Month: July 2021

‘ನೀವು ಭ್ರಷ್ಟರು, ಕಳ್ಳರು ಆದ್ರೆ ಮೋದಿಗೆ ಹೆದ್ರುತ್ತೀರಾ’ ರಾಹುಲ್​​ ಗಾಂಧಿ ಹೀಗಂದಿದ್ಯಾಕೆ?

ನವದೆಹಲಿ; ಭ್ರಷ್ಟರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆದರುತ್ತಾರೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರೇ ಹೇಳಿದ್ದಾರೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ…

ಮದಗಜ ಸಿನಿಮಾದ ಶೂಟಿಂಗ್ ಮತ್ತೆ ಶುರು -ಅದ್ಧೂರಿ ಸೆಟ್​​ನಲ್ಲಿ ಸಾಂಗ್ ಶೂಟ್

ಮದಗಜ ಫಿಲ್ಮ್ ಶೂಟಿಂಗ್​ ವೇಳೆ ಮೊಣ ಕಾಲಿಗೆ ಪೆಟ್ಟು ಮಾಡಿಕೊಂಡು ಮನೆ ಸೇರಿದ್ರು ರೋರಿಂಗ್ ಸ್ಟಾರ್ ಶ್ರೀಮುರಳಿ, ರಿಕವರಿಯಾಗಿ ಶೂಟಿಂಗ್​​ಗೆ ಹೋಗ ಬೇಕು ಅನ್ನೋಷ್ಟರಲ್ಲಿ ಲಾಕ್ ಡೌನ್…

ಟೋಕಿಯೋ ಒಲಿಂಪಿಕ್ಸ್-21ನೇ ಕ್ರಮಾಂಕದಲ್ಲಿ ಧ್ವಜ ಹಿಡಿದು ಆಗಮಿಸಿದ ಭಾರತ ತಂಡ

ಟೋಕಿಯೋ: 2021ರ ಕ್ರೀಡಾ ಜಾತ್ರೆ ಟೋಕಿಯೋ ಒಲಿಂಪಿಕ್ಸ್ ಸರಳವಾಗಿ ಇಂದು ಉದ್ಘಾಟನೆಗೊಂಡಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತದ 20 ಮಂದಿ ಅಥ್ಲೀಟ್ಸ್ ಗಳು ಭಾಗವಹಿಸಿದರು. 21ನೇ ಕ್ರಮಾಂಕದಲ್ಲಿ ಭಾರತ…

ರಾಜ್ಯದಲ್ಲಿ ಮುಂದುವರೆದ ಮಳೆ ಅಬ್ಬರ.. ನೋಡ ನೋಡುತ್ತಿದ್ದಂತೆಯೇ ನೆಲಕಚ್ಚಿದ ಮನೆ

ಉತ್ತರ ಕನ್ನಡ: ಜಿಲ್ಲೆಯಲ್ಲಿ ವರ್ಷಾಧಾರೆ ಅಬ್ಬರ ಮುಂದುವರೆದಿದ್ದು ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಮನೆಯೊಂದು ಸಂಪೂರ್ಣವಾಗಿ  ನೆಲಕಚ್ಚಿದ ಘಟನೆ ಅಂಕೋಲಾ ತಾಲೂಕಿನ ಹಿಚಡ್ಕ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ರಭಸದಿಂದ…

ಉಡುಪಿಯ ವಿಶಾಲಾ ಮರ್ಡರ್- ಯುಪಿಯಲ್ಲಿ ತಲೆಮರೆಸಿಕೊಂಡಿರುವ ಕಾಂಟ್ರ್ಯಾಕ್ಟ್ ಕಿಲ್ಲರ್

ಉಡುಪಿ: ವಿದೇಶದಲ್ಲೂ ಸಂಚಲನ ಮೂಡಿಸಿದ್ದ ಉಡುಪಿಯ ವಿಶಾಲ ಗಾಣಿಗ ಕೊಲೆ ಪ್ರಕರಣದ ಮತ್ತೋರ್ವ ಸುಪಾರಿ ಹಂತಕನ ಸುಳಿವು ಉಡುಪಿ ಪೊಲೀಸರಿಗೆ ದೊರೆತಿದೆ. ಆತನ ಬಂಧನಕ್ಕೆ ಪೊಲೀಸರು ಉತ್ತರ…

ಕೊಡಗಿನ ಮುಕ್ಕೋಡ್ಲು ಬಳಿ ಮತ್ತೆ ಗುಡ್ಡ ಕುಸಿತ; ತಂತಿಪಾಲ ರಸ್ತೆ ಸಂಪರ್ಕ‌ ಕಡಿತ

ಕೊಡಗು/ಹಾಸನ: ಬಿಡುವಿಲ್ಲದೇ ಮಳೆ ಸುರಿಯುತ್ತಿರೋದ್ರಿಂದ ಜಿಲ್ಲೆಯ ಬಹುತೇಕ ಸೇತುವೆಗಳು ಮುಳುಗಡೆಯಾಗಿದ್ದು ಅವಾಂತರ ಸೃಷ್ಟಿಯಾಗಿದೆ.  ಇಂದು ಕೂಡ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಮುಕ್ಕೋಡ್ಲು ಗ್ರಾಮದಲ್ಲಿ ಗುಡ್ಡ ಕುಸಿತಗೊಂಡು ಮುಕ್ಕೋಡ್ಲು-ತಂತಿಪಾಲ ರಸ್ತೆ…

ಹಳೇ ಟ್ರ್ಯಾಕ್​​ಗೆ ಮರಳಿದ ‘ಕನ್ನಡತಿ’ಗೆ ಡಬಲ್ ಖುಷಿ

ಕನ್ನಡತಿ ಸೀರಿಯಲ್‌ ವೀಕ್ಷಕರು ಸದ್ಯ ನಿರಾಳರಾಗಿದ್ದಾರೆ. ಜೊತೆಗೆ ಖುಷಿಯಾಗಿದ್ದಾರೆ. ಇದಕ್ಕೆ ಕಾರಣಗಳಿವೆ. ಒಂದು ಹಳೇ ಟ್ರ್ಯಾಕ್‌ ಮತ್ತೆ ಬಂದಿದೆ. ಇನ್ನೊಂದು ಕನ್ನಡತಿ 400 ಸಂಚಿಕೆ ಪೂರೈಸಿದೆ. ಹೌದು..…

ಜಲಾವೃತಗೊಂಡ ನಿಪ್ಪಾಣಿಯ ಕೋಡಣಿ ಗ್ರಾಮದ 300ಕ್ಕೂ ಹೆಚ್ಚು ಮನೆಗಳು

-ಎಸ್‍ಡಿಆರ್‍ಎಫ್ ತಂಡದಿಂದ ರಕ್ಷಣಾ ಕಾರ್ಯಚರಣೆ ಬೆಳಗಾವಿ: ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಮಹಾರಾಷ್ಟ್ರದಲ್ಲೂ ಕೂಡ ಮಳೆ ಹೆಚ್ಚಾಗಿರುವ ಪರಿಣಾಮ ಕೊಯ್ನಾ ಜಲಾಶಯ ಮತ್ತು ಬೇರೆ ಬೇರೆ ಜಲಾಶಯಗಳಿಂದ…

ಪ್ರವಾಹದಲ್ಲಿ ಫಾರ್ಮ್​ ಹೌಸ್​ ಒಳಗೆ ಸಿಲುಕಿದ ವ್ಯಕ್ತಿ; ಟಾರ್ಚ್ ಬಿಟ್ಟು ಜೀವ ಉಳಿಸುವಂತೆ ಮೊರೆ

ಬೆಳಗಾವಿ: ಖಾನಾಪೂರದಲ್ಲಿ ಮಳೆ ಅಬ್ಬರದಿಂದಾಗಿ ನದಿಯಾಚೆಗಿರುವ ಫಾರ್ಮ್ ಹೌಸ್​​ನಲ್ಲಿ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ. ರೈತ ತನ್ನನ್ನು ಬದುಕುಳಿಸುವಂತೆ ಟಾರ್ಚ್ ಬಿಡುವ ಮೂಲಕ ಮನವಿ ಮಾಡಿಕೊಂಡಿದ್ದಾನೆ. ರೈತನ ರಕ್ಷಣೆ…

ಆಸ್ಕರ್ ಫೆರ್ನಾಂಡೀಸ್ ಆರೋಗ್ಯ ಸುಧಾರಿಸಲು ದೇವಸ್ಥಾನ, ಚರ್ಚ್, ಮಸೀದಿಯಲ್ಲಿ ಪ್ರಾರ್ಥನೆ

ಉಡುಪಿ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯ ಚೇತರಿಕೆಗಾಗಿ ಹಾರೈಸಿ ಮಾಜಿ ಸಚಿವ ವಿನಯ್…