49 ಲಕ್ಷಕ್ಕೆ ಬೇಡಿಕೆ ಆರೋಪ.. ಖತರ್ನಾಕ್​ ದಂಪತಿ ಅಂದರ್​


ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಹನಿಟ್ರ್ಯಾಪ್​ ಜಾಲದಲ್ಲಿ ತೊಡಗಿದ್ದ ಖತರ್ನಾಕ್​ ದಂಪತಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕೊಡಗು ಜಿಲ್ಲೆಯ ಭವ್ಯ(30) ಹಾಗೂ ಹಾಸನ ಜಿಲ್ಲೆಯ ಕುಮಾರ್ (35) ಬಂಧನಕ್ಕೊಳಗಾದ ಆರೋಪಿಗಳು. ಇವರು ಚಿಕ್ಕಮಗಳೂರು ಮೂಲದ ಪುರೋಹಿತರೊಬ್ಬರನ್ನು ಹನಿಟ್ರ್ಯಾಪ್​ ಜಾಲಕ್ಕೆ ಸಿಲುಕಿಸಿ ಬರೋಬ್ಬರಿ 49 ಲಕ್ಷ ರೂಪಾಯಿ ಹಣವನ್ನು ವಸೂಲಿ ಮಾಡಿದ್ದರು ಎನ್ನಲಾಗಿದೆ. ಜೊತೆಗೆ ಸಾಕಷ್ಟು ಜನರಿಗೆ ಈ ರೀತಿಯಲ್ಲಿ ಆರೋಪಿಗಳು ವಂಚಿಸಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದ್ದು, ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

News First Live Kannada


Leave a Reply

Your email address will not be published. Required fields are marked *