ರೈತರಿಗೆ ಆನ್​ಲೈನ್​​ನಲ್ಲಿ ವ್ಯಾಕ್ಸಿನ್ ರಿಜಿಸ್ಟರ್ ಮಾಡಲು ಬರುತ್ತಾ?

ಹಾವೇರಿ: ಕೊರೊನಾ ಸಂಕಷ್ಟಕ್ಕೆ ಒಳಗಾಗಿರುವ ರೈತರ ಮತ್ತು ಕೂಲಿ ಕಾರ್ಮಿಕರ ಯೋಗ ಕ್ಷೇಮ ವಿಚಾರಿಸುತ್ತಿರುವ ಡಿ.ಕೆ.ಶಿವಕುಮಾರ್, ಇಂದು ಹಾವೇರಿ ಜಿಲ್ಲೆಯ ರಾಣೇಬೆನ್ನೂರಿಗೆ ಆಗಮಿಸಿದ್ದರು. ರಾಣೇಬೆನ್ನೂರಿನಲ್ಲಿ ಕೊರೊನಾ ಸಂಕಷ್ಟದ ವಾಸ್ತವದ ಸ್ಥಿತಿಯನ್ನ ತಿಳಿದುಕೊಂಡರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್​.. ಆಸ್ಪತ್ರೆಗೆ ಭೇಟಿ ನೀಡಿದ್ದೆ, ಅಲ್ಲಿನ ರೋಗಿಗಳ ವಿಚಾರ ನಡೆಸಿದ್ದೇನೆ. ಎಲ್ಲಾ ಕಡೆ ನಮ್ಮ ಕಾರ್ಯಕರ್ತರು ಕೋವಿಡ್ ಸೊಂಕಿತರಿಗೆ ಸಹಾಯ ಮಾಡಲು ಹುರುಪಿನಿಂದ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆ, ತಾಲೂಕುಗಳಲ್ಲೂ, ಕೆಪಿಸಿಸಿಯಿಂದ ಆ್ಯಂಬುಲೆನ್ಸ್ ನೀಡಲಾಗಿದೆ ಎಂದರು. ಇದೆ …

ಇಂದು 44,473 ಮಂದಿ ಆಸ್ಪತ್ರೆಯಿಂದ ಬಿಡುಗಡೆ- ಪಾಸಿಟಿವಿಟಿ ರೇಟ್ ಶೇ.13.57

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ 44,473 ಮಂದಿ ಬಿಡುಗಡೆ ಹೊಂದಿದ್ದಾರೆ. ಇಂದು ಒಟ್ಟು 16,604 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಒಟ್ಟು 3,992 ಕೇಸ್ ದಾಖಲಾಗಿದ್ದು, 242 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,13,730 ಆಗಿದ್ದು, ಈವರೆಗೆ 22,61,590 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಂದಿನ ಪಾಸಿಟಿವಿಟಿ ರೇಟ್ 13.57 ಆಗಿದ್ದು, ಮೈಸೂರಿನ 25 ವರ್ಷದ …

ಚೋಕ್ಸಿಗೆ ಚಿತ್ರಹಿಂಸೆ ನೀಡ್ಲಾಗಿದೆ, ಅವ್ರ ಜೊತೆ ಇದ್ದವಳು ಸ್ನೇಹಿತೆ ಅಲ್ಲ.. ಹೊಸ ಕಥೆ ಹೇಳಿದ ವಕೀಲರು

ನವದೆಹಲಿ: ದೇಶಕ್ಕೆ ಬೇಕಾಗಿರುವ ಮೋಸ್ಟ್​ ವಾಂಟೆಡ್, ಭ್ರಷ್ಟ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನ ಡೊಮಿನಿಕಾದಲ್ಲಿ ಬಂಧಿಸಲಾಗಿದೆ. ಚೋಕ್ಸಿ ಜೈಲಿನಲ್ಲಿರುವ ಫೋಟೊ ಇದೀಗ ಎಲ್ಲೆಡೆ ವೈರಲ್​ ಆಗಿದೆ. ಇತ್ತ, ಚೋಕ್ಸಿಯನ್ನ ಗಡಿಪಾರು ಮಾಡಿಕೊಂಡು ಕರೆತರಲು ಭಾರತದಿಂದ ಈಗಾಗಲೇ ದಾಖಲೆಗಳನ್ನ ಹೊತ್ತು ಖಾಸಗಿ ಜೆಟ್​ ಡೊಮಿನಿಕಾಗೆ ತೆರಳಿದೆ. ಇದರ ಮಧ್ಯೆ ಚೋಕ್ಸಿ ಡೊಮಿನಿಕಾಗೆ ಪಲಾಯನಗೈದಿಲ್ಲ, ಬದಲಾಗಿ ಆತನನ್ನ ಅಪಹರಣ ಮಾಡಲಾಗಿದೆ ಎಂದು ಅವರ ವಕೀಲರು ಆರೋಪಿಸಿದ್ದಾರೆ. ವಕೀಲರು ಹೇಳಿದ ಕಥೆ ಏನು? ಆಂಟಿಗುವಾದಲ್ಲಿ ತಲೆಮರೆಸಿಕೊಂಡಿದ್ದ ಚೋಕ್ಸಿಯ ಗಡಿಪಾರಿಗೆ ಎಲ್ಲಾ ಸಿದ್ಧತೆಗಳು …

ಬರೋಬ್ಬರಿ 43KG ಕಳೆದುಕೊಂಡ IPS ಅಧಿಕಾರಿ- ತೂಕ ಕಮ್ಮಿ ಮಾಡೋರಿಗೆ ಇಲ್ಲಿದೆ ಸೂಪರ್ ಸ್ಟೋರಿ

ಅಧುನಿಕ ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ಭಾರೀ ಪರಿಣಾಮವನ್ನು ಉಂಟು ಮಾಡಿದೆ. ಅದರಲ್ಲೂ ದೇಹದ ತೂಕ ಹೆಚ್ಚಳ ಯುವ ಸಮೂಹ ಸೇರಿದಂತೆ ಮಕ್ಕಳನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಕೊರೊನಾದಂತಹ ಸಂಕಷ್ಟ ಸಮಯ ಎದುರಾದ ಮೇಲೆ ಹಲವರು ಆರೋಗ್ಯ ಬಗ್ಗೆ ಕಾಳಜಿ ವಹಿಸುವ ಕ್ರಮ ಹೆಚ್ಚಾಗಿದೆ. ಆದರೆ ಹಲವರಿಗೆ ತೂಕ ಕಳೆದುಕೊಳ್ಳುವ ಮನಸ್ಸಿದ್ದರೂ ಪ್ರಕ್ರಿಯೆಯನ್ನು ಆರಂಭಿಸಿಲು ಅಥವಾ ಅದನ್ನು ಮುಂದುರಿಸಲು ಸ್ಫೂರ್ತಿಯ ಕೊರತೆ ಎದುರಾಗಿರುತ್ತದೆ. ಸದ್ಯ ನಾವು ಹೇಳುವ ಐಪಿಎಸ್​ ಅಧಿಕಾರಿಯ ಸ್ಟೋರಿ ಈಗಾಗಲೇ ಹಲವರಿಗೆ ಸ್ಫೂರ್ತಿ ನೀಡಿದ್ದು, …

27 ದಿನಗಳ ಬಳಿಕ ಮನೆ ಸೇರಿದ ಆಸ್ಟ್ರೇಲಿಯಾ​ ಕ್ರಿಕೆಟಿಗರು

ಕೋವಿಡ್​ ಕಾರಣ 14ನೇ ಆವೃತ್ತಿಯ ಐಪಿಎಲ್​​ ಅರ್ಧಕ್ಕೆ ರದ್ದಾದ ಹಿನ್ನೆಲೆ ತವರಿಗೆ ಮರಳಿದ್ದ ಆಸಿಸ್​ ಆಟಗಾರರು, 27 ದಿನಗಳ ಬಳಿಕ ಮನೆ ಸೇರಿದ್ದಾರೆ. ಮೇ 3ರಂದು RCB ಮತ್ತು KKR​ ನಡುವಿನ ಕೊರೊನಾಗೆ ಬಲಿಯಾಗಿತ್ತು. ಬಳಿಕ SRH ಹಾಗೂ CSK​ ತಂಡದಲ್ಲೂ ಆಟಗಾರರಿಗೆ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ BCCI – IPL​ ಆಡಳಿತ ಮಂಡಳಿ ಇಡೀ ಟೂರ್ನಿಯನ್ನೇ ರದ್ದುಪಡಿಸಿ ತಾತ್ಕಾಲಿಕವಾಗಿ ಮುಂದೂಡಿತ್ತು. IPL​ ಅಮಾನತುಗೊಂಡ ಸಂದರ್ಭದಲ್ಲಿ ಭಾರತದಲ್ಲಿ ಕೊರೊನಾ ಮಿತಿ ಮೀರುತ್ತಿದ್ದ ಕಾರಣ ಆಸ್ಟ್ರೇಲಿಯಾ ದೇಶವು, ಭಾರತದ …

ಮೂವರನ್ನ ತೆಗೆದ್ರೆ ಬಿಎಸ್‍ವೈ ರಾಜೀನಾಮೆ ಕೊಡಬೇಕಾಗುತ್ತೆ: ಯತ್ನಾಳ್

– ಸಿಪಿವೈ ಡಿಸಿಎಂ ಆಗಿ ಇಂಧನ ಸಚಿವರಾಗ್ತಾರೆ ವಿಜಯಪುರ: ಸಿಎಂ ಯಡಿಯೂರಪ್ಪನವರಿಗೆ ಮೂವರನ್ನ ತೆಗೆಯುವ ಧೈರ್ಯವಿಲ್ಲ. ಒ0ದು ವೇಳೆ ಕೈ ಬಿಟ್ಟರೆ ಅವರೇ ರಾಜೀನಾಮೆ ನೀಡಬೇಕಾಗುತ್ತೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಮುಖ್ಯಮಂತ್ರಿಗಳು ಸಚಿವರಾದ ಸಿ.ಪಿ.ಯೋಗೇಶ್ವರ್, ಮುರುಗೇಶ್ ನಿರಾಣಿ ಮತ್ತು ಆಪ್ತ ಎನ್.ಆರ್.ಸಂತೋಷ್ ಈ ಮೂವರ ಕೈ ಬಿಡಲ್ಲ. ಸುತ್ತಲಿನ ಹೊಗಳು ಭಟ್ಟರೇ ಯಡಿಯೂರಪ್ಪನವರನ್ನ ರಾಜಕೀಯವಾಗಿ ಮುಗಿಸಲು ಮುಂದಾಗಿದ್ದು, ಮುಖ್ಯಮಂತ್ರಿಗಳಿಗೆ ಎದುರಿಗೆ ಇದ್ದವರೇ ವೈರಿಗಳೇ ಹೊರತು ನಾವಲ್ಲ. ಸಿ.ಪಿ.ಯೋಗೇಶ್ವರ್ ಪಕ್ಷದಿಂದ ಉಚ್ಛಾಟನೆ ಆಗಲ್ಲ. ಒಂದು …

ಸರ್ಕಾರ ಚಲನಚಿತ್ರ ಕಲಾವಿದರಿಗೆ ಎಲ್ಲ ರೀತಿಯ ಸಹಕಾರ ಕೊಡ್ತಿದೆ- ಡಿಸಿಎಂ ಅಶ್ವತ್ಥ್​​ ನಾರಾಯಣ್​

ಕನ್ನಡ ಸಿನಿಮಾ ಕಲಾವಿದರಿಗೆ ಇಂದು ಮತ್ತು ನಾಳೆ ಬೆಂಗಳೂರಿನ ಕಲಾವಿದರ ಸಂಘದಲ್ಲಿ ಉಚಿತ ವ್ಯಾಕ್ಸಿನೇಷನ್​ ನೀಡಲಾಗ್ತಿದೆ. ಇದೇ ಸಂದರ್ಭ ಸಿನಿಮಾ ಕಲಾವಿದರು, ನಿರ್ಮಾಪಕರು ಭಾಗಿಯಾಗಿದ್ದರು. ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​, ಸಂಸದೆ ಸುಮಲತಾ ಅಂಬರೀಶ್​, ಡಿಸಿಎಂ ಅಶ್ವತ್ಥ್​​ ನಾರಾಯಣ್​ ಕೂಡ ಪಾಲ್ಗೊಂಡಿದ್ದರು. ಇದೇ ಸಂದರ್ಭ ಕಲಾವಿದರಿಗೆ ವ್ಯಾಕ್ಸಿನೇಷನ್​ ನೀಡಿರುವ ಬಗ್ಗೆ ಮಾತನಾಡಿದ ಅಶ್ವತ್ಥ್​​ ನಾರಾಯಣ್​, ಸರ್ಕಾರ ಚಲನಚಿತ್ರ ಕಲಾವಿದರಿಗೆ ಎಲ್ಲಾ ರೀತಿಯ ಸಹಕಾರ ಕೊಡ್ತಿದೆ. ಲಸಿಕೆ, ಪರಿಹಾರದಲ್ಲಿ ಆಧ್ಯತೆ, ಸರ್ಕಾರದ ಗೃಹಗಳ ಹಂಚಿಕೆಯಲ್ಲೂ ನೆರವು ಕೊಡ್ತಿದ್ದೇವೆ ಅಂತ ತಿಳಿಸಿದ್ದಾರೆ. …

ವರ್ಷದ ಹಿಂದೆ ನಡೆದಿದ್ದ ಮಗು ಕಳ್ಳತನ ಕೇಸ್​ ಭೇದಿಸಿದ ಪೊಲೀಸರು; ಮನೋ ವೈದ್ಯೆ ಅರೆಸ್ಟ್

ಬೆಂಗಳೂರು: ಕಳೆದ ಶನಿವಾರಕ್ಕೆ ಸರಿಯಾಗಿ ಒಂದು ವರ್ಷದ ಹಿಂದೆ ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಿಂದ ಮಗುವೊಂದು ಕಳ್ಳತನವಾಗಿತ್ತು. ಪ್ರಕರಣದ ಬೆನ್ನು ಬಿದ್ದ ಬಸವನಗುಡಿ ಪೊಲೀಸರು ಕೊನೆಗೂ ಪ್ರಕರಣ ಬೇಧಿಸಿದ್ದಾರೆ. ಅಚ್ಚರಿ ಎಂದರೆ ಆ ಮಹಿಳೆ ಓರ್ವ ಮನೋವೈದ್ಯೆ. ಆಕೆಯ ಹೆಸರು ರಶ್ಮಿ. ಕಥೆ ಇಷ್ಟಕ್ಕೇ ಮುಗಿಯಲಿಲ್ಲ.. ಯಾಕಂದ್ರೆ ರಶ್ಮಿ ಮಗು ಕಳ್ಳತನ ಮಾಡಿದ ಉದ್ದೇಶ, ಅದಕ್ಕಾಗಿ ಆಕೆ ಪಡೆದ ಹಣ.. ಹಾಗೂ ಆಕೆಯನ್ನ ಪೊಲೀಸರು ಪತ್ತೆಹಚ್ಚಿದ್ದೆಲ್ಲವೂ ರೋಚಕ. ವೈದ್ಯೆ ರಶ್ಮಿ ಆಸ್ಪತ್ರೆಗೆ ಆಟೋವೊಂದರಲ್ಲಿ ಬಂದು ಮಗುವನ್ನ ಕಳ್ಳತನ …

ಕೊಡವ ನೃತ್ಯ ಮಾಡಿ ರೋಗಿಗಳಿಗೆ ಧೈರ್ಯ ತುಂಬಿದ ಭುವನ್​-ಹರ್ಷಿಕಾ

ಕಳೆದ ಎರಡು ದಿನಗಳಿಂದ ನಟ ಭುವನ್​ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಕೊಡಗಿನ ನಿವಾಸಿಗಳ ನೆರವಿಗೆ ನಿಂತಿರೋದು ಸಖತ್​ ಸುದ್ದಿಯಾಗಿದೆ. ಮನೆ ಮನೆಗೆ ತೆರಳಿ ದಿನಸಿ ಕಿಟ್​​ಗಳನ್ನ ಹಾಗೂ ತರಕಾರಿಗಳನ್ನ ನೀಡುತ್ತಿದ್ದಾರೆ. ತಮ್ಮದೇ ಒಂದು ತಂಡ ಕಟ್ಟಿಕೊಂಡು, ಭುವನಮ್​​ ಅಂತ ಹೆಸರಿಟ್ಟು ಆ ಟ್ರಸ್ಟ್​​ ಮುಖಾಂತರ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಇದೀಗ ಕೊರೊನಾ ಬಂದು ಆಸ್ಪತ್ರೆ ಸೇರಿರುವ ಒಂದಷ್ಟು ಕೊಡಗಿನ ಜನರ ಮನಸ್ಸು ಹಗುರಾಗಿಸುವ ಪ್ರಯತ್ನಕ್ಕೆ ಭುವನ್​-ಹರ್ಷಿಕಾ ಮುಂದಾಗಿದ್ದಾರೆ. ಹೌದು.. ಕೊರೊನಾ ಬಂದು ಒಬ್ಬರೇ ಮನೆಯಲ್ಲಿರೋದು, …

ಪೊಲೀಸರ ಕಾಟಕ್ಕೆ ಬೇಸತ್ತ ಬೆಸ್ಕಾಂ ಸಿಬ್ಬಂದಿ- ಕೆಲಸ ಬಹಿಷ್ಕರಿಸಿ ಪ್ರತಿಭಟನೆ

ಯಾದಗಿರಿ: ಬೆಸ್ಕಾಂ ಸಿಬ್ಬಂದಿ ಮತ್ತು ಅಧಿಕಾರಿಗಳು, ಟ್ರಾಫಿಕ್ ಪೊಲೀಸರು ಕಾಟಾಕ್ಕೆ ಬೇಸತ್ತು ನಾವು ಕೆಲಸ ಮಾಡಲ್ಲ ಅಂತ ಪಟ್ಟು ಹಿಡಿದು ಪ್ರತಿಭಟನೆ ಮಾಡುತ್ತಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಇದನ್ನೂ ಓದಿ: ಮುಹೂರ್ತದ ಹೊತ್ತಿಗೆ ಶವವಾದ ವಧು- ತಂಗಿಗೆ ತಾಳಿ ಕಟ್ಟಿದ ವರ ಲಾಕ್‍ಡೌನ್ ಆದಾಗಿಂದ ಯಾದಗಿರಿ ಟ್ರಾಫಿಕ್ ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್ ಬೆಸ್ಕಾಂ ಅಧಿಕಾರಿಗಳೆ ಟಾರ್ಗೆಟ್ ಅಂತೆ, ಬೆಸ್ಕಾಂ ಯಾವುದೇ ಸಿಬ್ಬಂದಿ ಅಥವಾ ಕಚೇರಿಯ ವಾಹನ ಕಂಡರೆ ಸಾಕು ಸೀಜ್ ಮಾಡ್ತಾರೆ ಫೈನ್ ಹಾಕ್ತಾರಂತೆ. ಹೀಗಾಗಿ ಬೆಸ್ಕಾಂ …