ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಶಿಯೋಮಿ ಸಿದ್ಧತೆ!

ಬೀಜಿಂಗ್:ಕಳೆದ ಕೆಲ ವರ್ಷಗಳಿಂದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ತನ್ನದೆ ಛಾಪು ಮೂಡಿಸಿರುವ ಚೀನಾದ ಶಿಯೋಮಿ (ಎಂಐ) ಈಗ ಮತ್ತೊಂದು ನಾವೀನ್ಯತೆಗೆ ತೆರೆದುಕೊಳ್ಳುತ್ತಿದೆ. ಈ ಬಾರಿ ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಗೆ ಶಿಯೋಮಿ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ಚೀನಾ ಮೂಲದ ಶಿಯೋಮಿ ಈಗಾಗಲೇ ಹಲವು ಬಗೆಯ ಕಡಿಮೆ ದರದ ಮೊಬೈಲ್‍ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಮೊಬೈಲ್ ಉತ್ಪಾದನೆಯೆಲ್ಲಿ ಮೆಲುಗೈ ಸಾಧಿಸಿರುವ ಶಿಯೋಮಿ ಇದೀಗ ಎಲೆಕ್ಟ್ರಿಕಲ್ ವಾಹನಗಳ ಮಾರುಕಟ್ಟೆಗೂ ದಾಂಗುಡಿ ಇಡಲು ಹೊರಟಿದೆ. ಗ್ರೇಟ್ ವಾಲ್ ಜತೆ ಶಿಯೋಮಿ : ವಿದ್ಯುತ್ …

ಕೇಶ ಸೌಂದರ್ಯಕ್ಕೆ ಇಲ್ಲಿದೆ ಸುಲಭ ಮನೆಮದ್ದು

ಕೇಶ ಸೌಂದರ್ಯ ಪ್ರತಿಯೊಬ್ಬರ ಕಾಳಜಿಯ ವಿಷಯಗಳಲ್ಲಿ ಒಂದು. ನಮ್ಮ ತಲೆ ಕೂದಲು ಸದಾ ಸೊಂಪಾಗಿರಬೇಕು ಎನ್ನುವುದು ಪ್ರತಿಯೊಬ್ಬರ ಆಸೆ ಕೂಡಾ ಹೌದು. ಅದರಲ್ಲೂ ಮಹಿಳೆಯರಂತೂ ಈ ವಿಷಯದಲ್ಲಿ ಎಲ್ಲಿಲ್ಲದ ಆಸಕ್ತಿಯನ್ನು ತೋರಿಸುತ್ತಾರೆ. ಕೂದಲು ಉದುರುವಿಕೆ ಹಾಗೂ ಹೊಟ್ಟಿನ ಸಮಸ್ಯೆ ಸಾಮಾನ್ಯವಾಗಿ ಹಲವರನ್ನು ಕಾಡುತ್ತದೆ. ಇದನ್ನು ನಿವಾರಿಸುವ ಸಲುವಾಗಿ ನಾನಾ ಬಗೆಯ ಶ್ಯಾಂಪೊ ಹಾಗೂ ರಾಸಾಯನಿಕ ವಸ್ತುಗಳನ್ನು ಬಳಸುತ್ತಾರೆ. ಆದರೆ ಈ ಸಮಸ್ಯೆಗಳಿಗೆ ಮನೆಯಲ್ಲಿಯೇ ಸಿಗುವ ನೈಸರ್ಗಿಕ ವಸ್ತುಗಳಿಂದ ಪರಿಹಾರನ್ನು ಕಂಡುಕೊಳ್ಳಬಹುದಾಗಿದೆ. ಮದರಂಗಿ ಮದರಂಗಿಯನ್ನು ಸಾಮಾನ್ಯವಾಗಿ ಮದುವೆ ಅಥವಾ …

ಗರ್ಭಿಣಿಯರಿಗೆ ದಿ ಬೆಸ್ಟ್ ಸ್ಟ್ರಾಬೆರಿ..!

ಸ್ಟ್ರಾಬೆರಿ ಎಲ್ಲರಿಗೂ ಬಾಯಿ ರುಚಿಗೆ ಅಷ್ಟೇನೂ ಖುಷಿ ಅನ್ನಸಿಸದಿದ್ದರೂ ಸ್ಟ್ರಾಬೆರಿ ಅತ್ಯಂತ ಪೋಷಕಾಂಶವನ್ನು ಹೊಂದಿದೆ. ಇದು ಆರೋಗ್ಯಕರವಾದ ಫ್ಯಾಟ್ ಕಂಟೆಂಟ್ ಇರುವುದರಿಂದ ಹತ್ತು ಹಲವು ಆರೋಗ್ಯ ಪ್ರಯೋಜನಗಳಿವೆ. ಓದಿ : ಕಾನೂನು ಹೋರಾಟದಲ್ಲಿ ಟಾಟಾಗೆ ಮೇಲುಗೈ-ಸುಪ್ರೀಂಕೋರ್ಟ್ ನಲ್ಲಿ ಮಿಸ್ತ್ರಿಗೆ ಮುಖಭಂಗ ಸ್ಟ್ರಾಬೆರಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ :   ಅರ್ಧ ಕಪ್ ಸ್ಟ್ರಾಬೆರಿ 51.5 ಎಮ್.ಜಿ ವಿಟಮಿನ್ ಸಿ ಯನ್ನು ಒಳಗೊಂಡಿದ್ದು ನಿಮ್ಮ ದೈನಂದಿನ ಅವಶ್ಯಕತೆಯನ್ನು ಪೂರೈಸುತ್ತದೆ. ಇನ್ನು ಇದರಲ್ಲಿ ಅಡಕವಾಗಿರುವ ವಿಟಮಿನ್ ಸಿ ರೋಗ ನಿರೋಧಕ …

ರೆಡ್‍ಮಿ ಟಿವಿ ಖರೀದಿಯೊಂದಿಗೆ ಹಂಗಮಾ ಪ್ಲೇ ವಾರ್ಷಿಕ ಪ್ರೀಮಿಯಂನಲ್ಲಿ ರಿಯಾಯಿತಿ  

ನವದೆಹಲಿ:  ಹಂಗಾಮಾ ಡಿಜಿಟಲ್ ಮೀಡಿಯಾ ಒಡೆತನದ ಪ್ರಮುಖ ವೀಡಿಯೊ ಆನ್ ಡಿಮ್ಯಾಂಡ್ ಪ್ಲಾಟ್‍ಫಾರಂ ಹಂಗಮಾ ಪ್ಲೇನ ವಾರ್ಷಿಕ ಚಂದಾದಾರಿಕೆಯಲ್ಲಿ ಬಳಕೆದಾರರು ಈಗ ಶೇ.50ರಷ್ಟು ರಿಯಾಯಿತಿ ಪಡೆಯಬಹುದು. ರೆಡ್ಮಿ ಟಿವಿ ಬಳಕೆದಾರರಿಗೆ ಇದು ಪ್ರತ್ಯೇಕ ದರದಲ್ಲಿ ಲಭ್ಯವಿದೆ. ವಿಷಯ ಆಧಾರಿತ ಮತ್ತು ಇತರ ವಿವಿಧ ಪ್ರಕಾರಗಳಲ್ಲಿ 150,000 ಕ್ಕೂ ಹೆಚ್ಚು ಸಣ್ಣ ವೀಡಿಯೊಗಳು ವೀಕ್ಷಣೆಗೆ ಲಭ್ಯವಿವೆ. ಬಳಕೆದಾರರು ಇತ್ತೀಚಿನ ಹಾಲಿವುಡ್ ಚಲನಚಿತ್ರಗಳಾದ ಜಾಕ್ ಸಿಡ್ನಿ ಅವರ ಜಸ್ಟೀಸ್ ಲೀಗ್ ಮತ್ತು ವಂಡರ್ ವುಮನ್ 1984 ಇಲ್ಲಿ ವೀಕ್ಷಿಸಬಹುದು. ಇವೆರಡನ್ನೂ …

ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿರುವ ವಿವೋ ಸರಣಿ… ಏನಿದರ ವಿಶೇಷತೆ?

ನವದೆಹಲಿ: ಪ್ರಸಿದ್ಧ ಸ್ಮಾರ್ಟ್ ಪೋನ್ ಕಂಪನಿಯಾಗಿರುವ ವಿವೋ ತನ್ನ ಬಹು ನಿರೀಕ್ಷೆಯ ಸ್ಮಾರ್ಟ್ ಪೋನ್ ಗಳಾದ ವಿವೊ X60, X60 pro, X60 pro+ ಗಳನ್ನು   ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇವುಗಳು ಒಂದಕ್ಕಿಂತಲೂ ಒಂದು ಹೊಸ ಹೊಸ ವಿನ್ಯಾಸದ ಸೌಲಭ್ಯಗಳೊಂದಿಗೆ ಗ್ರಾಹಕರನ್ನು ತಲುಪಲು ತಯಾರಾಗಿವೆ. ಈ ಸ್ಮಾರ್ಟ್ ಪೋನ್ ಗಳು ವಿಶ್ವದಾದ್ಯಂತ ಹಲವಾರು ವಿಧದ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಹೊಂದಲಿದ್ದು, ಇದೀಗ  ಭಾರತೀಯ ಮಾರುಕಟ್ಟೆಯಲ್ಲಿ ಇಲ್ಲಿನ ಬಳಕೆದಾರ ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯುತ್ತಮ ಗುಣಮಟ್ಟದ ಕ್ಯಾಮರಾ ವಿನ್ಯಾಸಗಳಿಂದ ರೂಪುಗೊಂಡಿದೆ ಎನ್ನಲಾಗಿದೆ. …

ಇರುಳುಗಣ್ಣು ಕಾಯಿಲೆ ಉಪಶಮನಕ್ಕೆ ನುಗ್ಗೆ ಸೊಪ್ಪಿನ ಪಲ್ಯ ರಾಮಬಾಣ…

ನುಗ್ಗೆ ಸೊಪ್ಪಿನ ಪಲ್ಯವನ್ನು ಪ್ರತಿದಿನವೂ ನಿಯಮಿತವಾಗಿ ಸೇವಿಸುವುದರಿಂದ ಮೂಲವ್ಯಾಧಿಯ ರೋಗ ಉಲ್ಬಣಿಸುವುದಿಲ್ಲ. 1 ಚಮಚ ನುಗ್ಗೆಸೊಪ್ಪಿನ ರಸವನ್ನು ದಿನಕ್ಕೆ 2 ಬಾರಿ ಮಕ್ಕಳಿಗೆ ಕೊಡುವುದರಿಂದ “ಇರುಳುಗಣ್ಣು’ ಕಾಯಿಲೆ ನಿವಾರಣೆಯಾಗುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ. ನುಗ್ಗೆಸೊಪ್ಪು ಸಾರುಬೇಕಾಗುವ ಸಾಮಗ್ರಿ: 2 ಕಪ್‌ ಸಣ್ಣಗೆ ಹೆಚ್ಚಿದ ನುಗ್ಗೆಸೊಪ್ಪು , ಕಡಲೆಗಾತ್ರದ ಇಂಗು, 1/2 ಕಪ್‌ ತೆಂಗಿನ ತುರಿ, 1/2 ಚಮಚ ಜೀರಿಗೆ, 4-5 ಒಣಮೆಣಸು, 1 ಕಪ್‌ ಬೇಯಿಸಿದ ತೊಗರಿಬೇಳೆ, 1 ಚಮಚ ಸಾಸಿವೆ, 1/2 ಚಮಚ …

ಋತುಸ್ರಾವ ಸಮಸ್ಯೆ ನಿವಾರಣೆಗೆ ಪಪ್ಪಾಯಿ ಸಿದ್ದೌಷಧ..!

ಪಪ್ಪಾಯಿ ಹಣ್ಣನ್ನು ಯಾರು ಇಷ್ಟ ಪಡುವುದಿಲ್ಲ ಹೇಳಿ.? ಮೃದು ಮೃದುವಾಘಿ ಸಿಹಿ ಸಹಿಯಾಗಿ ಪಪ್ಪಾಯಿ ತಿನ್ನುವುದೆಂದರೇ ಎಲ್ಲರಿಗೂ ಇಷ್ಟ. ಪಪ್ಪಾಯಿ ತಿನ್ನುವುದಕ್ಕೆ ಮಾತ್ರವಲ್ಲ. ಅದು ಆರೋಗ್ಯಕ್ಕೂ ಪ್ರಯೊಜಕಾರಿ. ಮೃದು ಮೃದುವಾದ ಸಿಹಿ ಸಿಹಿಯಾದ ಪಪ್ಪಾಯಿ ಕ್ಯಾನ್ಸರ್ ಗೆ ರಾಮಬಾಣ ಅಂದರೇ ನೀವು ನಂಬುತ್ತೀರಾ..? ಯೆಸ್ ನೀವು ನಂಬಲೇಬೇಕು. ಪಪ್ಪಾಯಿ ಹಣ್ಣು ಸಾಮಾನ್ಯವಾಗಿ ಜೀರ್ಣಕ್ರಿಯೆಗೆ ಸಹಕಾರಿ. ಜೀರ್ಣಕಾರಿ ಸೂಪರ್ ಕಿಣ್ವದ ಪಾಪೈನ್ ಉಪಸ್ಥಿತಿಯು ಪ್ರೋಟೀನ್‌ಗಳನ್ನು ಒಡೆಯುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಪಪ್ಪಾಯಿ. ಅಷ್ಟಲ್ಲದೇ, ಜೀರ್ಣಾಂಗವನ್ನು ಶುದ್ಧೀಕರಿಸುತ್ತದೆ. ಓದಿ :  …

ಒನ್‌ಪ್ಲಸ್ 9 ಸರಣಿಯ ಮೊಬೈಲ್ ಗಳು ಭಾರತದಲ್ಲಿ ಬಿಡುಗಡೆ. ವಿಶೇಷತೆಗಳೇನು?

ನವದೆಹಲಿ: ಒನ್‌ಪ್ಲಸ್ ಅಭಿಮಾನಿಗಳು ಬಹಳ ದಿನಗಳಿಂದ ಎದುರು ನೋಡುತ್ತಿದ್ದ  ಒನ್‌ಪ್ಲಸ್ 9 ಸರಣಿಯ ಫೋನ್‌ಗಳು ಮಂಗಳವಾರ ರಾತ್ರಿ ಭಾರತದಲ್ಲಿ ಬಿಡುಗಡೆಯಾಗಿವೆ. ಈ ಬಾರಿ ಒಟ್ಟಿಗೆ ಮೂರು ಫೋನ್‌ಗಳನ್ನು ಕಂಪೆನಿ ಲಾಂಚ್ ಮಾಡಿದೆ. ಒನ್‌ಪ್ಲಸ್ 9 ಪ್ರೊ, ಒನ್‌ಪ್ಲಸ್ 9 ಮತ್ತು ಒನ್‌ಪ್ಲಸ್ 9ಆರ್ ಆ ಮೂರು ಫೋನ್‌ಗಳು. ಈ ಮೂರೂ ಫೋನ್‌ಗಳಲ್ಲಿ ಹೆಸರಾಂತ ಕ್ಯಾಮರಾ ಕಂಪೆನಿ ಹ್ಯಾಸಲ್‌ಬ್ಲಾಡ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದು ಸಹಜ ಬಣ್ಣದ ಫೋಟೋಗಳನ್ನು ಸ್ಪಷ್ಟವಾಗಿ ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ.  ಈ ಮೂರೂ ಫೋನ್‌ಗಳ …

ಇಂದು ಭಾರತದಲ್ಲಿ ರಿಯಲ್ಮೆ 8, ರಿಯಲ್ಮೆ 8 ಪ್ರೊ ಬಿಡುಗಡೆ : ವಿಶೇಷತೆಗಳೇನು..?

ನವ ದೆಹಲಿ :  ರಿಯಲ್ ಮಿ 8 ಸಿರೀಸ್ ಅನಾವರಣವು ಇಂದು(ಮಾರ್ಚ್ 24) ಭಾರತದಲ್ಲಿ ನಡೆಯಲಿದೆ. ಅನಾವರಣವು ಲೈವ್‌ ಸ್ಟ್ರೀಮ್ ಮೂಲಕ ನಡೆಯಲಿದೆ. ಕಳೆದ ವರ್ಷ ರಿಯಲ್ ಮಿ 7 ಸಿರೀಸ್ ನ ನವೀಕರಣಗಳೊಂದಿಗೆ ರಿಯಲ್ ಮಿ 8 ಮತ್ತು ರಿಯಲ್ ಮಿ 8 ಪ್ರೊ ಇಂದು ಅನಾವರಣ ಆಗುವ ನಿರೀಕ್ಷೆಯಿದೆ. ರಿಯಲ್ ಮಿ 8 ಸಿರೀಸ್ ಸೂಪರ್ ಅಮೋಲೆಡ್ ಡಿಸ್ಪ್ಲೇ ಮತ್ತು ಸ್ಪೀಡ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ಓದಿ :  ಆಸ್ಟ್ರೇಲಿಯಾದಲ್ಲಿ ಭಾರೀ ಮಳೆ : ಮನೆಗೆ …

ಹೋಳಿ 2021 : ಸುರಕ್ಷಿತ ಹೋಳಿ ಹಬ್ಬ ಆಚರಣೆಗೆ ಇಲ್ಲಿವೆ ಕೆಲವು ಟಿಪ್ಸ್..!  

ಹೋಳಿ, ಬಣ್ಣಗಳ ಹಬ್ಬವನ್ನು ಈ ವರ್ಷ ಮಾರ್ಚ್ 28 ಮತ್ತು 29 ರಂದು ಆಚರಿಸಲಾಗುತ್ತಿದೆ. ಸ್ನೇಹಿತರೊಂದಿಗೆ, ಕುಟುಂಬದವರೊಂದಿಗೆ ಬಣ್ಣಗಳ ಹಬ್ಬವನ್ನು ಆಚರಿಸಿಕೊಳ್ಳಲು ನಾವು ತುದಿಗಾಲಿನಲ್ಲಿದ್ದೇವೆ. ಜೊತೆಗೆ ಕೋವಿಡ್ ಭಯವೂ ಕೂಡ ಇದೆ. ಆದರೂ ಹಬ್ಬದ ಖುಷಿಗೆ ಯಾವ ಭಯವೂ ಎರದುರಾಗದು ಎಂಬ ನಂಬಿಕೆಯಿಂದ ಹಬ್ಬಕ್ಕಾಗಿ ಕಾಯುತ್ತಿದ್ದೇವೆ. ಆದರೂ ನಾವು ಸುರಕ್ಷತೆಯನ್ನು ಮರೆಯಬಾರದು. ಹಬ್ಬವನ್ನು ಸುರಕ್ಷಿತವಾಗಿ ಆಚರಿಸಲು ಕೆಲವು ಸಲಹೆಗಳು ಮತ್ತು ಪ್ರಮುಖ ಮುನ್ನೆಚ್ಚರಿಕೆಗಳು ಇಲ್ಲಿವೆ: ನೈಸರ್ಗಿಕ ಬಣ್ಣಗಳನ್ನು ಆರಿಸಿಕೊಳ್ಳಿ: ಸಿಂಥೆಟಿಕ್ ಅಥವಾ ಪರ್ಮನೆಂಟ್ ಬಣ್ಣಗಳನ್ನು ಬಳಸುವುದರಿಂದ ನಿಮ್ಮ …