ಸಾಮಾನ್ಯ ಜ್ವರಕ್ಕೆ ಸರಳ ಮನೆಮದ್ದು

ವಾತಾವರಣದ ಬದಲಾವಣೆಯಿಂದ ನಮ್ಮ ಆರೋಗ್ಯದಲ್ಲಿ ಏರು ಪೇರಾಗುವುದು ಸಹಜ ಪ್ರಕ್ರಿಯೆಯಾಗಿದೆ. ಚಳಿಗಾಲ, ಮಳೆಗಾಲ, ಬೇಸಿಗೆ ಕಾಲಕ್ಕೆ ತಕ್ಕಂತೆ ಹಲವು ಆರೋಗ್ಯದ ಸಮಸ್ಯೆಗಳು ಎಲ್ಲರನ್ನೂ ಬಾಧಿಸುತ್ತದೆ. ಅವುಗಳಲ್ಲಿ ಸಾಮಾನ್ಯ ಶೀತ- ಜ್ವರವೂ ಒಂದು. ಸಾಮಾನ್ಯ ಶೀತ ಜ್ವರದ ಸಮಸ್ಯೆಗೆ ಮನೆಯಲ್ಲಿ ಅತ್ಯಂತ ಸರಳವಾದ ಕ್ರಮಗಳಿಂದ ಪರಹಾರವನ್ನು ಕಂಡುಕೊಳ್ಳಬಹುದಾಗಿದೆ. ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಸಹಜ ಜ್ವರದಿಂದ ಮುಕ್ತವಾಗಬಹುದಾಗಿದೆ. ಸಹಜ ಜ್ವರದ ಪರಿಹಾರಕ್ಕೆ ಸರಳ ಪರಿಹಾರ ಸಾಮಾನ್ಯ ಜ್ವರದ ಸಮಯದಲ್ಲಿ ಉಪವಾಸವನ್ನು ಕೈಗೊಳ್ಳುವುದು ಉತ್ತಮ. ಆದರೆ ಸಂಪೂರ್ಣ …

ಪ್ಲಿಫ್ ಕಾರ್ಟ್ ‘ಕೂಲಿಂಗ್ ಡೇಸ್ ಸೇಲ್’: AC, Refrigerator ಮುಂತಾದವುಗಳಿಗೆ ಭರ್ಜರಿ ಆಫರ್

ನವದೆಹಲಿ: ಫ್ಲಿಫ್ ಕಾರ್ಟ್ ಮತ್ತೊಂದು ‘ಮೆಗಾ ಸೇಲ್’ ನೊಂದಿಗೆ ಹಿಂದಿರುಗಿದ್ದು ಆದರೆ, ಈ ಬಾರಿ ಸ್ಮಾರ್ಟ್ ಫೋನ್ ಗಳಿಗೆ ಯಾವುದೇ ಆಫರ್ ಗಳಿಲ್ಲ. ಬದಲಾಗಿ ಕೂಲರ್, ರೆಫ್ರಿಜರೇಟರ್, ಏರ್ ಕಂಡಿಷನರ್, ಫ್ಯಾನ್ಸ್, ಮುಂತಾದ ವಸ್ತುಗಳಿಗೆ ಆಫರ್ ಗಳಿದ್ದು, ಹೀಗಾಗಿ ಇದನ್ನು ‘ಕೂಲಿಂಗ್ ಡೇ ಸೇಲ್’ ಎಂದು ಕರೆಯಲಾಗಿದೆ. ಈ ಸೇಲ್ ಫೆ. 20ರಿಂದ 24ರವರೆಗೆ ಇರಲಿದ್ದು, ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆ ಹೊಂದಿರುವವರಿಗೆ ವಿಶೇಷ ಡಿಸ್ಕೌಂಟ್ ಲಭ್ಯವಿದೆ. ಕೋಟಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರಿಗೆ 10 …

ಆನ್ ಲೈನ್ ನಲ್ಲಿ ಹರಿದಾಡುತ್ತಿದೆ ನಕಲಿ ಕ್ಲಬ್ ಹೌಸ್ ಆ್ಯಪ್..!

ನವದೆಹಲಿ: ಧ್ವನಿ ಮೂಲಕ ಸಂದೇಶಗಳನ್ನು ರವಾನಿಸುವ  ಆ್ಯಪ್ ಗಳ ಪಟ್ಟಿಯಲ್ಲಿ ಕ್ಲಬ್ ಹೌಸ್ ಕೂಡಾ ಒಂದು. ಈ ಕ್ಲಬ್ ಹೌಸ್ ಆ್ಯಪ್ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಜನಜನಿತವಾಗುತ್ತಿದ್ದು, ಈ ನಡುವೆ ನಕಲಿ ಕ್ಲಬ್ ಹೌಸ್ ಗಳು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹರಿದಾಡುತ್ತಿದೆ. ಕಳೆದ ಡಿಸೆಂಬರ್ ತಿಂಗಳ ಕೊನೆಯಲ್ಲಿ ಆ್ಯಪಲ್ ಪ್ಲೇ ಸ್ಟೋರ್ ನಲ್ಲಿ ಬಿಡುಗಡೆಗೊಂಡ ಈ ಆ್ಯಪ್, ಈಗಾಗಲೇ ಬರೊಬ್ಬರಿ 8.1 ಮಿಲಿಯನ್ ಡೌನ್ ಲೋಡ್ ಗಳನ್ನು ಹೊಂದುವ ಮೂಲಕ ಅತೀ ಹೆಚ್ಚು ಡೌನ್ …

ಕ್ಯಾನ್ಸರ್‌ ತಡೆಗಟ್ಟಲು ಆಯುರ್ವೇದ, ಯೋಗದಲ್ಲಿದೆ ದಾರಿ

ಭಾರತದ ರಾಷ್ಟ್ರೀಯ ಕ್ಯಾನ್ಸರ್‌ ನೋಂದಣಿ ಕಾರ್ಯಕ್ರಮದ 2020ರ ವರದಿಯ ಪ್ರಕಾರ 0- 74 ವರ್ಷದೊಳಗಿನ 9 ಭಾರತೀಯರಲ್ಲಿ  ಒಬ್ಬರಲ್ಲಿ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತಿದೆ. ಬದಲಾದ ಜೀವನ, ಆಹಾರ ಶೈಲಿಯಿಂದ ಕ್ಯಾನ್ಸರ್‌ಗೆ ಒಳಗಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು ಆತಂಕಕಾರಿ. ಇತ್ತೀಚೆಗಷ್ಟೇ ವಿಶ್ವ ಕ್ಯಾನ್ಸರ್‌ ದಿನವನ್ನು ಆಚರಿಸಿಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಒಂದಷ್ಟು ಜಾಗೃತಿ ಕಾರ್ಯಗಳು ನಡೆಯಬೇಕಿದೆ. ಸಾಮಾನ್ಯವಾಗಿ ಪುರುಷರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ ಹಾಗೂ ಮಹಿಳೆಯ ಸ್ತನ ಕ್ಯಾನ್ಸರ್‌ನ ಅಪಾಯ ಹೆಚ್ಚಾಗಿರುತ್ತದೆ. ಕ್ಯಾನ್ಸರ್‌ ಎಂದರೇನು?  : ಮಾನವನ ದೇಹವು ಶತಕೋಟಿ ಸಣ್ಣಪುಟ್ಟ ಜೀವಕೋಶಗಳಿಂದ ತುಂಬಿದೆ. …

ಭಾರತದ ಮುಂದಿನ ಮಿಷನ್‌ ಮಂಗಳ-2ಕ್ಕೆ ಆರ್ಬಿಟರ್: ಇಸ್ರೋ

ನವದೆಹಲಿ: ಮಂಗಳನ ಅಂಗಳದ ಅಧ್ಯಯನಕ್ಕಾಗಿ ನಾಸಾದ ಪರ್ಸೀವರೆನ್ಸ್ ರೋವರ್ ಯಶಸ್ವಿ ಲ್ಯಾಂಡಿಂಗ್ ಬಳಿಕ ಇಸ್ರೋ ತನ್ನ ಮುಂದಿನ ಮಿಷನ್ ಮಂಗಳದ ಬಗ್ಗೆ ಮಾತನಾಡಿದೆ.  ನಾಸಾ ರೋವರ್ ನ್ನು ಕಳಿಸಿದ್ದು, ಇಸ್ರೋ ಎರಡನೇ ಬಾರಿಗೆ ಕೆಂಪು ಗ್ರಹಕ್ಕೆ ಆರ್ಬಿಟರ್ ಕಳಿಸಲಿದೆ. ಪರ್ಸೀವರೆನ್ಸ್ ನೌಕೆ ನಾಸಾ ಕಳಿಸಿರುವ ಅತ್ಯಾಧುನಿಕ ಹಾಗೂ ಅತಿ ದೊಡ್ಡ ನೌಕೆಯಾಗಿದ್ದು, ಜೆಝೀರೋ' ಕುಳಿ ಮೇಲೆ ನಾಸಾ ರೋವರ್ ಲ್ಯಾಂಡ್  ಇಳಿದಿದೆ.  ಮಾರ್ಸ್ ಆರ್ಬಿಟರ್ ಮಿಷನ್ ನ ಯಶಸ್ಸು ಕಂಡಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮಾರ್ಸ್ ಆರ್ಬಿಟರ್ …

ಇನ್ನು ಮುಂದೆ ಗೂಗಲ್ ಕ್ಲಾಸ್ ಸಂಪೂರ್ಣ ನಿಯಂತ್ರಣ ಶಿಕ್ಷಕರ ಕೈಯಲ್ಲಿ.! ಏನಿದು ಹೊಸ ಫೀಚರ್?

ನವದೆಹಲಿ: ಪ್ರಸಿದ್ಧ ವೀಡಿಯೋ ಸಂವಾದದ ಆ್ಯಪ್ ಆಗಿರುವ ಗೂಗಲ್ ಮೀಟ್ ಶಿಕ್ಷಕರಿಗಾಗಿ ಎಲ್ಲಾ ವಿದ್ಯಾರ್ಥಿಗಳ ಸಂವಾದದ ಆಡಿಯೋವನ್ನು ಮ್ಯೂಟ್ ಮಾಡುವ ಸೌಲಭ್ಯವನ್ನು ಒಳಗೊಂಡಂತೆ ಹಲವು ಹೊಸ ಫೀಚರ್ ಗಳನ್ನು ಬಿಡುಗಡೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ವೀಡಿಯೋ ಸಂವಾದದ ಸಮಯದಲ್ಲಿ ಶಿಕ್ಷಕರು ವಿವಿಧ ರೀತಿ ಕಿರುಕುಳವನ್ನು ಅನುಭವಿಸಿರುವ ಹಾಗೂ ಶ್ವೇತ ಅವರ ಸಂವಾದದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಈ ನಿರ್ಧಾರವನ್ನು ಗೂಗಲ್ ಕೈಗೊಂಡಿದೆ. ಇದೀಗ ನೂತನವಾಗಿ ನೀಡಿರುವ ಹೊಸ ಫೀಚರ್ ನಲ್ಲಿ ಶಿಕ್ಷಕರಿಗೆ ಹಲವು …

ಚರ್ಮ ರೋಗದ ಸಮಸ್ಯೆಯೇ…? ಇಲ್ಲಿದೆ ಸರಳ ಪರಿಹಾರ

ಚರ್ಮ ರೋಗಗಳು  ಎಲ್ಲರನ್ನೂ ಗಾಢವಾಗಿ ಕಾಡುವ ಸಮಸ್ಯೆಗಳಲ್ಲಿ ಒಂದು. ಕೆಲವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಸ್ಪಲ್ಪ ಪ್ರಮಾಣದಲ್ಲಿ ದೇಹವನ್ನು ಬಾಧಿಸಿದರೆ ಇನ್ನೂ ಕೆಲವು ಚರ್ಮರೋಗಗಳು ದೇಹದ ಮೇಲೆ ಭಾರಿ ಪರಿಣಾಮವನ್ನು ಬೀರುತ್ತದೆ. ಚರ್ಮ ರೋಗಳನ್ನು ನಮ್ಮ ಸುತ್ತಮುತ್ತಲಿನ ಪ್ರಕೃತಿಯಲ್ಲಿ ದೊರಕುವ ಹಲವು ಗಿಡಮೂಲಿಕೆಗಳು ಮತ್ತು ನೈಸರ್ಗಿಕ ವಸ್ತುಗಳಿಂದ ಪರಿಣಾಮಕಾರಿಯಾಗಿ ಗುಣಪಡಿಸಿಕೊಳ್ಳಬಹುದಾಗಿದೆ. ಚರ್ಮರೋಗದ ನಿವಾರಣೆಗೆ ಹೀಗೆ ಮಾಡಬಹುದು 1.ನಮ್ಮ ಸುತ್ತಮತ್ತಲು ಒದಗುವ ಬೇವಿನ ಎಲೆಯನ್ನು ಹುರಿದು ಅದನ್ನು ಸ್ಪಲ್ಪ ಹೊಂಗೆ ಎಣ್ಣೆಯೊಂದಿಗೆ ಬೆರಸಿ ದೇಹಕ್ಕೆ ಹಚ್ಚಿ ಸ್ನಾನ ಮಾಡುವುದರಿಂದ …

ವಾಟ್ಸ್ಯಾಪ್ ನೀಡದ ಐದು ಸ್ಪೆಷಲ್ ಫೀಚರ್ಸ್ ನೀಡಲಿದೆ “ಸಂದೇಶ್”..!

ಪ್ರೈವೆಸಿ ವಿಚಾರದಲ್ಲಿ ಸಾಕಷ್ಟು ಗೊಂದಲ ಸೃಷ್ಟಿ ಮಾಡಿಕೊಂಡ ವಾಟ್ಸ್ಯಾಪ್ ಈಗ ಭಾರತದಲ್ಲಿ ಮೂಲೆಗೆ ಸರಿಯುವ ಕಾಲ ಹತ್ತಿರವಾಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ವಾಟ್ಸ್ಯಾಪ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ದಿನಕ್ಕೊಂದು ಹೊಸ ಫೀಚರ್ ನೀಡುವ ಬಗ್ಗೆ ಘೋಷಣೆ ಮಾಡುತ್ತಿದೆಯಾದರೂ ಜನ ಈಗ ಅಷ್ಟಾಗಿ ವಾಟ್ಸ್ಯಾಪ್ ಬಗ್ಗೆ ಗಮನ ಹರಿಸುತ್ತಿಲ್ಲ. ವಾಟ್ಸ್ಯಾಪ್ ಗೆ ಪರ್ಯಾಯವಾಗಿ ಹೊಸ ಅಪ್ಲಿಕೇಶನ್ ಗಳತ್ತ ಮುಖ ಮಾಡುತ್ತಿದ್ದಾರೆ. ಈ ನಡುವೆ ನ್ಯಾಷನಲ್ ಇನ್ಫಾರ್ಮೆಟಿಕ್ ಸೆಂಟರ್ ಹೊಸದೊಂದು ಮೆಸೆಂಜಿಂಗ್ ಪ್ಲ್ಯಾಟ್ ಫಾರ್ಮ್ ನ್ನು ತಂದಿದೆ. ವಾಟ್ಸ್ಯಾಪ್ ಗೆ ಟಕ್ಕರ್ …

ಮಾರುಕಟ್ಟೆಗೆ ಲಗ್ಗೆ ಇಡಲಿರುವ  Moto E7 Power… ವೈಶಿಷ್ಟ್ಯತೆಗಳೇನು?

ನವದೆಹಲಿ: ಪ್ರಸಿದ್ದ ಮೊಟೊರೊಲಾ  ಕಂಪನಿಯು  ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ತನ್ನ Moto E7 Power ಆವೃತ್ತಿಯ ಸ್ಮಾರ್ಟ್ ಪೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದೆ. ಬರೋಬ್ಬರಿ 5000 mAh ಬ್ಯಾಟರಿ ಸಾಮರ್ಥ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಈ ಮೊಬೈಲ್ ಪೋನ್ ತನ್ನಲ್ಲಿ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿದೆ. ಪ್ರಸಿದ್ದ ಆನ್ ಲೈನ್ ಮಾರುಕಟ್ಟೆಯಾಗಿರುವ ಫ್ಲಿಪ್ ಕಾರ್ಟ್ ಈ ಪೋನ್ ಗಳನ್ನು ಮಾರಾಟ ಮಾಡುತ್ತಿದೆ. Moto E7 Power ವೈಶಿಷ್ಟ್ಯತೆಗಳು ಕೇಲವ 10,000 ದ  ಒಳಗೆ ಬಳಕೆದಾರರನ್ನು ತಲುಪಲಿರುವ ಈ …

ಬಿಸ್ಕೆಟ್ ಪುಡಿಂಗ್

ಬೇಕಾಗುವ ಪದಾರ್ಥಗಳು… ಗೋಧಿ ಬಿಸ್ಕೆಟ್- 15 ಮೊಟ್ಟೆ- 3 ಸಕ್ಕರೆ -100 ಗ್ರಾಂ ಉಪ್ಪು-1/4 ಚಮಚ ಏಲಕ್ಕಿ ಪುಡಿ- 1/4 ಚಮಚ ಹಾಲು- 250 ಎಂಎಲ್ ಮಾಡುವ ವಿಧಾನ… ಮೊದಲಿಗೆ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಬಿಸ್ಕೆಟ್, ಮೊಟ್ಟೆ, ಸಕ್ಕರೆ, ಉಪ್ಪು, ಏಲಕ್ಕಿ ಪುಡಿ ಹಾಗೂ ಹಾಲು ಹಾಕಿ ರುಬ್ಬಿಕೊಳ್ಳಿ. ನಂತರ ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಅದಕ್ಕೆ 1/2 ಬಟ್ಟಲು ಸಕ್ಕರೆ ಹಾಕಿ ಕೆಂಪಗಾಗುವವರೆಗೂ ಕೈಯಾಡಿಸಿ ಕೆರಾಮೆಲ್ ಸಿದ್ಧಪಡಿಸಿಕೊಳ್ಳಿ. ನಂತರ ಇದನ್ನು ಒಂದು ಪಾತ್ರೆಗೆ ಹಾಕಿಕೊಂಡು, …