ಸಕಾರಾತ್ಮಕ ಗುಣವೃದ್ಧಿಸುವ ಯೋಗ

ಕೆಲಸದ ಒತ್ತಡದಲ್ಲೋ ಅಥವಾ ಯಾವುದೋ ಚಿಂತೆಯನ್ನು ಮನದೊಳಗೆ ತುಂಬಿಕೊಂಡು ಮಾಡುವ ಯಾವುದೇ ವ್ಯಾಯಾಮ, ಯೋಗ ಭಂಗಿಯಿಂದಾಗಲಿ ದೇಹ ಮತ್ತು ಮನಸ್ಸಿಗೆ ಸಂಪೂರ್ಣ ಲಾಭ ಕೊಡಲು ಸಾಧ್ಯವಿಲ್ಲ. ಇದಕ್ಕಾಗಿಯೇ ಎದ್ದ ತತ್‌ ಕ್ಷಣ ದೇಹ ಮತ್ತು ಮನಸ್ಸನ್ನು ಮೊದಲು ರಿಲ್ಯಾಕ್ಸ್‌ ಮೂಡ್‌ಗೆ ತಂದು ಬಳಿಕ ಒಂದೊಂದೇ ವ್ಯಾಯಾಮಗಳನ್ನು ಅಥವಾ ಯೋಗ ಭಂಗಿಗಳನ್ನು ಮಾಡಬೇಕು. ಇದರಿಂದ ದೇಹ ಮತ್ತು ಮನಸ್ಸನ್ನು ಒಟ್ಟಿಗೆ ಕೇಂದ್ರೀಕರಿಸಲು ಸಾಧ್ಯವಿದೆ. ವ್ಯಾಯಾಮ ಮತ್ತು ಯೋಗ ಬೇರೆ ಬೇರೆಯಾದರೂ ಇವರೆಡೂ ತನ್ನದೇ ಆದ ಲಾಭವನ್ನು ದೇಹ ಮತ್ತು ಮನಸ್ಸಿಗೆ ಕೊಡುತ್ತದೆ. …

WifiNanScan ಅಪ್ಲಿಕೇಶನ್ ನನ್ನು ಇಂಟರ್ ನೆಟ್ ಸಂಪರ್ಕವಿಲ್ಲದೆಯೂ ಬಳಸಬಹದು : ಗೂಗಲ್

ನವ ದೆಹಲಿ :  ರೆಸ್ಟೋರೆಂಟ್ ಗಳಲ್ಲಿ ಬುಕ್ಕಿಂಗ್ ಮಾಡಲು  ಹಾಗೂ ಸಿನೆಮಾ ಮಂದಿರಗಳಲ್ಲಿ ಟಿಕೆಟ್ ಗಳನ್ನು ಕಾಯ್ದಿರಿಸುವುದನ್ನು ವೈಫೈ ಅವೆರ್ ಪ್ರೋಟೋಕಾಲ್ ಬಳಸಿ ಇಂಟರ್ ನೆಟ್ ಸಂಪರ್ಕವಿಲ್ಲದೆಯೂ ಮಾಡಬಹದು  ಎಂದು ಗೂಗಲ್ ಸಂಸ್ಥೆ ಇತ್ತೀಚೆಗೆ ಮಾಹಿತಿ ನೀಡಿದೆ. ಇನ್ನು, ಈ ಮೂಲಕ ದೊಡ್ಡ ಪ್ರಮಾಣದ ಡಾಟಾಗಳನ್ನು ಕೂಡ ನಾವು ಶೇರ್ ಮಾಡಿಕೊಳ್ಳಬಹುದು ಎಂದು ಕೂಡ ಗೂಗಲ್ ಹೇಳಿದೆ. ಓದಿ : ನಮಗ್ಯಾವ ಒತ್ತಡವಿಲ್ಲ, ಡಿಕೆಶಿಯವರೇ ಇದನ್ನೆಲ್ಲಾ ಮಾಡುತ್ತಿದ್ದಾರೆ: ಸಿಡಿಲೇಡಿ ಪೋಷಕರ ಹೇಳಿಕೆ ಈ ಅಪ್ಲಿಕೇಶನ್ ನನ್ನು ಡೆವಲಪರ್ಸ್, ವೆಂಡರ್ಸ್ …

ಕೋವಿಡ್ ನಿರ್ಮೂಲನೆಗೆ ರೋಗನಿರೋಧಕ ಪಾನ್ ಲಡ್ಡು

ಕೋವಿಡ್ ಆರಂಭದ ನಂತರ ಹೊರಗಡೆ ಯಾವುದೇ ತಿನಿಸುಗಳನ್ನು ತಿನ್ನಲು ಎಲ್ಲರೂ  ಭಯ ಪಡುತ್ತಿದ್ದು ಆದಷ್ಟು ಮನೆಗಳಲ್ಲಿಯೇ ತಯಾರಿಸಿದ ತಿನಿಸುಗಳನ್ನು ಸೇವಿಸುತ್ತಿದ್ದಾರೆ. ಈ ನಡುವೆ ಹೆಚ್ಚಿನ ಜನರು ತಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಖಾದ್ಯಗಳನ್ನು ಬಿಟ್ಟು ಕಷಾಯದ ಕಡೆ ಮುಖಮಾಡಿದ್ದಾರೆ. ಆದರೆ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ  ಮೂಲಕ ಬಾಯಿಗೂ ರುಚಿ ನೀಡಬಲ್ಲ ಪಾನ್ ಲಡ್ಡು ಕೋವಿಡ್ ಕಾಲದಲ್ಲಿ ಬರುವ ಹಬ್ಬಗಳಲ್ಲಿ ಬಹಳಾ ಉಪಯುಕ್ತವಾಗುತ್ತದೆ. ಪಾನ್ ಲಡ್ಡು ತಯಾರಿಸಲು ಬೇಕಾಗುವ ಸಾಮಾಗ್ರಿಗಳೇನು? ತೆಂಗಿನ ಕಾಯಿ- …

ಕೌಶಲ್ಯ ಅಗತ್ಯವಿರುವ ಆನ್ ಲೈನ್ ಗೇಮಿಂಗ್ ಜೂಜಾಟವಲ್ಲ

ಆನ್ ಲೈನ್ ಗೇಮಿಂಗ್ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಒಂದು ಕ್ಷೇತ್ರವಾಗಿದೆ. 4ಜಿಯೊಂದಿಗೆ ಹೆಚ್ಚಿನ ಬ್ಯಾಂಡ್ ವಿಡ್ತ್ ನಿಂದ ಉತ್ತೇಜಿಸಲ್ಪಟ್ಟಿದೆ ಮತ್ತು ಸ್ಮಾರ್ಟ್ ಫೋನ್ ಕುಶಾಗ್ರಮತಿಯಿಂದ ಮುನ್ನಡೆಯುತ್ತಿದೆ. ಬಹುಪಾಲು ಭಾರತೀಯರು ಸಾಮಾನ್ಯವಾಗಿ ತಮ್ಮ ಸಾಧನದಲ್ಲಿ ಪ್ರತಿದಿನ ಒಂದು ಗಂಟೆಗೂ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಉನ್ನತ (ಒಟಿಟಿ) ಮನರಂಜನಾ ಪ್ಲಾಟ್ ಫಾರ್ಮ್ ಗಳಲ್ಲಿ ಇತರರಿಗಾಗಿ ಖರ್ಚು ಮಾಡಿದ ಸಮಯ ಸರಾಸರಿ 45 ನಿಮಿಷಗಳಿಗಿಂತ ಹೆಚ್ಚಿನದು, ಆನ್ ಲೈನ್ ಜಾಗದಲ್ಲಿ ಒಬ್ಬರು ಆರಿಸಿಕೊಳ್ಳಹುದಾದ ಹೆಚ್ಚಿನ ಸಂಖ್ಯೆಯ ಆಟಗಳಿವೆ. ಅವಕಾಶದ ಆಟಗಳಲ್ಲಿ ‘ಅವಕಾಶ’ …

ಗ್ರಾಹಕ ಸ್ನೇಹಿ ಪ್ಲ್ಯಾನ್ ಬಿಡುಗಡೆಗೊಳಿಸಿದ BSNL..!ಯಾವ ಪ್ಲ್ಯಾನ್..? ಏನಿದೆ ವಿಶೇಷತೆ..?

ನವ ದೆಹಲಿ :  ಭಾರತ್ ಸಂಚಾರ್ ಸಿಗಮ್ ಲಿಮಿಟಡ್ ಗ್ರಾಹಕ ಸ್ನೇಹಿ ರೀಚಾರ್ಜ್ ಪ್ಲ್ಯಾನಿಂಗ್ ವೊಂದನ್ನು ಜಾರಿಗೊಳಿಸಿದೆ. ಟೆಲಿಕಾಂ ಕ್ಷೇತ್ರದ ಇತರೆ ಖಾಸಗಿ ಸಂಸ್ಥೆಗಳ ಪ್ಲ್ಯಾನ್ ಗಳಿಗೆ ಇದನ್ನು ಹೋಲಿಸಿದರೇ ಇದು ದೀರ್ಘ ಮಾನ್ಯತೆಯ ಯೋಜನೆಯಾಗಿದೆ. ಹೌದು, ಬಿ ಎಸ್ ಎನ್ ಎಲ್ ತಂದಿರುವ ಈ ಹೊಸ ಪ್ಲ್ಯಾನಿಂಗ್ ನಲ್ಲಿ ಕಾಲಿಂಗ್ ಹಾಗೂ ನೆಟ್ ಸೌಲಭ್ಯಗಳೆರಡನ್ನೂ ಗ್ರಾಹಕರು ಪಡೆಯಬಹುದಾಗಿದೆ. ಓದಿ :   ಪ್ರಚಾರದ ವೇಳೆ ದೋಸೆ ಮಾಡಿ, ಮಗುವನ್ನು ಆಡಿಸಿದ ನಟಿ ಖುಷ್ಬು ಕೇವಲ 108 ರೂ.ಗಳಲ್ಲಿ …

ಟೆಲಿಗ್ರಾಂನಲ್ಲಿ ನಿಮ್ಮ ಮೊಬೈಲ್ ನಂಬರ್ ಹೈಡ್ ಮಾಡೋದು ಹೇಗೆ ?

ನೀವು ಟೆಲಿಗ್ರಾಂ ಬಳಕೆದಾರರು ಆಗಿರಬಹುದು. ಹಲವು ಗ್ರೂಪ್‍ಗಳಲ್ಲಿ ನೀವು ಸದಸ್ಯರಾಗಿರಬಹುದು. ಹಾಗಾದರೆ ಖಂಡಿತವಾಗಿಯೂ ಟೆಲಿಗ್ರಾಂ ಗ್ರೂಪ್‍ಗಳಲ್ಲಿ ನಿಮ್ಮ ನಂಬರ್ ಸುಲಭವಾಗಿ ಇತರರಿಗೆ ದೊರೆಯಬಹುದು. ಇದರಿಂದ ಅನವಶ್ಯಕ ಕರೆ, ಚಾಟಿಂಗ್‍ ನೀವು ಎದುರಿಸಬಹುದು. ಈ ತೊಂದರೆ ತಪ್ಪಿಸುವುದು ಹೇಗೆ ? ನಿಮ್ಮ ಮೊಬೈಲ್‍ ನಂಬರ್ ಇತರರ ಪಾಲಾಗದಿರುವಂತೆ ತಡೆಯುವುದು ಹೇಗೆ ? ಹೌದು, ವಾಟ್ಸಪ್‍ ಗ್ರೂಪ್‍ ಗಳಲ್ಲಿ ನಿಮ್ಮ ಫೋನ್‍ ನಂಬರ್ ಸುಲಭವಾಗಿ ಎಲ್ಲರ ಕೈಗೂ ದೊರೆಯುತ್ತದೆ. ಇಲ್ಲಿ ನೀವು ನಿಮ್ಮ ನಂಬರ್ ಹೈಡ್ ಮಾಡಲು ಸಾಧ್ಯವಿಲ್ಲ. ಆದರೆ, …

ಸುಖಕರ ಪ್ರವಾಸಕ್ಕೆ ‘ಟ್ರಾವೆಲ್ ಬ್ಯಾಗ್’   

ನೀವು ವೀಕೆಂಡ್ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಿರಾ ? ಮನೆಯಿಂದ ಹೊರಡುವ ಮುನ್ನ ಹಳೆಯ ಸೂಟ್‍ಕೇಸ್‍ನಲ್ಲಿ ಬಟ್ಟೆ ತುಂಬಲು ಕಷ್ಟ ಪಡುತ್ತಿದ್ದಿರಾ? ಹಾಗಾದರೆ ಇಲ್ಲೊಂದು ಕ್ಷಣ ಗಮನ ನೀಡಿ. ನಿಮ್ಮ ಪ್ರವಾಸ ಆರಾಮದಾಯಕ ಹಾಗೂ ಸುಖಕರವಾಗಬೇಕಾದರೆ ನೀವು ತೆಗೆದುಕೊಂಡು ಹೋಗುವ ಲಗೇಜ್ ಬ್ಯಾಗ್ ಕೂಡ ಒಂದು ಕಾರಣವಾಗುತ್ತದೆ. ಸ್ನೇಹಿತರ ಜತೆ ದೀರ್ಘಕಾಲಿಕ ಪ್ರವಾಸ ಇಲ್ಲವೆ ಒಂದೆರಡು ದಿನಗಳ ಟ್ರಿಪ್ ಕೈಗೊಳ್ಳಲು ನೀವು ಪ್ಲ್ಯಾನ್ ಮಾಡಿದ್ದರೆ, ಮೊದಲು ನೀವು ತೆಗೆದುಕೊಂಡು ಹೋಗುವ ವಸ್ತುಗಳ ಬಗ್ಗೆ ಗಮನ ಹರಿಸುವುದು ಉತ್ತಮ. ಅದರ …

ಮುಖದ ಕಾಂತಿ ಹೆಚ್ಚಿಸುತ್ತೆ ಕಾಫಿ ಪುಡಿ

ನಿಮ್ಮ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಬ್ಯೂಟಿ ಪಾರ್ಲರ್‍ ಗೆ ಹೋಗಬೇಕಾಗಿಲ್ಲ. ಅಂಗಡಿಗಳಲ್ಲಿ ದೊರೆಯುವ ನಾನಾ ಬಗೆಯ ಕ್ರೀಮ್‍ಗಳ ಮೊರೆ ಹೋಗಬೇಕಾಗಿಲ್ಲ. ಒಂದು ಚಮಚ ಕಾಫಿ ಪುಡಿಯಿಂದ ಕಾಂತಿಯುತ ಮುಖ ನಿಮ್ಮದಾಗಿಸುತ್ತದೆ. ಹೌದು, ಪಾನೀಯವಾಗಿ ಬಳಸುವ ಕಾಫಿ ಸೌಂದರ್ಯವರ್ಧಕ ವಸ್ತುವಾಗಿಯೂ ಉಪಯೋಗಕ್ಕೆ ಬರುತ್ತದೆ. ಇದು ಕೇಳಲು ಅಚ್ಚರಿಯಾದರೂ ಸತ್ಯ. ಬ್ಯೂಟಿ ಪಾರ್ಲರ್ ಗೆ ಹೋಗಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡೋ ಬದಲು ಮನೆಯಲ್ಲಿ ಕಾಫಿ ಪುಡಿಯಿಂದ ಸೌಂದರ್ಯ ವೃದ್ಧಿಸಿಕೊಳ್ಳಬಹುದು. ಬೇಕಾಗುವ ಪದಾರ್ಥ : ಕಾಫಿ ಪುಡಿ ರೋಸ್ …

ಇನ್ಮುಂದೆ ಟ್ವಿಟರ್ ನಲ್ಲೂ ಸಿಗಲಿವೆ ಇಮೋಜಿ

ಬಹು ಬಳಕೆದಾರರನ್ನು ಹೊಂದಿರುವ ಟ್ವಿಟರ್ ದಿನದಿಂದ ದಿನಕ್ಕೆ ಅಪ್‍ಡೇಟ್ ಆಗುತ್ತಿದೆ. ತನ್ನ ಬಳಕೆದಾರರಿಗೆ ಹೊಸತನ ನೀಡುವ ನಿಟ್ಟಿನಲ್ಲಿ ಹೊಸ ಹೊಸ ಪ್ರಯೋಗಕ್ಕೆ ಕೈ ಹಾಕುತ್ತಿದೆ. ಇದೀಗ ಬಳಕೆದಾರರ ಸ್ನೇಹಿ ಮತ್ತೊಂದು ಫೀಚರ್‍ ಪರಿಚಯಿಸಲು ಮುಂದಾಗಿದೆ. ಇನ್ಮುಂದೆ ಟ್ವಿಟರ್‍ ನಲ್ಲಿ ಇಮೋಜಿಗಳು ಲಭ್ಯವಾಗಲಿವೆ. ಭಾವನೆಗಳನ್ನು ವ್ಯಕ್ತಪಡಿಸುವ ಇಮೋಜಿಗಳ ಗೊಂಚಲು ಟ್ವಿಟರ್‍ ನಲ್ಲಿ ಸಿಗಲಿದೆ. ನಗು ಮೊಗದ, ಅಳು ಮುಖದ, ಯೋಚನಾ ರೀತಿಯ, ಕೋಪ ಮಾಡಿಕೊಂಡ ರೀತಿಯ ಇಮೋಜಿಗಳನ್ನು ಟ್ವಿಟರ್ ಅಳವಡಿಸಿಕೊಳ್ಳಲು ಮುಂದಾಗಿದೆ. ಈಗಾಗಲೇ ಜನಪ್ರೀಯ ಸಾಮಾಜಿಕ ಜಾಲತಾಣ ಫೇಸ್‍ಬುಕ್ …

ಕಣ್ಣು ಬಾವು ಶಮನ ಮಾಡುತ್ತೆ ತರಕಾರಿ ಜ್ಯೂಸ್..!

ಮನುಷ್ಯನಿಗೆ ಕಣ್ಣುಗಳು ತುಂಬ ಮುಖ್ಯ. ನೇತ್ರಗಳಿಲ್ಲದ ಬದುಕು ಊಹಿಸಿಕೊಂಡರೆ ಭಯ ಆಗುತ್ತದೆ. ನಮ್ಮ ದೇಹದಲ್ಲಿರುವ ಅತೀ ಸೂಕ್ಷ್ಮ ಭಾಗಗಳಲ್ಲಿ ಕಣ್ಣುಗಳು ಹೌದು. ಇವುಗಳನ್ನು ಎಚ್ಚರಿಕೆಯಿಂದ ಬಹು ಜೋಪಾನವಾಗಿ ಕಾಯ್ದುಕೊಂಡು ಹೋಗುವುದು ಅತೀ ಅಗತ್ಯ. ನಮ್ಮ ಕಣ್ಣುಗಳು ಆಗಾಗ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿರುತ್ತವೆ. ‘ಮದ್ರಾಸ್ ಐ’ ಸೋಂಕು, ಕಣ್ಣುಗಳಲ್ಲಿ ನಿರಂತರ ನೀರು ಸುರಿಯುವುದು, ಊದಿಕೊಳ್ಳುವುದು ಹೀಗೆ ಹಲವು ತೊಂದರೆ ಕಾಣಿಸಿಕೊಳ್ಳುತ್ತವೆ. ಇಂದು ನಾವು ಕಣ್ಣುಗಳು ಊದಿಕೊಳ್ಳುಲು ಕಾರಣ ಹಾಗೂ ಅದನ್ನು ಶಮನಗೊಳಿಸುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ. ಕೆಲವರ ಕಣ್ಣು …