Month: June 2021

ಕೂಡಿದ ಮನೆಯಲ್ಲಿ ಒಡೆದ ಮನಸುಗಳು.. ಅಸಲಿ ಆಟ ಈಗ ಶುರು..

2ನೇ ಇನ್ನಿಂಗ್ಸ್​ನಲ್ಲಿ ಬಿಗ್​ಬಾಸ್​ ಮನೆಯ ಸದಸ್ಯರು ಆಟಕ್ಕಿಂತ ವೈಯಕ್ತಿಕ ಕೆಸರೆರಚಾಟದಲ್ಲಿ ತೊಡಗಿದಂತೆ ಕಾಣುತ್ತಿದೆ. ಇದು ಹೊಸ ತಂತ್ರ ಕೂಡ ಆಗಿರಬಹುದು. ಇದರಲ್ಲಿ ಪ್ರಮುಖವಾಗಿ ನಿನ್ನೆ ನಡೆದ ಟಾಸ್ಕ್​ನಲ್ಲಿ…

ಕನ್ನಡಿಗ ಕೆಎಲ್ ರಾಹುಲ್​ಗೆ ಅರ್ಜುನ್ ಅವಾರ್ಡ್​ ನೀಡಲು BCCI ಶಿಫಾರಸು

ನವದೆಹಲಿ: ಆಫ್ ಸ್ಪಿನ್ನರ್ ಆರ್​.ಅಶ್ಚಿನ್ ಮತ್ತು ಮಹಿಳಾ ಕ್ರಿಕೆಟ್​​ ತಂಡದ ದಂತಕತೆ ಮಿತಾಲಿ ರಾಜ್​​ಗೆ ಪ್ರತಿಷ್ಠಿತ ಖೇಲ್​ ರತ್ನ ಪ್ರಶಸ್ತಿ ನೀಡುವಂತೆ ಬೋರ್ಡ್​ ಆಫ್​ ಕಂಟ್ರೋಲ್​ ಫಾರ್​…

ಸಿಎಂ ಸ್ಥಾನ ಎಂಬ ವೈರಸ್‍ಗೆ ಕೈ ಹೈಕಮಾಂಡ್ ವ್ಯಾಕ್ಸಿನ್ ನೀಡಬೇಕು: ಶ್ರೀರಾಮುಲು

ಚಿತ್ರದುರ್ಗ: ಸಿಎಂ ಸ್ಥಾನ ಎಂಬ ವೈರಸ್‍ಗೆ ಕಾಂಗ್ರೆಸ್ ಹೈಕಮಾಂಡ್ ವ್ಯಾಕ್ಸಿನ್ ನೀಡಬೇಕೆಂದು ಸಚಿವ ಶ್ರೀರಾಮುಲು ಚಿತ್ರದುರ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಜಿಲ್ಲೆ ಚಳ್ಳಕೆರೆ ತಾಲೂಕಿನ ರೇಖಲಗೆರೆ ಗ್ರಾಮದಲ್ಲಿ…

ಮಕ್ಕಳಿಗೆ ಐಸ್​ಕ್ರೀಮ್​ನಲ್ಲಿ ವಿಷ ಬೆರೆಸಿಕೊಟ್ಟ ಪಾಪಿ ತಂದೆ.. ಓರ್ವ ಮಗು ಸಾವು.. ಇಬ್ಬರು ಗಂಭೀರ

ಮುಂಬೈ: ತಂದೆಯೇ ತನ್ನ ಮಕ್ಕಳಿಗೆ ಐಸ್​ಕ್ರೀಮ್​ನಲ್ಲಿ ಇಲಿ ಪಾಷಾಣ ಮಿಕ್ಸ್ ಮಾಡಿ ಕೊಟ್ಟ ಅಮಾನವೀಯ ಕೃತ್ಯ ಮುಂಬೈನಲ್ಲಿ ನಡೆದಿದೆ. ದುರಂತದಲ್ಲಿ 5 ವರ್ಷದ ಪುತ್ರ ಅಲಿಷನ್ ಅಲಿ…

ಕ್ರೂರಿ ಕೊರೊನಾ: ನಿವೃತ್ತಿ ಪಡೆದು ಹೊಸ ಇನ್ನಿಂಗ್ಸ್​ ದಿನವೇ ಬಲಿಯಾದ ಪಿಎಸ್​ಐ

ವಿಜಯನಗರ: ಬರೋಬ್ಬರಿ 38 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪಿಎಸ್​ಐ ಒಬ್ಬರು ತಮ್ಮ ನಿವೃತ್ತಿ ದಿನವೇ ಕೊರೊನಾದಿಂದಾಗಿ ಸಾವನ್ನಪ್ಪಿರುವ ಘಟನೆ ವಿಜಯನಗರದಲ್ಲಿ ನಡೆದಿದೆ. ಯಲ್ಲಪ್ಪ ಕದ್ರಳ್ಳಿ(60)…

ದೂರು ಕೊಡಲು ಬಂದ ಪೋಷಕರ ಸಂಘಕ್ಕೆ ‘ಹೋಗಿ ಸಾಯಿರಿ’ ಎಂದ ಸಚಿವ..!

ಭೋಪಾಲ್: ಗರಿಷ್ಠ ಶುಲ್ಕದ ಬಗ್ಗೆ ದೂರು ಕೊಡಲು ಬಂದ ಪೋಷಕರ ಸಂಘಕ್ಕೆ ‘ಹೋಗಿ ಸಾಯಿ’ ಎಂದು ಹೇಳುವ ಮೂಲಕ ಮಧ್ಯಪ್ರದೇಶದ ಶಿಕ್ಷಣ ಸಚಿವ ಇಂದರ್ ಸಿಂಗ್ ಪಾರ್ಮರ್…

ಖೇಲ್​ ರತ್ನ ಪ್ರಶಸ್ತಿಗೆ ಆರ್​.ಅಶ್ವಿನ್, ಮಿಥಾಲಿ ಹೆಸರು ಶಿಫಾರಸು

ಟೀಮ್​​ ಇಂಡಿಯಾ ಆಫ್ ಸ್ಪಿನ್ನರ್ ಆರ್.​ಅಶ್ವಿನ್​ ಮತ್ತು ಭಾರತ ಮಹಿಳಾ ಕ್ರಿಕೆಟ್​ ತಂಡದ ನಾಯಕಿ​ ಮಿಥಾಲಿ ರಾಜ್​ ಹೆಸರನ್ನ ಬಿಸಿಸಿಐ, ರಾಜೀವ್​​ ಗಾಂಧಿ ಖೇಲ್​ ರತ್ನ ಪ್ರಶಸ್ತಿಗೆ…

ಕೆಜಿಎಫ್ ಹಿಂದಿ ಡಿಸ್ಟ್ರೂಬ್ಯೂಟರ್ ಈಗ ‘ಬಾಕ್ಸರ್’

ಬಾಲಿವುಡ್​​ ಸಿನಿ ಜಗತ್ತಿನ ಬಹುಮುಖ ಪ್ರತಿಭೆ ಫರಾನ್ ಅಖ್ತರ್ ಈಗ ಬಾಕ್ಸಾರ್ ಆಗಿದ್ದಾರೆ. ಆದ್ರೆ ನಿಜ ಜೀವನದಲ್ಲಿ ಅಲ್ಲ ಸಿನಿಮಾದಲ್ಲಿ. ಈ ಹಿಂದೆ ಕ್ರೀಡೆಗೆ ಸಂಬಂಧ ಪಟ್ಟಿದ್ದ…

ಬಾಲಿವುಡ್ ಹಿರಿಯ ನಟ ನಾಸೀರುದ್ದೀನ್ ಶಾ ಆಸ್ಪತ್ರೆಗೆ ದಾಖಲು

ನವದೆಹಲಿ: ಬಾಲಿವುಡ್​ ಹಿರಿಯ ನಟ ನಾಸೀರುದ್ದೀನ್ ಶಾ(70) ಅನಾರೋಗ್ಯದಿಂದಾಗಿ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಸೀರುದ್ದೀನ್ ಶಾ ಅವರು ನ್ಯೂಮೋನಿಯಾದಿಂದ ಬಳಲುತ್ತಿದ್ದಾರೆ ಎಂದು ಅವರ ಪತ್ನಿ ನಟಿ ರತ್ನ…

ಮಂಜು, ದಿವ್ಯಾ ಸುರೇಶ್ ನಡುವೆ ಬಿರುಕು

ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳು ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಮೊದಲು ಇದ್ದಂತೆ ಇಲ್ಲ. ಪ್ರತಿಯೊಬ್ಬರ ಯೋಚನೆ, ಆಟ, ಮಾತು ಎಲ್ಲವೂ ಒದಲಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ನಡೆದಿರುವ ಕೆಲವು ವಿಚಾರಗಳು ಇದೀಗ…

ಐದೈದು ಭಾಷೆಯಲ್ಲಿ ಚಾರ್ಲಿ ಸಿನಿಮಾದ ಹಾಡು ಹೇಗೆ ಮೂಡಿತು? ಇಲ್ಲಿದೆ ಮೇಕಿಂಗ್ ವಿಡಿಯೋ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾದ ಸಾಂಗ್ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಮೇಕಿಂಗ್ ಸಾಂಗ್ ವಿಶೇಷವೆನಂದ್ರೆ ಐದು ಭಾಷೆಯಲ್ಲಿ…

ವ್ಯಾಕ್ಸಿನ್​​​ಗಾಗಿ ಗದ್ದಲ, ನೂಕಾಟ; ಆಸ್ಪತ್ರೆ ಎದುರು ಲಸಿಕೆಗಾಗಿ ಕಾದು ಕಣ್ಣೀರಿಟ್ಟ ಯುವತಿ

ಧಾರವಾಡ: ಕೊರೊನಾ ಲಸಿಕೆ ಪಡೆಯಲು ಬೆಳಗ್ಗೆಯಿಂದ ಧಾರವಾಡ ಜಿಲ್ಲಾ ಆಸ್ಪತ್ರೆ ಎದುರು ಕಾದು ನಿಂತಿದ್ದ ಯುವತಿ ಕಣ್ಣೀರಿಟ್ಟಿದ್ದಾರೆ. ಬಿಎ ಪದವಿ ಶಿಕ್ಷಣ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯಾಗುತ್ತಿರುವ…