ಸ್ಯಾಮ್‌ ಸಂಗ್ ಗ್ಯಾಲಕ್ಸಿ  ‍F02, ಗ್ಯಾಲಕ್ಸಿ F12 ಬಿಡುಗಡೆಗೆ ಡೇಟ್ ಫಿಕ್ಸ್..!

ನವ ದೆಹಲಿ : ಸ್ಯಾಮ್‌ ಸಂಗ್ ಗ್ಯಾಲಕ್ಸಿ  ‍F02 ಮತ್ತು ಗ್ಯಾಲಕ್ಸಿ F12 ಏಪ್ರಿಲ್ 5 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ವರದಿ ‌ತಿಳಿಸಿದೆ. ಸ್ಯಾಮ್‌ ಸಂಗ್ ಗ್ಯಾಲಕ್ಸಿ F02 ಮತ್ತು ಗ್ಯಾಲಕ್ಸಿ F12 ಎರಡೂ ವಾಟರ್‌ ಡ್ರಾಪ್ ಡಿಸೈನ್ ಹೊಂದಿರುವ ಡಿಸ್ಪ್ಲೇ ಯೊಂದಿಗೆ ಲಭ್ಯವಾಗಲಿವೆ. ಗ್ಯಾಲಕ್ಸಿ  ‍F12 ಸಹ 90Hz ಡಿಸ್ಪ್ಲೇ ಮತ್ತು ಕ್ವಾಡ್ ರಿಯರ್ ಕ್ಯಾಮೆರಾಗಳೊಂದಿಗೆ ಅತ್ಯಾಕರ್ಷಕ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಮತ್ತೊಂದೆಡೆ, ಗ್ಯಾಲಕ್ಸಿ ‍F02  ಟ್ರೆಡಿಷನಲ್ 60 ಹೆಚ್ ಡಿ ಡಿಸ್ಪ್ಲೇ …