ಮಠದ ಸ್ವಾಮೀಜಿ 3 ದಿನ ಪೊಲೀಸ್​ ಕಸ್ಟಡಿಗೆ ನೀಡಿ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್​ ನ್ಯಾಯಾಲಯದ ಆದೇಶ ನೀಡಿದೆ.

2ನೇ ಪೋಕ್ಸೋ ಕೇಸ್: ಮುರುಘಾ ಮಠದ ಸ್ವಾಮೀಜಿ 3 ದಿನ ಪೊಲೀಸ್​ ಕಸ್ಟಡಿಗೆ

ಮುರುಘಾಶ್ರೀ

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Nov 03, 2022 | 3:41 PM
ಚಿತ್ರದುರ್ಗ: ಮುರುಘಾಶ್ರೀ ವಿರುದ್ಧ 2ನೇ ಪೋಕ್ಸೋ ಪ್ರಕರಣ ಹಿನ್ನೆಲೆ ಮುರುಘಾ ಮಠದ ಸ್ವಾಮೀಜಿ 3 ದಿನ ಪೊಲೀಸ್​ ಕಸ್ಟಡಿಗೆ ನೀಡಿ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್​ ನ್ಯಾಯಾಲಯದ ಆದೇಶ ನೀಡಿದೆ. ನವೆಂಬರ್ 5ರವರೆಗೆ ಮುರುಘಾ ಶರಣರು ಪೊಲೀಸ್ ಕಸ್ಟಡಿಯಲ್ಲಿರಲಿದ್ದು, ಚಿತ್ರದುರ್ಗದ ಡಿವೈಎಸ್​​ಪಿ ಕಚೇರಿಗೆ ಕರೆದೊಯ್ದು ವಿಚಾರಣೆ ಮಾಡಲಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.