Month: July 2021

ಟ್ವಿಟರ್ ಇಂಡಿಯಾ MDಗೆ ರಿಲೀಫ್ ಕೊಟ್ಟ ಕರ್ನಾಟಕ ಹೈಕೋರ್ಟ್

ಬೆಂಗಳೂರು: ಬಂಧನದ ಭೀತಿ ಎದುರಿಸುತ್ತಿದ್ದ ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿಗೆ ಕರ್ನಾಟಕ ಹೈಕೋರ್ಟ್​ ರಿಲೀಫ್ ನೀಡಿದೆ. ಯುಪಿ ಪೊಲೀಸರ ಸಿಆರ್ ಪಿಸಿ 41 A…

ಭಾರೀ ಮಳೆ- ಜಮೀನಿನ ಕೊಟ್ಟಿಗೆಯಲ್ಲಿ ಸಿಲುಕಿದ್ದ ಆಕಳು, ಕರು ರಕ್ಷಣೆ

ಹಾವೇರಿ: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ನಿರಂತರ ಮಳೆಯಿಂದಾಗಿ ಧರ್ಮಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಪ್ರವಾಹ ಉಂಟಾಗಿ ಜಮೀನಿನ ಕೊಟ್ಟಿಗೆಯಲ್ಲಿ ಸಿಲುಕಿದ್ದ…

ಮಹಾ ಮಳೆ: ಶಾಸಕಿ ಅಂಜಲಿ ನಿಂಬಾಳ್ಕರ್​ ಮನೆಗೆ ‘ಜಲದಿಗ್ಬಂಧನ’

ಬೆಳಗಾವಿ: ಜಿಲ್ಲೆಯಲ್ಲಿ ಸತತವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್​ ಮನೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.   ನಿನ್ನೆ ರಾತ್ರಿಯಿಂದಲೇ ಮನೆಯ ಸುತ್ತಲೂ, ಮಳೆ ನೀರು ಆವರಿಸಿದ್ದು…

ರಾಜಾ ರಾಣಿ: ನಟಿ ನೇಹಾ-ಚಂದನ್‌ ದಂಪತಿ ಎಮೋಷನ್ ಮಾತುಕತೆ

ತುಂಬಾ ಇಷ್ಟಪಡೋರು ಇದ್ದಕ್ಕಿದ್ದಂತೆ ಕಣ್ಮರೆಯಾದ್ರೆ ಹೇಗೇ? ಅದು ಪ್ರೀತಿಸಿ ಮದ್ವೆಯಾದೋರು? ಹೀಗೊಂದು ಪ್ರಶ್ನೆ ನಟಿ ನೇಹಾ ಕೇಳಿದಾಗ ಪತಿ ಚಂದನ್‌ಗೆ ಹೇಗಾಗಬೇಡ. ಆದ್ರೆ, ಅವ್ರು ಹ್ಯಾಂಡಲ್ ಮಾಡಿದ…

ನಿಗರ್ಮನದ ಸಮಯದಲ್ಲೇ ಬಿಎಸ್‍ವೈ ಫುಲ್ ಆಕ್ಟೀವ್ – ದೆಹಲಿಯಲ್ಲಿ ಬೆಲ್ಲದ್ ಲಾಬಿ ಮುಂದುವರಿಕೆ

– ಸಿಎಂ ಪರ ಭಾನುವಾರ ಶ್ರೀಗಳ ಶಕ್ತಿ ಪ್ರದರ್ಶನ ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಕೇವಲ 3 ದಿನ ಮಾತ್ರವಿದೆ. ಕೊನೆ ಕ್ಷಣದ ಮ್ಯಾಜಿಕ್ ಹೊರತಾಗಿ ಯಡಿಯೂರಪ್ಪ…

ಬಿಜೆಪಿಯ ಭ್ರಷ್ಟಾಚಾರಕ್ಕೆ ಲಿಮಿಟ್ ಇಲ್ಲ, ಶಶಿಕಲಾ ರಾಜೀನಾಮೆ ನೀಡಬೇಕು -MB ಪಾಟೀಲ್ ಆಗ್ರಹ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಯಾವುದೇ ಲಿಮಿಟ್ ಇಲ್ಲ. ಭ್ರಷ್ಟಾಚಾರ ವಿಚಾರದಲ್ಲಿ ಬಿಜೆಪಿ ಸರ್ಕಾರ ಮಿತಿ ಮೀರಿ ಹೋಗಿದೆ ಅಂತಾ ಮಾಜಿ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ.…

ಜೊಲ್ಲೆ ಮೊಟ್ಟೆ ಡೀಲ್; ಯಡಿಯೂರಪ್ಪ ಬಳಿ ವರದಿ ಕೇಳಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರ ಮೊಟ್ಟೆ ಡೀಲ್​​ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ವರದಿ ಕೇಳಿದ್ದಾರೆ. ಬಡವರ,…

‘ಮಕ್ಕಳಿಗೆ ನೀಡ್ತಿರೋ ಯೋಜನೆ ಹಣ ಕೊಳ್ಳೆಹೊಡೆಲು ಮುಂದಾದ ಸಚಿವೆ’ ಬಿ.ವಿ ಶ್ರೀನಿವಾಸ್ ಕಿಡಿ

ಬೆಂಗಳೂರು: ತಿನ್ನೋಕೆ ಅನ್ನವಿಲ್ಲದೆ ಅಪೌಷ್ಠಿಕ ಮಕ್ಕಳಿಗೆಂದೇ ರೂಪಿಸಲಾಗಿರುವ ಹಣದ ಕೊಳ್ಳೆ ಹೊಡೆಲು ಮುಂದಾಗಿರುವ ಸಚಿವೆ ಶಶಿಕಲಾ ಜೊಲ್ಲೆ ಅವರ ಅಕ್ರಮವನ್ನು ನ್ಯೂಸ್​ಫಸ್ಟ್​ ಬಯಲಿಗೆ ತಂದಿದೆ. ಈ ಬಗ್ಗೆ…

ದೂಧ್‍ಸಾಗರ್ ಬಳಿ ರೈಲ್ವೆ ಮಾರ್ಗದಲ್ಲಿ ಭೂ ಕುಸಿತ- ರೈಲು ನಿಲುಗಡೆ, ಪ್ರಯಾಣಿಕರಲ್ಲಿ ಆತಂಕ

ಬೆಳಗಾವಿ: ಬೆಳಗಾವಿ-ಗೋವಾ ರೈಲ್ವೆ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿದ್ದು, ದೂಧ್‍ಸಾಗರ್ ಬಳಿ ಮಾರ್ಗಮಧ್ಯೆ ರೈಲು ನಿಂತಿದೆ. ಇದರಿಂದಾಗಿ ಪ್ರಯಾಣಿಕರಲ್ಲಿ ಆತಂಕ ಮನೆ ಮಾಡಿದೆ. ಬೆಳಗಾವಿ ಗೋವಾ ಮಾರ್ಗದ…

ನನ್ನ ಸರ್ಕಾರದಲ್ಲಿ ಇದು ನಡೆದ್ರೆ ಕೂಡಲೇ ರಾಜೀನಾಮೆ ಪಡೆದುಕೊಳ್ತಿದ್ದೆ -ಹೆಚ್​ಡಿಕೆ

ಬೆಂಗಳೂರು: ಬಡವರ, ಅಪೌಷ್ಠಿಕ ಮಕ್ಕಳ ಯೋಜನೆ ಅಡಿಯಲ್ಲಿ ಅಕ್ರಮಕ್ಕೆ ಮುಂದಾಗಿ ಕಮಿಷನ್​ ಪಡೆಯಲು ಮುಂದಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಅವರ…

ಚಾರ್ಮಾಡಿ ಘಾಟಿಯಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಸಂಚಾರ ಬಂದ್

ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟಿಯಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ಮಳೆಗಾಲ ಪ್ರಾರಂಭವಾದ…

ನ್ಯೂಸ್​ಫಸ್ಟ್​ ತಂಡದಿಂದ ಅತಿದೊಡ್ಡ ರಹಸ್ಯ ಕಾರ್ಯಾಚರಣೆ -ಶಶಿಕಲಾ ಜೊಲ್ಲೆ ಭ್ರಷ್ಟಾಚಾರ ಬಯಲು

ಬೆಂಗಳೂರು: ನ್ಯೂಸ್​ಫಸ್ಟ್​, ಪ್ರತಿಕ್ಷಣ ನಿಮ್ಮೊಂದಿಗೆ ಅನ್ನೋ ಧ್ಯೇಯವಾಕ್ಯದೊಂದಿಗೆ ಇದುವರೆಗೂ ಅನೇಕ ಜನಪರವಾದ ಕಾರ್ಯಕ್ರಮಗಳನ್ನು ಮಾಡಿದ್ದೀವಿ. ಜನರ ಪರವಾಗಿ ನಿಂತಿದ್ದೀವಿ. ಇವತ್ತು ಕೂಡ ಜನರ ಪರವಾಗಿ, ಜನರಿಗೆ ಅನ್ಯಾಯವಾಗ್ತಿದೆ…