Month: June 2021

ರೋಹಿಣಿ ಸಿಂಧೂರಿಗೆ ಬ್ಯೂಟಿಫುಲ್ಲಾಗಿದ್ರೆ ಬ್ಯೂಟಿ ಕಂಪಿಟೇಷನ್ನಲ್ಲಿ ಸ್ಪರ್ಧಿಸಲಿ- ಬಿಜೆಪಿ ನಾಯಕ ವಾಗ್ದಾಳಿ

ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್​ ಇಲ್ಲದೇ ನಡೆದ ದುರಂತಕ್ಕೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಯೇ ಜವಾಬ್ದಾರಿ ವಹಿಸಬೇಕು ಎಂದು ಬಿಜೆಪಿ ನಾಯಕ ಅಮ್ಮನಪುರ ಮಲ್ಲೇಶ್​ ಆಗ್ರಹಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ…

ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ ಬಿಎಸ್‍ವೈ ಸಿಎಂ ಆಗಿ ಮುಂದಿವರೆಯುದು ಅಷ್ಟೇ ಸತ್ಯ: ರೇಣುಕಾಚಾರ್ಯ

ದಾವಣಗೆರೆ: ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ ಯಡಿಯೂರಪ್ಪ ನವರು ಸಿಎಂ ಆಗಿ ಮುಂದಿವರೆಯುದು ಅಷ್ಟೇ ಸತ್ಯ ಎಂದು ಹೊನ್ನಾಳಿ ಕ್ಷೇತ್ರದ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. ಹೈಕಮಾಂಡ್…

ಚುನಾವಣೆ ಫಲಿತಾಂಶದ ನಂತರ ಪ. ಬಂಗಾಳದಲ್ಲಿ ಲಕ್ಷಾಂತರ ಮಂದಿ ನಾಪತ್ತೆ- ರಾಜ್ಯಪಾಲ

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಫಲಿತಾಂಶದ ನಂತರದ ಸ್ಥಿತಿಗತಿಗಳ ಬಗ್ಗೆ ಮಾತನಾಡಿರುವ ಅಲ್ಲಿನ ರಾಜ್ಯಪಾಲ ಜಗ್​ದೀಪ್ ಧನ್​​ಕರ್.. ರಾಜ್ಯದಲ್ಲಿ ಹಲವು ಕೊಲೆ ಹಾಗೂ ರೇಪ್ ಪ್ರಕರಣಗಳು ವರದಿಯಾಗಿವೆ…

ರೋಹಿಣಿ ಸಿಂಧೂರಿ ಅನುಪಸ್ಥಿತಿ.. ಗೌತಮ್​ ಬಗಾದಿಗೆ ಮೈಸೂರು ಡಿಸಿ ಅಧಿಕಾರ ಹಸ್ತಾಂತರ

ಮೈಸೂರು: ಕಳೆದ ರಾತ್ರಿ ನಡೆದ ವರ್ಗಾವಣೆಯಂತೆ ಇಂದು ಗೌತಮ್ ಬಗಾದಿ ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ರೋಹಿಣಿ ಸಿಂಧೂರಿಯವರೇ ಅಧಿಕಾರ ಹಸ್ತಾಂತರ ಮಾಡಬೇಕಿತ್ತು. ಆದ್ರೆ…

ರಾಯಚೂರಲ್ಲಿ ಭೀಕರ ಅಪಘಾತ; ಮಗು ಸೇರಿ ಮೂವರ ದುರ್ಮರಣ

ರಾಯಚೂರು: ಕಾರು ಮತ್ತೆ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ಲಿಂಗಸುಗೂರು ತಾಲೂಕಿನ ನಾಗರಾಳ ಬಳಿ ನಡೆದಿದೆ. ಬೈಕ್​​ನಲ್ಲಿ ಯುವಕ, ಯುವತಿ ಹಾಗೂ…

ಸಾಮಾಜಿಕ ಅಂತರ ಇಲ್ಲದೇ ಬರ್ತ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿವಿಎಸ್, ಬೊಮ್ಮಾಯಿ

ಬೆಂಗಳೂರು: ಕೊರೊನಾ ಸೋಂಕು ಕಮ್ಮಿಯಾಗುತ್ತಿರುವ ಬೆನ್ನಲ್ಲೇ ಜನ ಇರಲಿ ಜವಾಬ್ದಾರಿಯುತ ಜನಪ್ರತಿನಿಧಿಗಳು ನಿಯಮಗಳ ಪಾಲನೆ ಗಾಳಿಗೆ ತೂರುತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಹೆಬ್ಬಾಳದಲ್ಲಿ ಸ್ವಪಕ್ಷದ ಮುಖಂಡ…

ಗ್ರಾಮಗಳಲ್ಲಿ ನಕಲಿ ವೈದ್ಯರ ಹಾವಳಿ: SSLC, ಪಿಯುಸಿ, ಬಿಎ ಓದಿದವ್ರಿಂದಲೂ ಚಿಕಿತ್ಸೆ

ಹಳ್ಳಿಗಳಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕೆ ಬಹುದೊಡ್ಡ ಸವಾಲು ಅಂದ್ರೆ ನಕಲಿ ವೈದ್ಯರು. ಹಳ್ಳಿಗಳಲ್ಲಿ ದಶಕಗಳಿಂದ ಜನರಿಗೆ, ಗೆಳೆಯನಂತೆ, ಮಾವನಂತೆ, ಚಿಕ್ಕಪ್ಪನಂತೆ, ದೊಡ್ಡಪ್ಪನಂತೆ, ಚಿಕಿತ್ಸೆ ನೀಡ್ತಿರೋದು ಇದೇ ನಕಲಿ…

ನೂತನ ಆಯುಕ್ತ ಲಕ್ಷ್ಮೀಕಾಂತ್​ ರೆಡ್ಡಿಗೆ ಅಧಿಕಾರ ಹಸ್ತಾಂತರಿಸಿದ ಶಿಲ್ಪಾ ನಾಗ್

ಮೈಸೂರು: ವರ್ಗಾವಣೆ ಬೆನ್ನಲ್ಲೇ ನಿರ್ಗಮಿತ ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್, ನೂತನ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಅವರಿಗೆ ಅಧಿಕಾರಿವನ್ನ ಹಸ್ತಾಂತರ ಮಾಡಿದ್ದಾರೆ. ಇಂದು ಮಧ್ಯಾಹ್ನದ ವೇಳೆಗೆ…

ಹೋಮ್ ಐಸೋಲೇಶನ್‍ನಲ್ಲಿರುವವರಿಗೆ ಕೌನ್ಸಿಲಿಂಗ್- ಹಿಮ್ಸ್ ವಿದ್ಯಾರ್ಥಿಗಳಿಗೆ ಮೊದಲ ಸ್ಥಾನ

ಹಾಸನ: ಕೋವಿಡ್ ಚಿಕಿತ್ಸಾ ಸೇವೆಯಲ್ಲಿ ರಾಜ್ಯದಲ್ಲೇ ಹೆಸರಾಗಿರುವ ಹಾಸನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಹೋಮ್ ಐಸೋಲೇಶನ್‍ನಲ್ಲಿರುವವರ ಸೇವೆಯಲ್ಲಿಯೂ ರಾಜ್ಯದಲ್ಲೇ ಅಗ್ರಸ್ಥಾನ ಪಡೆದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.…

ಸಕ್ರೆಬೈಲು ಬಿಡಾರದ ಆನೆಗಳಿಗೆ ಅಕ್ಕಿ, ಬೆಲ್ಲ, ತರಕಾರಿ, ಕಾಯಿ ವಿತರಿಸಿದ ಜೆಡಿಎಸ್​ ರಾಜ್ಯಪ್ರಧಾನ ಕಾರ್ಯದರ್ಶಿ

ಶಿವಮೊಗ್ಗ: ಇಲ್ಲಿನ ಸಕ್ರೆಬೈಲು ಆನೆ ಬಿಡಾರದ ಆನೆಗಳಿಗೆ ವೈಲ್ಡ್​ ಟಸ್ಕರ್​ ಸಂಸ್ಥೆಯ ಗೌರವ ಟ್ರಸ್ಟಿ, ಜೆಡಿಎಸ್​ನ ರಾಜ್ಯಪ್ರಧಾನ ಕಾರ್ಯದರ್ಶಿ ಎಂ‌.ಶ್ರೀಕಾಂತ್ ಅಕ್ಕಿ, ಬೆಲ್ಲ, ತರಕಾರಿ, ಕಾಯಿಯನ್ನು ಇಂದು…

ಪಾರ್ಕ್​ನಲ್ಲಿ ಮಲಗುವ ವಿಚಾರಕ್ಕೆ ಬರ್ಬರ ಕೊಲೆ: ಕೇಸ್​​ಗೆ ಮೇಜರ್ ಟ್ವಿಸ್ಟ್​ ಕೊಟ್ಟ ‘ಚಪ್ಪಲಿ ಗುರುತು’

ಬೆಂಗಳೂರು: ಕೊಲೆ ಆರೋಪಿಯೋರ್ವನನ್ನ ಆತನ ಚಪ್ಪಲಿ ಗುರುತಿನಿಂದ ಪತ್ತೆಹಚ್ಚಿ ಬಂಧಿಸಿದ ಅಪರೂಪದ ಘಟನೆ ನಗರದಲ್ಲಿ ನಡೆದಿದೆ. ಮಾಲೂರು ಮೂಲದ ಸತೀಶ್(30) ಬಂಧನಕ್ಕೊಳಗಾದ ಆರೋಪಿ. ಬಾಬುಸಪಾಳ್ಯ ಬಿಡಿಎ ಪಾರ್ಕ್​ನಲ್ಲಿ…