ಚಿರಂಜೀವಿ ಅಳಿಯ ನಟ ಸಾಯಿಧರಮ್​ ತೇಜ ಸೆಪ್ಟಂಬರ್ 10 ರಂದು ಬೈಕ್ ಅಪಘಾತಕ್ಕೀಡಾಗಿ ಒಂದು ತಿಂಗಳಿಗೂ ಹೆಚ್ಚು ಕಾಲ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇದೀಗ ಅವರು ಕೋಚ ಚೇತರಿಸಿಕೊಂಡಿದ್ದು ಪಬ್ಲಿಕ್​ ಆಗಿ ಕಾಣಿಸಿಕೊಳ್ಳುವ ಭರದಲ್ಲಿದ್ದಾರೆ.

ಹೌದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ನಂತರ ಮನೆಯಲ್ಲೇ ಇದ್ದು ವಿಶ್ರಾಂತಿ ತೆಗೆದುಕೊಂಡಿದ್ದರು. ಸದ್ಯ ನಾಳೆಯಿಂದ ott ಯಲ್ಲಿ ರಿಲೀಸ್​ ಆಗಲಿರುವ ಅವರ ”ರಿಪಬ್ಲಿಕ್”​ ಸಿನಿಮಾ ಕುರಿತು ಪ್ರೆಸ್​ಮೀಟ್​ ಮಾಡಲಿದ್ದಾರೆ. ಆ ಮೂಲಕ ಅಪಘಾತ ಆದ ನಂತರ ಮೊದಲ ಬಾರಿಗೆ ಸಾಯಿಧರಮ್​ ತೇಜ ”ರಿಪಬ್ಲಿಕ್”​ ಸಿನಿಮಾಗಿ ಪಬ್ಲಿಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅವರು ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿದ್ದಾಗ ”ರಿಪಬ್ಲಿಕ್”​ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ನಾಳೆ OTT ಯಲ್ಲಿ ಬಿಡುಗಡೆಯಾಗುತ್ತಿದ್ದೆ.

News First Live Kannada