Month: February 2021

ಟೇಕ್ ಆಫ್ ಗೆ ಸಿದ್ಧವಾಗುತ್ತಿದೆ ಫ್ಲೈಯಿಂಗ್ ಕಾರ್…! ಇನ್ಮೇಲೆ ಪ್ರಯಾಣ ಮತ್ತಷ್ಟು ಸುಖಮಯ…

ನವ ದೆಹಲಿ : ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಮತ್ತು ವಿಜ್ಞಾನ ದಿನನಿತ್ಯ ಮೇಲ್ಮುಖ ಬೆಳವಣಿಗೆಯನ್ನು ಕಾಣುತ್ತಿದೆ. ಅಷ್ಟಲ್ಲದೇ ಇಡೀ ವಿಶ್ವ ತಂತ್ರಜ್ಞಾನಕ್ಕೆ ಒಳಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ತಂತ್ರಜ್ಞಾನ…

ಸುದ್ದಿ ಮಾಡುತ್ತಿದೆ ವಾಯ್ಸ್ ಚಾಟ್ ಆ್ಯಪ್ Clubhouse…!

ನವ ದೆಹಲಿ : ಸಾಮಾಜಿಕ ಜಾಲತಾಣಗಳ ಬಗ್ಗೆ ಸಾಮಾಜಿಕ ವಲಯದಲ್ಲಿ ಹಲವು ಆಯಾಮಗಳಲ್ಲಿ ಚರ್ಚೆಯಾಗುತ್ತಿದೆ. ಗೌಪ್ಯತೆಯ ವಿಚಾರಕ್ಕೆ ಸಂಬಂಧ ಪಟ್ಟಂತೆ ಹಾಗೂ ಸುಳ್ಳು ಸುದ್ದಿ ಹರಡುವ ವಿಚಾರಕ್ಕೆ…

ವಾಟ್ಸ್ಯಾಪ್ ನಲ್ಲಿ ಅತಿ ಶೀಘ್ರದಲ್ಲಿ ಬರಲಿದೆ “ಲಾಗ್ ಔಟ್” ಆಪ್ಶನ್..!

ನವ ದೆಹಲಿ : ತನ್ನ ಗೌಪ್ಯತೆ ವಿಚಾರಕ್ಕೆ ಸಂಬಂಧಿಸಿದಂತೆ ಸವಾಲನ್ನು ಎದುರಿಸುತ್ತಿರುವ ವಾಟ್ಸ್ಯಾಪ್ ಇತ್ತೀಚೆಗೆ ಸುಪ್ರೀಂ ಕೋರ್ಟ್ ನ ಅಂಗಳದ ತನಕವೂ ಹೋಗಿತ್ತು.  ಅದೆಷ್ಟೋ ಮಂದಿ ವಾಟ್ಸ್ಯಾಪ್…

ಅಂತರಿಕ್ಷಕ್ಕೆ ಮೋದಿ ಫೋಟೊ… ಈ ತಿಂಗಳ 28ರಂದು ಖಾಸಗಿ ಉಪಗ್ರಹ ಮೂಲಕ ಕಳುಹಿಸಲಿರುವ ಇಸ್ರೋ!

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ವರ್ಷ ತನ್ನ ಮೊದಲ ಉಡಾವಣೆಗೆ ಸಿದ್ಧತೆ ನಡೆಸಿದೆ. ಅಲ್ಲದೆ, ಇಸ್ರೋ ತನ್ನ 50 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ…

ಹೊಸ ಪ್ರೈವೆಸಿ ಪಾಲಿಸಿ ಜಾರಿ ಮೂರು ತಿಂಗಳು ಮುಂದಕ್ಕೆ; ಅಕೌಂಟ್ ಡಿಲೀಟ್ ಮಾಡುವುದಿಲ್ಲ ಎಂದ ವಾಟ್ಸಾಪ್

ಹ್ಯೂಸ್ಟನ್: ನೂತನ ಗೌಪ್ಯ ನೀತಿ ಜಾರಿಗೆ ಬರಲು 3 ತಿಂಗಳು ವಿಳಂಬವಾಗಲಿದೆ ಎಂದು ವಾಟ್ಸಾಪ್ ಸಂಸ್ಥೆ ಘೋಷಿಸಿದೆ. ಇತ್ತೀಚೆಗೆ ಗೌಪ್ಯತೆ ಕೊರತೆ ಹಿನ್ನೆಲೆಯಲ್ಲಿ ಲಕ್ಷಾಂತರ ಗ್ರಾಹಕರಿಂದ ಭಾರೀ…

ಸಿಗ್ನಲ್ ಗೆ ಮಿಲಿಯನ್ ಗಟ್ಟಲೆ ಬಳಕೆದಾರರು: ದಿಢೀರ್ ತಾಂತ್ರಿಕ ದೋಷದಿಂದ ಗ್ರಾಹಕರಿಗೆ ತಾತ್ಕಾಲಿಕ ಅನನುಕೂಲ

ಕ್ಯಾಲಿಫೋರ್ನಿಯಾ: ಕ್ರಾಸ್ ಪ್ಲಾಟ್ ಫಾರ್ಮ್ ಮೆಸೇಜಿಂಗ್ ಆಪ್ ಸಿಗ್ನಲ್ ನ್ನು ಕೆಲವೇ ದಿನಗಳಲ್ಲಿ ಮಿಲಿಯನ್ ಗಟ್ಟಲೆ ಗ್ರಾಹಕರು ಡೌನ್ ಲೋಡ್ ಮಾಡಿದ ಬೆನ್ನಲ್ಲೇ ದಿಢೀರ್ ತಾಂತ್ರಿಕ ದೋಷ ಉಂಟಾಗಿದ್ದು,…

ಸ್ಥಿರ ದೂರವಾಣಿಯಿಂದ ಮೊಬೈಲ್‌ಗೆ ಕರೆ ಮಾಡುವವರು ಮೊಬೈಲ್ ಸಂಖ್ಯೆಗೆ ಮುನ್ನ ಸೊನ್ನೆ ಒತ್ತಬೇಕು: ಈ ನಿಯಮ ಏಕೆ?

ನವದೆಹಲಿ: ಇನ್ನು ಮುಂದೆ ಯಾವುದೇ ಸ್ಥಿರ ದೂರವಾಣಿಯಿಂದ ಮೊಬೈಲ್‌ಗೆ ಕರೆ ಮಾಡುವವರು ಮೊಬೈಲ್ ಸಂಖ್ಯೆಗೂ ಮುನ್ನ ಸೊನ್ನೆ ಒತ್ತಿ ಕರೆ ಮಾಡಬೇಕು. ಸೊನ್ನೆ ಒತ್ತುವ ನಿಯಮಾವಳಿ ಇಂದಿನಿಂದಲೇ…

ಇಸ್ರೋದಿಂದ ವರ್ಷದ ಮೊದಲ ಕಾರ್ಯಾಚರಣೆ: ಫೆ.28ಕ್ಕೆ ಬ್ರೆಜಿಲಿಯನ್, ಭಾರತೀಯ ಸ್ಟಾರ್ಟ್ ಅಪ್ ಉಪಗ್ರಹ ಉಡಾವಣೆ

ಬೆಂಗಳೂರು: 2021 ರಲ್ಲಿನ ಇಸ್ರೋದ ಮೊಟ್ಟ ಮೊದಲ ಕಾರ್ಯಾಚರಣೆಯಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆ ಫೆಬ್ರವರಿ 28 ರಂದು ಬ್ರೆಜಿಲಿಯನ್ ಉಪಗ್ರಹ ಅಮೆಜಾನಿಯಾ-1 ಮತ್ತು ಮೂರು ಭಾರತೀಯ ನಿರ್ಮಿತ…

ಇಸ್ರೋ: ಫೆಬ್ರವರಿ 28 ರಂದು ಇಸ್ರೇಲ್, ಬ್ರೆಜಿಲ್ ಉಪಗ್ರಹ ಉಡಾವಣೆ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಪಿಎಸ್‌ಎಲ್‌ವಿಯ ವರ್ಕ್‌ಹಾರ್ಸ್ ಲಾಂಚರ್ ಫೆಬ್ರವರಿ 28 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬ್ರೆಜಿಲಿಯನ್ ಅಮೆಜೋನಿಯಾ-1 ಮತ್ತು 20…

ಕಬ್ಬಿನ ಹಾಲಿನ ಪಾಯಸ

ಬೇಕಾಗುವ ಪದಾರ್ಥಗಳು… ಹಾಲು- 1 ಸಣ್ಣ ಬಟ್ಟಲು ಕಬ್ಬಿನ ರಸ- 1 ದೊಡ್ಡ ಲೋಟ ದ್ರಾಕ್ಷಿ, ಗೋಡಂಬಿ- ಸ್ವಲ್ಪ ತುಪ್ಪ- ಸ್ವಲ್ಪ ಅಕ್ಕಿ- 1 ಸಣ್ಣ ಬಟ್ಟಲು…

ಬಟಾಣಿ ಸೂಪ್

ಬೇಕಾಗುವ ಪದಾರ್ಥಗಳು… ಬೆಣ್ಣೆ- 1 ಚಮಚ ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಚಮಚ ಹಸಿಮೆಣಸಿನ ಕಾಯಿ- ಉದ್ದಕ್ಕೆ ಹೆಚ್ಚಿದ್ದು 2  ಈರುಳ್ಳಿ- ಸಣ್ಣಗೆ ಹೆಚ್ಚಿದ್ದು, 1…

ದಿಢೀರ್ ದೋಸೆ

ಬೇಕಾಗುವ ಪದಾರ್ಥಗಳು… ಅಕ್ಕಿ- 1.5 ಬಟ್ಟಲು ಉದ್ದಿನ ಬೇಳೆ-ಅರ್ಧ ಬಟ್ಟಲು ತೊಗರಿಬೇಳೆ-2 ಚಮಚ ಕಡಲೆಬೇಳೆ-2 ಚಮಚ ಮೆಂತ್ಯೆ- 1/4 ಚಮಚ ಅವಲಕ್ಕಿ- 1 ಬಟ್ಟಲು ರವೆ- 2…