Month: June 2021

ಶೀಘ್ರ ಸಂಪುಟ ವಿಸ್ತರಣೆ, ಜಾರಕಿಹೊಳಿ,ಮುನಿರತ್ನ ಸಚಿವರಾಗ್ತಾರೆ: ಸಚಿವ ನಾರಾಯಣ ಗೌಡ

ಚಾಮರಾಜನಗರ: ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ರಮೇಶ್ ಜಾರಕಿಹೊಳಿ, ಮುನಿರತ್ನ ಮಂತ್ರಿಯಾಗುತ್ತಾರೆ ಎಂದು ಯುವಸಬಲೀಕರಣ ಹಾಗೂ ಕ್ರೀಡಾ ಸಚಿವ ನಾರಾಯಣಗೌಡ ತಿಳಿಸಿದ್ದಾರೆ.   ಚಾಮರಾಜನಗರದಲ್ಲಿ ಮಾತನಾಡಿದ ಅವರು,…

‘ಯಡಿಯೂರು ಶ್ರೀಸಿದ್ಧಲಿಂಗೇಶ್ವರ’ ಧಾರವಾಹಿ ತಂಡದಿಂದ ಸರ್ಪ್ರೈಸ್​​ ನ್ಯೂಸ್​

ಯಡಿಯೂರು ಶ್ರೀಸಿದ್ಧಲಿಂಗೇಶ್ವರ.. ನಮ್ಮ ನಾಡಿನ ಶರಣರ ಜೀವನಾಧಾರಿತ ಧಾರವಾಹಿ. 100ಕ್ಕೂ ಹೆಚ್ಚು ಎಪಿಸೋಡ್​ಗಳನ್ನ ಕಂಪ್ಲೀಟ್ ಮಾಡಿ ಜನರ ಮನಸ್ಸು ಗೆದ್ದಿತ್ತು. ಆದ್ರೆ, ಕೊರೊನಾ ಕಾರಣದಿಂದ ಸೀರಿಯಲ್ ಪ್ರಸಾರವೇ…

ಇದೇನಿದು ಕೌರವೇಸಾ.. ಹೊಸ ವೇಸಾ?! ಯಪ್ಪಾ ಸಿಕ್ಕಾಪಟ್ಟೆ ವೈರಲ್ ಆಯ್ತು ರಣ್ವೀರ್ ಲುಕ್..!

ಬಾಲಿವುಡ್​ನ ಕ್ರೇಜಿಯಸ್ಟ್​ ನಟ ಯಾರೂ ಅಂತ ಕೇಳಿದ್ರೆ, ಎಲ್ಲರೂ ಹೇಳೋದು, ರಣವೀರ್​ ಸಿಂಗ್​ ಅಂತ. ಯಾಕೆ? ಅವ್ರು, ಚೂಸ್​ ಮಾಡೋ ಪಾತ್ರಗಳು, ಹಾಕೋ ಬಟ್ಟೆಗಳು ಅಷ್ಟು ಸದ್ದು…

ರಾಮುಲುಗೆ ವಯಸ್ಸಾಗಿಲ್ಲ, ರಾಜಕೀಯದಲ್ಲಿ ಬಹಳ ಅವಕಾಶಗಳಿವೆ: ಬೈರತಿ ಬಸವರಾಜ್

ಚಿತ್ರದುರ್ಗ: ಸಚಿವ ಶ್ರೀರಾಮುಲು ಅವರಿಗೇನು ವಯಸ್ಸಾಗಿಲ್ಲ ಯುವಕರಿದ್ದಾರೆ. ಅನೇಕ ವರ್ಷ ರಾಜಕೀಯದಲ್ಲಿ ಇರುತ್ತಾರೆ. ಅವರಿಗೆ ಅವಕಾಶಗಳು ಬಹಳಷ್ಟಿವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದ್ದಾರೆ. ಚಿತ್ರದುರ್ಗ…

ಕೊರೊನಾ ವ್ಯಾಕ್ಸಿನ್ ತಯಾರಿಸಿದ ವಿಜ್ಞಾನಿಗಳಿಗೆ ‘ಭಾರತ ರತ್ನ’ ನೀಡಲು ಆಗ್ರಹ

ನವದೆಹಲಿ: ಜಗತ್ತನ್ನೇ ಕಾಡಿದ ಕೊರೊನಾಗೆ ಸದ್ಯ ಲಸಿಕೆ ಲಭ್ಯವಾಗಿದ್ದು ದೇಶದಾದ್ಯಂತ ಲಸಿಕಾ ಅಭಿಯಾನ ನಡೆಸಲಾಗುತ್ತಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕಾ ಅಭಿಯಾನ ಪ್ರಾರಂಭವಾಗಿದ್ದು ದೇಶದಾದ್ಯಂತ ಈವರೆಗೂ…

ತಹಶೀಲ್ದಾರ್ ಸಮ್ಮುಖದಲ್ಲೇ ರೈತನ ಮೇಲೆ ಹಲ್ಲೆ ನಡೆಸಿದ ಪೊಲೀಸರು

ಹಾವೇರಿ: ಇಬ್ಬರು ಪೊಲೀಸ್ ಅಧಿಕಾರಿಗಳು ಬಡರೈತನಿಗೆ ತಹಶೀಲ್ದಾರ್ ಮುಂದೆಯೇ ಥಳಿಸಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಡೆದಿದೆ.   ಆಗಿದ್ದೇನು..? ಮಾಜಿ ಸಚಿವ ರುದ್ರಪ್ಪ…

ಲಸಿಕೆ ಜಾಗೃತಿ ಮೂಡಿಸಲು ಸಭೆ ಕರೆದ ಶಾಸಕ ರೇಣುಕಾಚಾರ್ಯ

ದಾವಣಗೆರೆ: ಅಲ್ಪಸಂಖ್ಯಾತ ಸಮುದಾಯಗಳು ಕೊರೊನಾ ಲಸಿಕೆ ಹಾಕಿಸಿಕೊಳ್ಳದ ಬೆನ್ನಲ್ಲೇ ಮನವೋಲಿಸಲು ದಾವಣಗೆರೆಯಲ್ಲಿ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಲು ಸಭೆ ಕರೆದಿದ್ದರು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ…

ನನ್ನನ್ನ ನೆಗ್ಲೆಟ್ ಮಾಡ್ಬೇಡಾ ಮಂಜ.. ನಾನು ದಡ್ಡಿಯಲ್ಲ!

ಬಿಗ್‌ಬಾಸ್​ ರಂಗೇರುತ್ತಿದ್ದು, ತಾರಾಬಲದ ಎರಡನೇ ಟಾಸ್ಕ್ ‘ಥರಾಥರಾ ಈ ಎತ್ತರ’ದಲ್ಲಿ ಮೊದಲ ಸುತ್ತನ್ನು ಕೆ.ಪಿ ಅರವಿಂದ ನೇತೃತ್ವದ ತಂಡ ಸೂರ್ಯ ಸೇನೆ ಗೆಲ್ಲುತ್ತದೆ. ಇದರಿಂದ ಲ್ಯಾಗ್​ ಮಂಜು…

ಅಯೋಧ್ಯೆ ರಾಮ ಮಂದಿರ ಕಾಮಗಾರಿ ವೀಕ್ಷಿಸಿದ ಪೇಜಾವರ ಶ್ರೀ

ಉಡುಪಿ: ಅಯೋಧ್ಯಾ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾದ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಧರ್ಮನಗರಿಗೆ ಭೇಟಿ ನೀಡಿ, ಮಂದಿರ ನಿರ್ಮಾಣ ಕಾಮಗಾರಿ ವೀಕ್ಷಿಸಿದರು. ಜನ್ಮಭೂಮಿಯಲ್ಲಿ ಭವ್ಯ…

ಹಳ್ಳಿ ಹಳ್ಳಿಗೂ ಬ್ರಾಡ್​ಬ್ಯಾಂಡ್ ಸೇವೆ: ಹೆಚ್ಚುವರಿ ₹19,401 ಕೋಟಿ ಹಣ ಬಿಡುಗಡೆಗೆ ಕ್ಯಾಬಿನೆಟ್ ಒಪ್ಪಿಗೆ

ನವದೆಹಲಿ: 16 ರಾಜ್ಯಗಳ ಹಳ್ಳಿಗಳಿಗೆ ಬ್ರಾಡ್​ಬ್ಯಾಂಡ್ ಸೇವೆ ಒದಗಿಸುವ ಭಾರತ್ ನೆಟ್ ಯೋಜನೆಗೆ ಇಂದು ಕೇಂದ್ರ ಸರ್ಕಾರದ ಕ್ಯಾಬಿನೆಟ್​ನಲ್ಲಿ ಹೆಚ್ಚುವರಿ ಹಣ ಬಿಡುಗಡೆ ಮಾಡಲು ಒಪ್ಪಿಗೆ ಸಿಕ್ಕಿದ್ದು…

ಹಿರಿಯ ನಟಿ ಕವಿತಾ ಅವರ ಪತಿ-ಪುತ್ರ ಇಬ್ಬರು ಸೋಂಕಿಗೆ ಬಲಿ

ಬೆಂಗಳೂರು: ಬಹುಭಾಷಾ ನಟಿ ಕವಿತಾ ಅವರ ಮಗ, ಪತಿ ಇಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ ಹಿರಿಯ ನಟಿ ಕವಿತಾ…

ಆಲ್ಫಾನೇ ಆಗ್ಲಿ, ಡೆಲ್ಟಾನೇ ಆಗ್ಲಿ.. ಕೊವ್ಯಾಕ್ಸಿನ್ ಎರಡಕ್ಕೂ ರಾಮಬಾಣ ಅಂತಿದೆ ಅಮೆರಿಕಾ

ನವದೆಹಲಿ: ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಭಾರತದ ಕೊವ್ಯಾಕ್ಸಿನ್ ಆಲ್ಫಾ ಮತ್ತು ಡೆಲ್ಟಾ ಎರಡೂ ಕೊರೊನಾ ವೈರಸ್ ವೇರಿಯಂಟ್​ಗಳನ್ನ ತಟಸ್ಥಗೊಳಿಸಿದೆ ಎಂದು ಯುಎಸ್​ ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್ ಹೆಲ್ತ್…