Month: April 2021

ಒಟ್ಟೊಟ್ಟಿಗೇ ಹೊತ್ತಿ ಉರಿಯುತ್ತಿವೆ ಚಿತೆಗಳು; ಬೆಂಗಳೂರಿಗೆ ಹೆಚ್ಚುತ್ತಿಗೆ ಕ್ಷಣ ಕ್ಷಣಕ್ಕೂ ಕಂಟಕ

ಬೆಂಗಳೂರು: ಕೊರೊನಾ ಭೀಕರತೆ ಬೆಂಗಳೂರಿಗರನ್ನು ತಲ್ಲಣಿಗೊಳಿಸುತ್ತಿದ್ದು, ಬೆಂಗಳೂರು ಕೊರೊನಾ ಎರಡನೇ ಅಲೆ ಹೊಡೆತಕ್ಕೆ ತತ್ತರಿಸಿ ಹೋಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರತಿನಿತ್ಯ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ನಗರದಲ್ಲಿ…

ಮಹಿಳಾ ಟಿ20 ಚಾಲೆಂಜ್​ ರದ್ದುಪಡಿಸಲು ಬಿಸಿಸಿಐ ಚಿಂತನೆ

ಕೊರೊನಾ ಕಾರಣದಿಂದ ಐಪಿಎಲ್​ ಟೂರ್ನಿಯೊಂದಿಗೆ ನಡೆಯಬೇಕಿದ್ದ ಮಹಿಳಾ ಟಿ20 ಚಾಲೆಂಜರ್​ ಟೂರ್ನಿಯನ್ನ​ ರದ್ದುಪಡಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ವಿದೇಶಿ ಆಟಗಾರ್ತಿಯರು…

22ರ ವಯಸ್ಸಿಗೆ ಚುನಾವಣೆಯಲ್ಲಿ ಸ್ಪರ್ಧೆ- ಬಳ್ಳಾರಿ ಪಾಲಿಕೆಗೆ ಎಂಟ್ರಿ ಕೊಟ್ಟು ದಾಖಲೆ ಬರೆದ ಯುವತಿ

ಬಳ್ಳಾರಿ: ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ 22 ವರ್ಷ ವಯಸ್ಸಿನ ಯುವತಿ ತ್ರಿವೇಣಿ, ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆದಿದ್ದಾರೆ. ಪಾಲಿಗೆ ಚುನಾವಣೆಯ ಇತಿಹಾಸದಲ್ಲಿ ಗೆಲುವು…

ಆಕ್ಸಿಜನ್ ಭರ್ತಿಗೆ ಕ್ಯೂನಲ್ಲಿ ನಿಂತ ಮಗಳು- ಪ್ರಾಣ ಬಿಟ್ಟ ತಾಯಿ

ನವದೆಹಲಿ: ಆಕ್ಸಿಜನ್ ಭರ್ತಿಗೆ ಕ್ಯೂನಲ್ಲಿ ನಿಂತಿದ್ದ ವೇಳೆ ತಾಯಿ ಮೃತಪಟ್ಟರು ಎಂದು ಸುದ್ದಿ ಕೇಳಿದ ಮಗಳು ಕುಸಿದು ಬಿದ್ದ ಘಟನೆ ನಡೆದಿದೆ. ಶ್ರುತಿ ಸಹಾ ತನ್ನ ತಾಯಿಗಾಗಿ…

‘ದಯವಿಟ್ಟು ಅನಗತ್ಯ ಓಡಾಡಬೇಡಿ’ ಕೈ ಮುಗಿದು ಜನರ ಬಳಿ ಟ್ರಾಫಿಕ್​ ಪೊಲೀಸ್​ ಮನವಿ

ಉಡುಪಿ: ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣ ಕ್ಲೋಸ್​ ಡೌನ್​ ನಿಯಮಗಳನ್ನು ಜಾರಿ ಮಾಡಿದ್ದರೂ ಜನರು ನಾನಾ ಕಾರಣ ಹೇಳಿಕೊಂಡು ರಸ್ತೆಗಿಳಿಯುತ್ತಿದ್ದಾರೆ. ನಗರದಲ್ಲಿ ಅನಗತ್ಯವಾಗಿ…

ಸ್ವಾಬ್ ಪಡೆಯದೆ, ₹700ಕ್ಕೆ ಕೊರೊನಾ ನೆಗೆಟಿವ್​ ರಿಪೋರ್ಟ್ ಕೊಡ್ತಿದ್ದ ಖದೀಮರು ಅಂದರ್

ಬೆಂಗಳೂರು: ನಗರದಲ್ಲಿ ನಕಲಿ ಕೊರೊನಾ ರಿಪೋರ್ಟ್​ ನೀಡ್ತಿದ್ದ ಇಬ್ಬರು ಖದೀಮರನ್ನ ಸಿಸಿಬಿ ಪೊಲೀಸರು ಅರೆಸ್ಟ್​ ಮಾಡ್ತಿದ್ದಾರೆ. ಮುಖೇಶ್ ಸಿಂಗ್ ಹಾಗೂ ನಾಗರಾಜ ಬಂಧಿತರು. ಆರೋಪಿಗಳು, ಗಂಟಲು ದ್ರವ ಮಾದರಿ…

ಮಡಿಕೇರಿ ನಗರಸಭೆ ಬಿಜೆಪಿ ಪಾಲು, ಎಸ್‍ಡಿಪಿಐ ಪ್ರಮುಖ ವಿರೋಧ ಪಕ್ಷ- ಕಾಂಗ್ರೆಸ್‍ಗೆ ತೀವ್ರ ಮುಖಭಂಗ

ಮಡಿಕೇರಿ: ನಗರಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಈ ಮೂಲಕ ಕಳೆದ ಬಾರಿ ಹೆಚ್ಚು ಸ್ಥಾನ ಗೆದ್ದಿದ್ದ ಕಾಂಗ್ರೆಸ್‍ಗೆ ತೀವ್ರ…

4,50,000 ಬಾಟಲ್ ರೆಮ್ಡೆಸಿವಿರ್ ಆಮದು ಮಾಡಿಕೊಳ್ಳಲು ಮುಂದಾದ ಕೇಂದ್ರ ಸರ್ಕಾರ

ನವದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆ ಸುನಾಮಿಯಂತೆ ಅಪ್ಪಳಿಸಿರುವ ಹಿನ್ನೆಲೆ ಔಷಧಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಗಂಭೀರ ಸ್ಥಿತಿಯಲ್ಲಿರೋ ಕೊರೊನಾ ರೋಗಿಗಳಿಗೆ ನೀಡಲಾಗುವ ಆ್ಯಂಟಿ ವೈರಲ್ ಇಂಜೆಕ್ಷನ್ ರೆಮ್ಡೆಸಿವಿರ್​ನ…

ಕ್ಷುಲಕ ಕಾರಣಕ್ಕೆ ಹೋಟೆಲ್​​ ಸಪ್ಲೈಯರ್​​ಗೆ ಹಿಗ್ಗಾ-ಮುಗ್ಗಾ ಥಳಿಸಿದ ವ್ಯಕ್ತಿ

ಹುಬ್ಬಳ್ಳಿ: ಚಹಾ ಕೊಡುವ ವಿಚಾರಲ್ಲಿ ಗಲಾಟೆ ನಡೆದ ಗಲಾಟೆಯಲ್ಲಿ ಮಾತಿಗೆ ಮಾತು ಬೆಳೆದು ವ್ಯಕ್ತಿಯೊಬ್ಬ ಹೋಟೆಲ್​​ ಸಪ್ಲೈಯರ್​​ಗೆ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.…

ಕೊರೊನಾತಂಕ; ಪ್ಲೇಯರ್ಸ್​ ಬಳಿಕ ಈಗ ಅಂಪೈರ್ಸ್​​ ಸರದಿ

ಕೊರೊನಾತಂಕದ ಕಾರಣದಿಂದ ಹಲ ಆಟಗಾರರು ಐಪಿಎಲ್​ನಿಂದ ಹೊರ ನಡೆಯೋ ನಿರ್ಧಾರ ಕೈಗೊಂಡು ಫ್ರಾಂಚೈಸಿಗಳಿಗೆ ಶಾಕ್​ ನೀಡಿದ್ರು. ಇದರ ಬೆನ್ನಲ್ಲೇ ಇದೀಗ ಐಪಿಎಲ್​ ಆಡಳಿತ ಮಂಡಳಿಗೆ ಅಂಪೈರ್ಸ್​ ಶಾಕ್…

ಚಿಕಿತ್ಸೆ ಕೊರತೆಯಿಂದಾಗಿ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುತ್ತಿರುವ ನಾಗರೀಕರಿಗೆ ಸಂತಾಪ- ರಾಹುಲ್ ಗಾಂಧಿ

ನವದೆಹಲಿ: ಕೊರೊನಾ ಸೋಂಕಿಗೊಳಗಾದವರು ಚಿಕಿತ್ಸೆ ಕೊರತೆಯಿಂದಾಗಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುತ್ತಿರುವ ನಾಗರೀಕರಿಗೆ ಸಂತಾಪ ಸೂಚಿಸುತ್ತೇನೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.…

ಸರ್ಕಾರಿ ಆಸ್ಪತ್ರೆಯಲ್ಲಿ ನಡೀತಿದ್ಯಾ ರೌಡಿಸಂ..?

ಬೆಂಗಳೂರು: ನಗರದಲ್ಲಿ ಕೊರೊನಾ ಹೆಮ್ಮಾರಿಯ ಹಾವಳಿಯಿಂದ ಪ್ರತಿದಿನ ಒಂದಕ್ಕಿಂತ ಒಂದು ರಣಭೀಕರ ದೃಶ್ಯಗಳನ್ನ ನೋಡುತ್ತಲೇ ಇದ್ದೀವಿ. ಇದರ ಮಧ್ಯೆ ಕೆ.ಸಿ ಜನರಲ್ ಆಸ್ಪತ್ರೆಯ ಸಿಬ್ಬಂದಿ, ಕೊರೊನಾ ಸೋಂಕಿತ…