ವಾಷಿಂಗ್ಟನ್: ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಭಾನುವಾರ(ಏಪ್ರಿಲ್ 25) ಪ್ರಸಕ್ತ ಸಾಲಿನ ಆಸ್ಕರ್ ಪ್ರಶಸ್ತಿ ಘೋಷಣೆಯಾಗಿದೆ. ಈ ಬಾರಿಯೂ ಯಾವುದೇ ಅಧಿಕೃತ ಸಮಾರಂಭ ನಡೆಯದೇ, ವರ್ಚುವಲ್ ಆಗಿ ಪ್ರಶಸ್ತಿ ವಿಜೇತ ನಟ, ನಟಿ ಹಾಗೂ ಚಿತ್ರಗಳನ್ನು ಘೋಷಿಸಲಾಗಿದೆ.

ಚೀನಾದ ಕ್ಲೋಯ್ ಜಾವ್ ನಿರ್ದೇಶನದ “ನೋಮಡ್ ಲ್ಯಾಂಡ್” ಅತ್ಯುತ್ತಮ ಚಿತ್ರವಾಗಿ ಮೂಡಿಬಂದಿದೆ. ಬ್ರಿಟನ್ ನಟ ಆಂಥೋನಿ ಹಾಪ್ಕಿನ್ಸ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನೋಮಡ್ ಲ್ಯಾಂಡ್ ಸಿನಿಮಾದಲ್ಲಿನ ಅಭಿನಯಕ್ಕಾಗಿ ಫ್ರಾನ್ಸಿಸ್ ಮೆಕ್ ಡೋರ್ಮಾಂಡ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಆಸ್ಕರ್ ಪ್ರಶಸ್ತಿ ಪಡೆದ ಇತರ ಚಿತ್ರಗಳು:

*ದ ಫಾದರ್

*ಜುಡಾಸ್ ಮತ್ತು ಬ್ಲ್ಯಾಕ್ ಮೆಶಿಯಾ

*ಮಾಂಕ್

*ಮಿನಾರಿ

*ಪ್ರಾಮಿಸಿಂಗ್ ಯಂಗ್ ವುಮೆನ್

*ಸೌಂಡ್ ಆಫ್ ಮೆಟಲ್

*ದ ಟ್ರಯಲ್ ಆಫ್ ದ ಚಿಕಾಗೋ 7

ಅತ್ಯುತ್ತಮ ನಿರ್ದೇಶಕರು:

*ಥಾಮಸ್ ವಿಂಟರ್ ಬರ್ಗ್

*ಡೇವಿಡ್ ಫಿನ್ ಚೆರ್ (ಮಾಂಕ್)

*ಲೀ ಐಸಾಕ್ ಚುಂಗ್ (ಮಿನಾರಿ)

*ಎಮರಾಲ್ಡ್ ಫೆನ್ನೆಲ್ (ಪ್ರಾಮಿಸಿಂಗ್ ಯಂಗ್ ವುಮೆನ್)

ಸಿನೆಮಾ – Udayavani – ಉದಯವಾಣಿ
Read More

Leave a comment