2 ಲಕ್ಷ ರೂ. ಕವರೇಜ್​; ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆ ಬಗ್ಗೆ ನೀವು ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ – Pradhan Mantri Jeevan Jyoti Bima Yojana; Benefits, Amount, Premium And Other Features Explained Personal Finance news in Kannada

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆ (PMJJBY) ಯೋಜನೆ ಸರ್ಕಾರದಿಂದ ರೂಪಿತಗೊಂಡ ಜೀವ ವಿಮಾ ಯೋಜನೆಯಾಗಿದೆ. ಯೋಜನೆ ಯಾವಾಗ ಆರಂಭವಾಯಿತು? ವಯೋಮಿತಿ ಏನು? ಪ್ರೀಮಿಯಂ, ಕವರೇಜ್ ಇತ್ಯಾದಿ ಪೂರ್ಣ ಮಾಹಿತಿ ಇಲ್ಲಿದೆ.

Nov 07, 2022 | 6:10 PM

TV9kannada Web Team

| Edited By: Ganapathi Sharma

Nov 07, 2022 | 6:10 PM

2015ರ ಬಜೆಟ್​​ನಲ್ಲಿ ಹಣಕಾಸು ಸಚಿವರು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆ (PMJJBY) ಯೋಜನೆ ಘೋಷಿಸಿದ್ದರು. ಅದೇ ವರ್ಷ ಮೇ 9ರಂದು ಪ್ರಧಾನಿ ನರೇಂದ್ರ ಮೋದಿ ಕೋಲ್ಕತ್ತಾದಲ್ಲಿ ಯೋಜನೆಗೆ ಚಾಲನೆ ನೀಡಿದರು.

ಪಿಎಂಜೆಜೆಬಿವೈ ಯೋಜನೆಯಡಿ 18ರಿಂದ 50 ವರ್ಷ ವಯಸ್ಸಿನವರು ಜೀವ ವಿಮೆ ಮಾಡಿಸಿಕೊಳ್ಳಬಹುದು. ವಾರ್ಷಿಕ 436 ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಇದಕ್ಕೆ ಜಿಎಸ್​ಟಿಯಿಂದ ವಿನಾಯಿತಿ ಇದೆ.

Pradhan Mantri Jeevan Jyoti Bima Yojana; Benefits, Amount, Premium And Other Features Explained Personal Finance news in Kannada

ಪಿಎಂಜೆಜೆಬಿವೈ ಜೀವ ವಿಮೆ ಮಾಡಿಸಿಕೊಳ್ಳಲು ಬ್ಯಾಂಕ್ ಖಾತೆ ಇರಬೇಕು. ಸ್ವಯಂ ಪಾವತಿ ವ್ಯವಸ್ಥೆ ಅಳವಡಿಸಿಕೊಂಡರೆ ಪ್ರತಿ ವರ್ಷ ಮೇ 31ರಂದು 436 ರೂ. ವಿಮೆಗೆ ಪಾವತಿಯಾಗುತ್ತದೆ.

Pradhan Mantri Jeevan Jyoti Bima Yojana; Benefits, Amount, Premium And Other Features Explained Personal Finance news in Kannada

ಜೂನ್ 1ರಿಂದ ಮೇ 31ರ ವರೆಗಿನ 12 ತಿಂಗಳ ಅವಧಿಯ ವಿಮೆ ಇದಾಗಿದೆ. 55 ವರ್ಷ ವಯಸ್ಸಿನವರೆಗೆ ಅಟೋ ರಿನೀವ್ ಆಗುತ್ತದೆ. ಹಾಗೆಂದು 50 ವರ್ಷ ಮೇಲ್ಪಟ್ಟವರು ಮೊದಲ ಬಾರಿ ಈ ವಿಮೆಗೆ ನೋಂದಣಿ ಮಾಡಿಸಿಕೊಳ್ಳಲಾಗುವುದಿಲ್ಲ.

Pradhan Mantri Jeevan Jyoti Bima Yojana; Benefits, Amount, Premium And Other Features Explained Personal Finance news in Kannada

ಎಲ್ಲ ಬ್ಯಾಂಕ್​ಗಳ ನೆಟ್​ ಬ್ಯಾಂಕಿಂಗ್ ವಿಭಾಗದಲ್ಲಿ ಈ ವಿಮೆ ಮಾಡಿಸಿಕೊಳ್ಳಲು ಅವಕಾಶವಿದೆ.

Pradhan Mantri Jeevan Jyoti Bima Yojana; Benefits, Amount, Premium And Other Features Explained Personal Finance news in Kannada

ವಿಮೆ ಮಾಡಿಸಿಕೊಂಡವರು ಮೃತಪಟ್ಟಲ್ಲಿ ಅವರು ನಾಮನಿರ್ದೇಶನ ಮಾಡಿರುವವರಿಗೆ (ನಾಮಿನಿ) 2 ಲಕ್ಷ ರೂ. ಪರಿಹಾರ ದೊರೆಯಲಿದೆ.

Pradhan Mantri Jeevan Jyoti Bima Yojana; Benefits, Amount, Premium And Other Features Explained Personal Finance news in Kannada

ವಿಮೆ ನೋಂದಣಿ ಮಾಡಿಕೊಂಡ 45 ದಿನಗಳ ಮೊದಲು ಅಪಘಾತ ಹೊರತುಪಡಿಸಿ ಬೇರೆ ಯಾವುದೇ ರೀತಿಯಲ್ಲಿ ಸಾವು ಸಂಭವಿಸಿದರೆ ಕವರೇಜ್ ದೊರೆಯುವುದಿಲ್ಲ. 45 ದಿನಗಳ ಬಳಿಕವಾದರೆ ಸಿಗುತ್ತದೆ.

Most Read StoriesTV9 Kannada

Leave a Reply

Your email address will not be published.