Month: April 2021

ನಾಳೆಯಿಂದ ಸ್ಯಾನಿಟೈಸೇಷನ್​ಗೆ ‘ಡ್ರೋನಾಯುಧ’ .. ಸಿಎಂ ಬಿಎಸ್​ವೈರಿಂದ ಚಾಲನೆ

ಬೆಂಗಳೂರು: ನಗರದಲ್ಲಿ ನಾಳೆಯಿಂದ ಏಳೆಂಟು ದಿನಗಳ ಕಾಲ ಒಟ್ಟು 3 ಡ್ರೋನ್​ಗಳ ಮೂಲಕ ಸ್ಯಾನಿಟೈಸೇಷನ್ ನಡೆಯಲಿದೆ. ಈ ಕಾರ್ಯಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ್ರು. ನಂತರ…

ಖಾಸಗಿ ಆಸ್ಪತ್ರೆಯಲ್ಲಿ ಶೇ.50ರಷ್ಟು ಬೆಡ್ ಮೀಸಲಿಡಲು ಆದೇಶ – ಸಚಿವ ಶೆಟ್ಟರ್

ಧಾರವಾಡ: ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆ ಮುಖ್ಯಸ್ಥರೊಂದಿಗೆ ಸಭೆ ಮಾಡಿದ್ದೇವೆ, ನಮಗೆ ಇನ್ನಷ್ಟು ಬೆಡ್ ಅವಶ್ಯಕತೆ ಇದೆ. ಶೇ.50 ರಷ್ಟು ಮೀಸಲಿಡಲು ಆದೇಶಿಸಲಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್…

36 ಗಂಟೆಗಳ ಕಾಲ ಉಪವಾಸ.. ಬಿಗ್​​ಬಾಸ್​ ಮನೆಯಲ್ಲೇನು ಸಂಬರಗಿ ಸತ್ಯಾಗ್ರಹ..?

ಕ್ಯಾಪ್ಟನ್ಸಿ ಆಯ್ಕೆಗಾಗಿ ಬಿಗ್​ಬಾಸ್​ ನೀಡಿದ್ದ ಬದುಕಿದು ರೈಲುಬಂಡಿ ಆಟದಲ್ಲಿ ಸದಸ್ಯರಿಗೆ ಬಿಗ್​ ಬಾಸ್​ ಬೋಗಿಗಳನ್ನು ಬದಲಾಯಿಸಿಕೊಳ್ಳಲು ಟಾಸ್ಕ್​ ಒಂದನ್ನು ನೀಡಿದ್ದರು. ಇದರಲ್ಲಿ ನುಸುಳಿದ ಚೆಂಡು, ಆಟದಲ್ಲಿ ಭಾಗವಹಿಸುವ…

ಕೊರೊನಾದಿಂದ ಒಂದೇ ತಿಂಗಳಲ್ಲಿ 52 ಕ್ಕೂ ಹೆಚ್ಚು ಪತ್ರಕರ್ತರ ಸಾವು: ಜನರೇ ಇನ್ನಾದರೂ ಎಚ್ಚೆತ್ತುಕೊಳ್ಳಿ

ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ವಿಷಯಗಳು ನಿಮಗೆ ಸುದ್ದಿ ಪತ್ರಿಕೆಗಳು, ದೃಶ್ಯ ಮಾಧ್ಯಮಗಳ ಮುಖಾಂತರ ನಿಮಗೆ ಲಭ್ಯವಾಗುತ್ತಿವೆ. ಮಾಧ್ಯಮಗಳು ಕೊರೊನಾದ ಕರಾಳತೆಯನ್ನ ಬಿಚ್ಚಿಡುವ ಮೂಲಕ…

ಕೋವ್ಯಾಕ್ಸಿನ್ ಬಗ್ಗೆ ವಿರೋಧ ಮಾಡಿದವರಿಗೆಲ್ಲ ಈಗ ಸತ್ಯದ ಅರಿವಾಗಿದೆ: ಜೋಶಿ

ಧಾರವಾಡ: ಕೋವ್ಯಾಕ್ಸಿನ್ ಬಗ್ಗೆ ವಿರೋಧ ಮಾಡಿದವರಿಗೆಲ್ಲ ಈಗ ಸತ್ಯದ ಅರಿವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಂಭದಲ್ಲೇ ಕೋವಿಡ್…

‘ಶೂಟರ್​ ದಾದಿ’ಯನ್ನೂ ಬಲಿ ಪಡೆದ ಕೊರೊನಾ

ಮೀರತ್​​: ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶೂಟರ್​ ದಾದಿ ಎಂದೇ ಖ್ಯಾತಿ ಪಡೆದಿದ್ದ ಚಂದ್ರೋ ತೋಮರ್​ ಅವರು ಇಂದು ಮೃತಪಟ್ಟಿದ್ದಾರೆ. ಏಪ್ರಿಲ್​​ 26ರಂದು ಚಂದ್ರೋ…

ಬಿಗ್​ಬಾಸ್ ಮನೆಯಲ್ಲಿ ಸಂಬರಗಿ ವಿರುದ್ಧ ನಡೆಯುತ್ತಿದೆಯಂತೆ ಷಡ್ಯಂತ್ರ

ಬಿಗ್​ಬಾಸ್ ಮನೆಗೆ ಮುಂದಿನ ಕ್ಯಾಪ್ಟನ್​ ಯಾರಾಗಬೇಕೆಂಬ ಕ್ಯಾಪ್ಟನ್ಸಿ ಆಟವೆಲ್ಲಾ ಮುಗಿದ ಬಳಿಕ ಪ್ರಶಾಂತ್​ ಸಂಬರಗಿ, ಚಂದ್ರಚೂಡ್​ ಬಳಿ ನೀವು ಡಿಸಿಷನ್​ ಸರಿಯಾಗಿ ತೆಗೆದುಕೊಳ್ಳಲಿಲ್ಲ.. ನಿಮ್ಮ ಡಿಸಿಷನ್​ ಸರಿಯಿದ್ದಿದ್ದರೆ…

ಬೈಕ್‍ನಲ್ಲಿಯೇ ಮಿನಿ ಅಂಬುಲೆನ್ಸ್ – ಬಡವರಿಗೆ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ ಯುವ ಇಂಜಿನಿಯರ್

ಭೋಪಾಲ್: ಭಾರತದಲ್ಲಿ ಕೋವಿಡ್ ಹೆಚ್ಚಾಗುತ್ತಿದ್ದು, ಆರೋಗ್ಯ ಮೂಲಸೌಕರ್ಯಗಳಾದ ಬೆಡ್, ಔಷಧಿ ಮತ್ತು ಆಕ್ಸಿಜನ್ ಸಿಲಿಂಡರ್ ಇಲ್ಲದೇ ಜನರು ಪರದಾಡುತ್ತಿದ್ದಾರೆ. ಅನೇಕ ಮಂದಿ ಅಂಬುಲೆನ್ಸ್ ಮತ್ತು ಆಕ್ಸಿಜನ್ ಕೊರತೆಯಿಂದ…

1000 ವಾಹನಗಳು ಸೀಜ್: ಗಾಡಿ ಇಲ್ದೆ ಮನೆಗೆ ಹೋಗಬಯಸಲ್ಲ ಅಂದ್ರೆ ಹೇಳಿದ್ ಕೇಳಿ -ಡಿಜಿಪಿ

ಬೆಂಗಳೂರು: ವೇಗವಾಗಿ ಹರಡುತ್ತಿರುವ ಕೊರೊನಾ ಸೋಂಕನ್ನ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ರಾಜ್ಯದಲ್ಲಿ ಕ್ಲೋಸ್​ಡೌನ್ ಜಾರಿ ಮಾಡಲಾಗಿದೆ. ಆದ್ರೆ ಅದಕ್ಕೆ ಜನರು ಸಹಕಾರ ನೀಡದಿದ್ರೆ ಏನೇ ನಿಯಮ ತಂದ್ರೂ…

ಪಾಪ ಜನರಿಗೆ ತೊಂದರೆ ಆಗುತ್ತೆ ಅಂತಾ ಫ್ರೀ ತರಕಾರಿ ಕೊಡಲು ಬಂದ್ರು; ಜನ ಮುಗಿಬಿದ್ದ ಕಾರಣ ಅರೆಸ್ಟ್ ಆದ್ರು

ಬೆಂಗಳೂರು: ಕೊರೊನಾ ತೀವ್ರತೆ ಹಾಗೂ ಸೋಂಕಿನ ನಿಯಂತ್ರಣಕ್ಕೆ ಸರ್ಕಾರ ಜಾರಿ ಮಾಡಿರುವ ಕಠಿಣ ಕ್ಲೋಸ್​ಡೌನ್​ ನಿಯಮಗಳ ಕಾರಣಗಳಿಂದ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಬಡವರ ನೆರವಿಗೆ…

‘ಕಾಲಿಗೆ ಬಿದ್ರೂ ವಾಹನ ವಾಪಸ್​ ಕೊಡಲ್ಲ’ ಖುದ್ದು ಫೀಲ್ಡ್​​ಗೆ ಇಳಿದ ಕಮಿಷನರ್​ ವಾರ್ನಿಂಗ್

ಬೆಂಗಳೂರು: ಕೊರೊನಾ ಸೋಂಕಿನ ಸುನಾಮಿಯನ್ನು ತಡೆ ಹಿಡಿಯಲು ರಾಜ್ಯ ಸರ್ಕಾರ ಕೊರೊನಾ ಜನತಾ ಕರ್ಫ್ಯೂ ಜಾರಿ ಮಾಡಿದೆ. ಆದರೆ ಅನಗತ್ಯವಾಗಿ ಸಾಕಷ್ಟು ಮಂದಿ ರಸ್ತೆಗೆ ಇಳಿಯುತ್ತಿದ್ದಾರೆ. ಈ…

ಒಂದು ಕೋಟಿ ವ್ಯಾಕ್ಸಿನ್ ಆರ್ಡರ್ ಮಾಡಿದ್ದೇವೆ: ಬೊಮ್ಮಾಯಿ

ಚಿತ್ರದುರ್ಗ: ಒಂದು ಕೋಟಿ ವ್ಯಾಕ್ಸಿನ್ ಆರ್ಡರ್ ಮಾಡಿದ್ದೇವೆ. ಬಂದತಕ್ಷಣ ಎಲ್ಲರಿಗೂ ಲಸಿಕೆ ವಿತರಣೆ ಮಾಡುತ್ತೇವೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಚಿತ್ರದುರ್ಗದಲ್ಲಿ ಹೇಳಿದ್ದಾರೆ. ಚಿತ್ರದುರ್ಗದ ಎಸ್ಪಿ ಕಚೇರಿಯಲ್ಲಿ…