ಸುಂದರ ಕಂಗಳಿಗೆ ಬಗೆಬಗೆ ಕಾಡಿಗೆ

ಕಣ್ಣಿಗೆ ಕಾಡಿಗೆ ಅಥವಾ ಕಣ್ಣ ಕಪ್ಪು ಅಥವಾ ಕಾಜಲ್‌ ಕಣ್ಣಿನ ಸೌಂದರ್ಯದ ಜೊತೆಗೆ ಮುಖಕ್ಕೆ ವಿಶೇಷ ಮೆರುಗು ನೀಡುವುದು. ಯಾವುದೇ ರಾಸಾಯನಿಕಗಳಿಲ್ಲದ ಔಷಧೀಯ ಗುಣಗಳಿಂದ ಕೂಡಿದ ಕಣ್ಣಿನ ಅಂದ, ಆರೋಗ್ಯ ವರ್ಧಿಸುವ ಕಾಡಿಗೆಯನ್ನು ಮನೆಯಲ್ಲೇ ತಯಾರಿಸಿದರೆ ಹಿತಕರ. ಕಾಡಿಗೆ ತಯಾರಿಸಲು ಬೇಕಾಗುವ ಸಾಮಗ್ರಿಗಳು ತಾಮ್ರದ ತಟ್ಟಿ , ಹಿತ್ತಾಳೆಯ ದೀಪ, ಶುದ್ಧ ಹರಳೆಣ್ಣೆ, ಶುದ್ಧ ತುಪ್ಪ , ಹತ್ತಿಯ ದಪ್ಪ ಬತ್ತಿ, ಸಣ್ಣ ಬೆಳ್ಳಿ ಕರಡಿಗೆ, ಶುದ್ಧ ಕರ್ಪೂರ ಒಂದು ಚಮಚ, 2 ಲೋಟ. ವಿಧಾನ: ಹಿತ್ತಾಳೆಯ …

ವಿವಿಧ ಶೈಲಿಯ ಮನಸೂರೆಗೊಳಿಸುವ ವಿನ್ಯಾಸದ ಕಾಲುಂಗುರ…

ಕಾಲುಂಗುರ ಧರಿಸುವ ಪರಿಕಲ್ಪನೆ ಭಾರತೀಯ ಮೂಲದಿಂದ ಹುಟ್ಟಿಕೊಂಡಿದ್ದು, ಮದುವೆಯಾದ ಹೆಣ್ಣು ಕಾಲುಂಗುರವನ್ನು ಧರಿಸುವುದು ಪದ್ಧತಿ. ಸಾಮಾನ್ಯವಾಗಿ ಬೆಳ್ಳಿಯ ಕಾಲುಂಗುರ ಯಥೇತ್ಛವಾಗಿ ಬಳಸುತ್ತಿದ್ದನ್ನು ಕಾಣಬಹುದಿತ್ತು. ಇತ್ತೀಚೆಗೆ ವಿವಿಧ ಶೈಲಿಯ ಮನಸೂರೆಗೊಳಿಸುವಂತಹ ವಿನ್ಯಾಸಗಳು ಲಭ್ಯವಿದೆ. ಚಿನ್ನ, ಬೆಳ್ಳಿ, ಪ್ಲಾಟಿನಂನಂತಹ ಉಂಗುರಗಳನ್ನು ಬಳಸುವುದು ಇತ್ತೀಚಿನ ಶೈಲಿಯಾಗಿದ್ದು, ಕಾಲುಂಗುರದ ಬೇಡಿಕೆ ಹೆಚ್ಚಿದೆ. ಕಾಲುಂಗುರಗಳ ವಿನ್ಯಾಸವು ಕೂಡ ಕ್ಲಾಸಿಕ್‌ನಿಂದ ಟ್ರೆಂಡಿಗೆ ಬದಲಾಗಿದೆ ಎಂದರೆ ತಪ್ಪಿಲ್ಲ. ಸರಳ ವಿನ್ಯಾಸದ ಗೋಲ್ಡ್‌ ರಿಂಗ್‌ ಇದು ಚಿನ್ನದಿಂದ ಮಾಡಿದ ಸರಳ ಮಾದರಿಯ ಕಾಲುಂಗುರಗಳ. ನಾಲ್ಕು ಚಿನ್ನದ ಎಲೆಗಳಿಂದ ಮಾಡಲ್ಪಟ್ಟಿದ್ದು, …

ಟ್ರೆಂಡಿ ಜಾಕೆಟ್ಟುಗಳ ಲೋಕ

ಮನೆಯಲ್ಲಿ ತೊಡಲು ಸಾದಾ ಜಾಕೆಟ್‌ ಅಥವಾ ಸ್ವೆಟರ್‌ಗಳನ್ನು ಬಳಸಲಾಗುತ್ತದೆ. ಆದರೆ ಹೊರಗೆ ಹೋಗುವಾಗ ಅಥವಾ ವರ್ಕಿಂಗ್‌ ಸ್ಪೇಸುಗಳಲ್ಲಿ ಸಾದಾ ಮಾದರಿಯ ಸ್ವೆಟ್ಟರುಗಳು ಮಹಿಳೆಯರ ಸ್ಟೈಲಿಶ್‌ ಡ್ರೆಸ್ಸುಗಳನ್ನು ಮರೆಮಾಚುವಂತೆ ಮಾಡುವುದರಿಂದ ಫ್ಯಾಷನ್‌ ಲುಕ್ಕಿಲ್ಲದ ದಿನಚರಿ ಬೋರಿಂಗ್‌ ಎನಿಸುವ ಸಂದರ್ಭಗಳೂ ಒದಗುವುದುಂಟು ಅಥವಾ ಸ್ವೆಟ್ಟರುಗಳನ್ನು ತೊಡಲು ಹಿಂಜರಿಯುವಂತೆ ಮಾಡಬಹುದು. ಆದರೆ ಇತ್ತೀಚಿನ ಫ್ಯಾಷನ್‌ ಲೋಕದ ಅಪ್ಡೆಟುಗಳಲ್ಲಿ ಟ್ರೆಂಡಿ ಜಾಕೆಟ್ಟುಗಳು ಒಂದಾಗಿವೆ. ಹೊಸ ಸ್ಟೈಲ್‌ ಗಳನ್ನು ಸೃಷ್ಟಿಸುವಂತಹ ಸುಂದರವಾದ ಜಾಕೆಟ್ಟುಗಳು ಇಂದು ಫ್ಯಾಷನ್‌ ಪರಿಣಿತರುಗಳಿಂದ ತಯಾರಿಸಲ್ಪಟ್ಟು ಮಾರುಕಟ್ಟೆಗೆ ಬರಲಾಂಭಿಸಿವೆ. ಅವುಗಳಲ್ಲಿ ಕೆಲವು …

ನೇಲ್‌ ಪಾಲಿಶ್‌, ನೇಲ್‌ ಆರ್ಟ್‌ನಿಂದ ಉಗುರಿಗೆ ಮೆರುಗು ತುಂಬಿ!

ಉಗುರಲ್ಲಿ ಹೋಗೋದಕ್ಕೆ, ಕೊಡಲಿ ತಗೊಂಡರು ಎಂಬುದೊಂದು ಗಾದೆ. ಉಗುರಲ್ಲಿ ಹೋಗೋದು ಅಂದ್ರೆ ತೀರಾ ಸಣ್ಣ ವಿಷಯ ಅಂತ ಅರ್ಥ. ಆದ್ರೆ, ಉಗುರನ್ನು ನಮ್ಮ ದೇಹದ ಸಣ್ಣ ಅಂಗ ಅಂತ ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಯಾಕಂದ್ರೆ, ಉಗುರು ಕೂಡಾ ಈಗ ಸೌಂದರ್ಯದ ದ್ಯೋತಕ. ಉಗುರನ್ನು ಉದ್ದಕ್ಕೆ ಬೆಳೆಸಬೇಕು, ಅದಕ್ಕೆ ಸರಿಯಾದ ಶೇಪ್‌ ಕೊಟ್ಟು, ನೇಲ್‌ ಪಾಲಿಶ್‌, ನೇಲ್‌ ಆರ್ಟ್‌ನಿಂದ ಅದಕ್ಕೆ ಮೆರುಗು ತುಂಬಬೇಕು. ಅದಕ್ಕಾಗಿ, ಈಗಿನ ಯುವತಿಯರು ಏನೇನೆಲ್ಲಾ ಮಾಡುತ್ತಾರೆ. ಆದರೂ, ಏನೋ ಕೆಲಸ ಮಾಡುವಾಗ ಕಷ್ಟಪಟ್ಟು ಬೆಳೆಸಿದ್ದ …

ಕೊಯಂಬತ್ತೂರಿನಲ್ಲಿ ಖ್ಯಾತ ಫ್ಯಾಶನ್ ಡಿಸೈನರ್ ಸತ್ಯ ಪೌಲ್ ವಿಧಿವಶ

ನವದೆಹಲಿ: ಖ್ಯಾತ ಹಾಗೂ ಹಿರಿಯ ಫ್ಯಾಶನ್ ಡಿಸೈನರ್ (ವಸ್ತ್ರ ವಿನ್ಯಾಸಕಾರ) ಸತ್ಯ ಪೌಲ್ (79ವರ್ಷ) ಅವರು ಗುರುವಾರ(ಜನವರಿ 07, 2021) ನಿಧನರಾಗಿದ್ದಾರೆ ಎಂದು ವರದಿ ತಿಳಿಸಿದೆ. ಆಧ್ಯಾತ್ಮದತ್ತ ವಾಲಿದ್ದ ಫ್ಯಾಶನ್ ಡಿಸೈನರ್ ಸತ್ಯ ಅವರು ಕೊಯಂಬತ್ತೂರಿನಲ್ಲಿರುವ ಇಶಾ ಯೋಗ ಕೇಂದ್ರದಲ್ಲಿ ವಯೋ ಸಹಜ ಕಾರಣದಿಂದ ಸಾವನ್ನಪ್ಪಿರುವುದಾಗಿ ಹೇಳಿದೆ. ಸತ್ಯ ಪೌಲ್ ಅವರ ನಿಧನದ ಬಗ್ಗೆ ಧಾರ್ಮಿಕ ಗುರು, ಇಶಾ ಫೌಂಡೇಶನ್ ಸ್ಥಾಪಕ ಸದ್ಗುರು ಅವರು ಟ್ವಿಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ. “ಸತ್ಯ ಪೌಲ್ ಮಿತಿ ಇಲ್ಲದ ಅಗಾಧ …

ದೇಹದ ತೂಕ ಇಳಿಸಲು ನೆರವಾಗುವ ಹಾಲು ಮಿಶ್ರಿತ ಚಹಾ

ತೆಳ್ಳಗೆ ಇರಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಬೆಳಗ್ಗೆದ್ದು ಒಂದು ಲೋಟ ಚಹಾ ಕುಡಿಯದೇ ಇರುವುದು ಸಾಧ್ಯವೇ ಇಲ್ಲ. ಗ್ರೀನ್‌ ಟೀ ಇಷ್ಟವಾಗೋದಿಲ್ಲ ಎನ್ನುವವರಿಗೂ ಒಂದು ದಾರಿಯಿದೆ. ಅದುವೇ ದೇಹದ ತೂಕ ಇಳಿಸುವ ಆರೋಗ್ಯಕರ ಚಹಾ. ದೇಹದ ತೂಕ ಇಳಿಸಲು ಕಪ್ಪು, ಹಸುರು, ಗಿಡಮೂಲಿಕೆಗಳಿರುವ ಚಹಾ ಉತ್ತಮವೆಂದು ಕೇಳಿದ್ದೇವೆ. ಇದನ್ನೂ ಓದಿ:ಲಾಲ್ ಭಾಗ್ ಬಳಿ ಯುವಕನ ಮೇಲೆ ಹಲ್ಲೆ ಪ್ರಕರಣ: ಓರ್ವ ಅಪ್ರಾಪ್ತ ವಯಸ್ಕ ಸೇರಿ ಮೂವರ ಬಂಧನ ಮುಖ್ಯವಾಗಿ ಹಾಲು ಹಾಕಿ ಮಾಡಿದ ಚಹಾದಲ್ಲಿ …

ಆರೋಗ್ಯ ಸಂಜೀವಿನಿ ಈ ಪಪ್ಪಾಯ

ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಭ್ಯವಾಗುವ ಹಲವಾರು ಹಣ್ಣು ಹಂಪಲುಗಳು ತನ್ನಲ್ಲಿ ಅತೀ ಹೆಚ್ಚಿನ ಪ್ರಮಾಣದ ವಿಟಮಿನ್ ಗಳನ್ನು ಒಳಗೊಂಡಂತೆ ಆರೋಗ್ಯಕ್ಕೆ ಪೂರಕವಾಗುವ ಅಂಶಗಳನ್ನು ಒಳಗೊಂಡಿರುತ್ತದೆ.  ಅಂತಹ ಹಣ್ಣುಗಳಲ್ಲಿ ಪಪ್ಪಾಯ ಕೂಡಾ ಒಂದು. ದಕ್ಷಿಣ ಆಪ್ರೀಕಾ ಮೂಲದ ಈ ಪಪ್ಪಾಯ ಹಣ್ಣು ಕೊಲಂಬಸ್ ನಿಂದ ಜಗತ್ತಿಗೆ ಪರಿಚಿತವಾಯಿತು. ಅವಾಬಿ(ದೇವರ ಹಣ್ಣು) ಎಂದು ಕರೆಸಿಕೊಳ್ಳುವ ಈ ಪಪ್ಪಾಯ ಹಣ್ಣು ತನ್ನ ರುಚಿ ಹಾಗೂ ಆರೋಗ್ಯಕ್ಕೆ ಪೂರಕವಾಗಿರುವ ಅಂಶಗಳ ಮೂಲಕ ಭಾರತದಲ್ಲಿ ನೆಲೆಯೂರಿದೆ. ಇದನ್ನೂ ಓದಿ:ಸಂಹಿತಾ ವಿನ್ಯಾ ಬೋಲ್ಡ್‌ ನಡಿಗೆ ಪಪ್ಪಾಯಿ …

ಪ್ರಾಯೋಜಿತ: ಮಗುವಿನ ಓಪನ್ ಹಾರ್ಟ್ ಸರ್ಜರಿಗೆ ಧನಸಹಾಯ ಮಾಡಿ-ದಂಪತಿ ಮನವಿ

ಭರವಸೆಗಳನ್ನೇ ಕಳೆದುಕೊಂಡಿರುವ ತಂದೆ ತಾಯಿ ತಮ್ಮ ಮಗನನ್ನು ಉಳಿಸಲು ನಿಮ್ಮ ಮೊರೆ ಬಂದಿದ್ದಾರೆ. ದಯವಿಟ್ಟು ದಾನ ಮಾಡಿ ನನ್ನ ಮಗನ ಹೃದಯ ದುರ್ಬಲವಾಗಿದೆ. ಅವನಿಗೆ ತಕ್ಷಣವೇ ಓಪನ್ ಹಾರ್ಟ್ ಸರ್ಜರಿ ಆಗಬೇಕಿದೆ. ಸಹಾಯ ಮಾಡಿ. “ಹುಟ್ಟಿದ ತಕ್ಷಣ ಆಸ್ಪತ್ರೆಯ ತೊಟ್ಟಿಲಲ್ಲಿ ನನ್ನ ಮಗ ಶಾಂತವಾಗಿ ನಿದ್ದೆ ಮಾಡುತ್ತಿರುವುದನ್ನು ನಾನು ಮೊದಲ ಬಾರಿಗೆ ನೋಡಿದಾಗ, ನನಗೆ ಒಂದು ರೀತಿಯ ಜವಾಬ್ದಾರಿಯ ಅನುಭವವಾಯಿತು. ನಾನು ಬಹಳ ಖುಷಿಯಾಗಿದ್ದೆ ಮತ್ತು ಜಗತ್ತಿನಲ್ಲಿರುವ ಒಳ್ಳೆಯದೆಲ್ಲವನ್ನೂ ಅವನಿಗೆ ದೊರಕಿಸಬೇಕು ಎನ್ನುವ ಆಶಯದಲ್ಲಿದ್ದೆ. ಆದರೆ ಬರುವ …

ರೋಗ ನಿರೋಧಕ ಶಕ್ತಿ ವೃದ್ಧಿಗೆ ದಿನ ನಿತ್ಯ ‘ಹಿತ್ತಲ ತುಳಸಿ’ ಕಷಾಯ ಸೇವಿಸಿ

ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ  ಆರೋಗ್ಯವನ್ನು ಹಾಳು ಮಾಡುವ ಹಲವಾರು ರೋಗಗಳಿಂದ ದೇಹವನ್ನು ರಕ್ಷಿಸಿಕೊಳ್ಳಬಹುದಾಗಿದೆ. ಈ ಸಲುವಾಗಿ ದಿನನಿತ್ಯದ  ಕೆಲವು ಆರೋಗ್ಯ ಕ್ರಮಗಳ ಮೂಲಕ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಅಧಿಕಗೊಳಿಸಿಕೊಳ್ಳಬಹುದಾಗಿದೆ. ಹಲವಾರು ನೈಸರ್ಗಿಕ ವಸ್ತುಗಳನ್ನು ಬಳಸಿ ಕಷಾಯವನ್ನು ತಯಾರಿಸಿ ದಿನ ನಿತ್ಯ ಸೇವಿಸುವುದರಿಂದ ನಮ್ಮ  ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಬಹುದಾಗಿದೆ. ಅಂತಹ ಒಂದು ಕಷಾಯದ ಕುರಿತಾದ ಮಾಹಿತಿ ಇಲ್ಲಿದೆ. ಕಷಾಯ ಮಾಡಲು ಬೇಕಾಗುವ ಸಾಮಾಗ್ರಿಗಳು ಹಿತ್ತಲ ತುಳಸಿ, ಅರಶಿನ, ಶುಂಠಿ , ಜೀರಿಗೆ, ಬೆಲ್ಲ, …

ಆರೋಗ್ಯಕ್ಕೂ, ಸೌಂದರ್ಯಕ್ಕೂ ಅಲೋವೆರಾ ಸಿದ್ದೌಷಧ

ಅಲೋವೆರಾವನ್ನು ಹೆಚ್ಚಾಗಿ ಸೌಂದರ್ಯ ವರ್ಧಕಗಳಲ್ಲಿ ಬಳಸಲಾಗುತ್ತದೆ.ಆರೋಗ್ಯಕ್ಕೂ ಅಲೋವೆರಾ ಹೇಳಿಮಾಡಿಸಿದ ಸಸ್ಯ. ಆ್ಯಂಟಿ ವೈರಲ್ ಹಾಗೂ ಆ್ಯಂಟಿ ಬಯೋಟಿಕ್ ಅಂಶವನ್ನು ಹೊಂದಿರುವ ಸಸ್ಯ ಮಲಬದ್ಧತೆಯಿಂದ ಡಯಾಬಿಟಿಸ್ ಅನ್ನೂ ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿರುವುದರೊಂದಿಗೆ ಅನೇಕ ಗುಣಲಕ್ಷಣಗಳನ್ನು ಹೊಂದಿದೆ. ಅಲೋವೆರಾದ ಆರೋಗ್ಯ ಸಂಬಂಧಿ ಪ್ರಯೋಜನಗಳ ಬಗ್ಗೆ ನೀವು ಈ ಹಿಂದೆ ಕೇಳಿರಬಹುದು ಅಥವಾ ಓದಿರಬಹುದು. ಚರ್ಮ, ತಲೆಕೂದಲು ಉದುರುವಿಕೆಗೆ ಪ್ರಯೋಜನಕಾರಿ ಎಂದು ನಿಮಗೆ ಗೊತ್ತಿರಬಹುದು ಆದರೇ ತೂಕ ಇಳಿಸಿಕೊಳ್ಲು ಇದು ಪ್ರಯೋಜಕಾರಿ ಎಂದು ನಿಮಗೆ ಗೊತ್ತಿರಲಿಕ್ಕಿಲ್ಲ. ಅಪಾರ ಪೌಷ್ಟಿಕಾಂಶವನ್ನು ಹೊಂದಿರುವ ಅಲೋವೆರಾ …