‘5 ಸಾವಿರ ಕರೆ ಬರ್ತಿದೆ, ದಿನಕ್ಕೊಂದು ನಂಬರ್ ಬದಲಿಸುತ್ತಿದ್ದೇನೆ’; ಕಾಫಿ ನಾಡು ಚಂದು | Coffee Nadu Chandu Talks about his Future planಇನ್​ಸ್ಟಾಗ್ರಾಮ್​ನಲ್ಲಿ ಅವರಿಗೆ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ. ಅಚ್ಚರಿ ಎಂದರೆ ಅವರಿಗೆ ದಿನಕ್ಕೆ 5 ಸಾವಿರ ಕರೆಗಳು ಬರುತ್ತಿವೆಯಂತೆ.

TV9kannada Web Team


| Edited By: Rajesh Duggumane

Aug 01, 2022 | 9:58 PM
ಕಾಫಿ ನಾಡು ಚಂದು (Coffee Nadu Chandu) ಅವರು ‘ಬಿಗ್ ಬಾಸ್​’ಗೆ (Bigg Boss) ಬರಬೇಕು ಎಂದು ಫ್ಯಾನ್ಸ್ ಒತ್ತಾಯಿಸುತ್ತಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರಿಗೆ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ. ಅಚ್ಚರಿ ಎಂದರೆ ಅವರಿಗೆ ದಿನಕ್ಕೆ 5 ಸಾವಿರ ಕರೆಗಳು ಬರುತ್ತಿವೆಯಂತೆ. ದಿನಕ್ಕೊಂದು ನಂಬರ್​ಅನ್ನು ಅವರು ಬದಲಿಸುತ್ತಿದ್ದಾರೆ. ತಮ್ಮ ಮುಂದಿನ ಪ್ಲ್ಯಾನ್ ಏನು? ಶಿವರಾಜ್​ಕುಮಾರ್ ಅಂದರೆ ಏಕೆ ಪ್ರೀತಿ ಎಂಬುದನ್ನು ಅವರು ಟಿವಿ9 ಕನ್ನಡದ ಜತೆ ಮಾತನಾಡಿದ್ದಾರೆ.

TV9 Kannada


Leave a Reply

Your email address will not be published. Required fields are marked *