370ನೇ ವಿಧಿ ರದ್ದುಗೊಳಿಸಿದಾಗ ಹಿಂಸಾಚಾರ ನಡೆಯಲಿಲ್ಲ: ಜಮ್ಮು ಕಾಶ್ಮೀರದಲ್ಲಿ ಅಮಿತ್ ಶಾ | Three families ruled Kashmir for 70 years they carved up democracy within their clans Amit Shah in Rajouri


Amit Shah 370ನೇ  ವಿಧಿ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಬಗ್ಗೆ ಪ್ರಸ್ತಾಪಿಸಿದ ಶಾ,
​ 370ನೇ ವಿಧಿ ರದ್ದು ಮಾಡಿದ್ದನ್ನ ಇಲ್ಲಿಯ ಜನ ಬೆಂಬಲಿಸಿದ್ದಾರೆ.  ಅದು ರದ್ದುಗೊಂಡಾಗ  ಹಿಂಸಾತ್ಮಕ ಘಟನೆ ನಡೆಯಲಿಲ್ಲ.

ಜಮ್ಮು-ಕಾಶ್ಮೀರ ಪ್ರವಾಸದಲ್ಲಿರುವ ಕೇಂದ್ರ ಸಚಿವ ಅಮಿತ್​ ಶಾ (Amit Shah) ರಜೌರಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ.  370ನೇ  ವಿಧಿ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಬಗ್ಗೆ ಪ್ರಸ್ತಾಪಿಸಿದ ಶಾ, ​ 370ನೇ ವಿಧಿ ರದ್ದು ಮಾಡಿದನ್ನು ಇಲ್ಲಿಯ ಜನ ಬೆಂಬಲಿಸಿದ್ದಾರೆ.  ಅದು ರದ್ದುಗೊಂಡಾಗ  ಹಿಂಸಾತ್ಮಕ ಘಟನೆ ನಡೆಯಲಿಲ್ಲ. ಜನರು ಯಾವುದೇ ವಿರೋಧ ವ್ಯಕ್ತಪಡಿಸದೇ ನಮ್ಮ ಜೊತೆ ನಿಂತರು. ನಮಗೆ ಜನರು ದೊಡ್ಡ ಪ್ರಮಾಣದಲ್ಲಿ ಬೆಂಬಲ ನೀಡಿದ್ದಾರೆ ಎಂದು ಹೇಳಿದ್ದಾರೆ .

ಈ ಹಿಂದೆ ಜಮ್ಮು-ಕಾಶ್ಮೀರವನ್ನು 3 ಕುಟುಂಬಗಳು ಆಳಿವೆ. ಎಲ್ಲ ಸೌಲಭ್ಯಗಳನ್ನೂ ಆ 3 ಕುಟುಂಬಗಳೇ ಅನುಭವಿಸಿವೆ.  ಪಹಾರಿ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.