75th Cannes Film Festival: ಆಕರ್ಷಣೀಯ ಉಡುಗೆಯೊಂದಿಗೆ ಮಿಂಚಿದ ನಟಿ ದೀಪಿಕಾ ಪಡುಕೋಣೆ | Deepika Padukone photo viral while taken at the 75th Cannes Film Festival

75ನೇ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್​ನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಆಕರ್ಷಣೀಯ ಉಡುಗೆಯೊಂದಿಗೆ ಮಿಂಚಿದ್ದಾರೆ. ಈ ಬಾರಿಯ ಫೆಸ್ಟಿವಲ್​ನಲ್ಲಿ ಅವರು ತೀರ್ಪುಗಾರರಾಗಿ ಆಗಮಿಸಿದರು.

May 30, 2022 | 10:20 AM

TV9kannada Web Team

| Edited By: Rakesh Nayak

May 30, 2022 | 10:20 AM
75ನೇ ಕಾನ್ ಫಿಲ್ಮ್ ಫೆಸ್ಟಿವಲ್​ನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಆಕರ್ಷಣೀಯ ಉಡುಗೆಯೊಂದಿಗೆ ಮಿಂಚಿದ್ದಾರೆ.

75ನೇ ಕಾನ್ ಫಿಲ್ಮ್ ಫೆಸ್ಟಿವಲ್​ನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಆಕರ್ಷಣೀಯ ಉಡುಗೆಯೊಂದಿಗೆ ಮಿಂಚಿದ್ದಾರೆ.

ಉತ್ಸವದ ಸಮಾರೋಪ ಸಮಾರಂಭದಲ್ಲಿ ಬಿಳಿಯ ರಫಲ್ ಸೀರೆ ಉಟ್ಟು ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಉತ್ಸವದ ಸಮಾರೋಪ ಸಮಾರಂಭದಲ್ಲಿ ಬಿಳಿಯ ರಫಲ್ ಸೀರೆ ಉಟ್ಟು ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಫಲ್ ಸೀರೆಯ ಜೊತೆಗೆ ಮುತ್ತಿನ ಹಾರ, ರೌಂಡ್ ಸ್ಟಡ್ ಕಿವಿಯೋಲೆ ಧರಿಸಿದ್ದಾರೆ. ಇವರ ನೋಟಕ್ಕೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.

Deepika Padukone photo viral while taken at the 75th Cannes Film Festival

ಈ ಬಾರಿಯ ಫೆಸ್ಟಿವಲ್​ನಲ್ಲಿ ದೀಪಿಕಾ ಪಡುಕೋಣೆ, ತೀರ್ಪುಗಾರರಾಗಿ ಆಗಮಿಸಿದ್ದರು.

Deepika Padukone photo viral while taken at the 75th Cannes Film Festival

2017ರಿಂದ ದೀಪಿಕಾ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ನಿಯಮಿತವಾಗಿದ್ದರೂ, ಈ ವರ್ಷ ಅವರು ತೀರ್ಪುಗಾರರ ಸದಸ್ಯರಾಗಿ ಭಾಗವಹಿಸುತ್ತಿರುವುದು ಅವರಿಗೆ ವಿಶೇಷವಾಗಿದೆ.

Deepika Padukone photo viral while taken at the 75th Cannes Film Festival

ತೀರ್ಪುಗಾರರ ಅಧ್ಯಕ್ಷ ವಿನ್ಸೆಂಟ್ ಲಿಂಡನ್, ತೀರ್ಪುಗಾರರ ಸದಸ್ಯರಾದ ಲಾಡ್ಜ್ ಲೈ, ಜೋಕಿಮ್ ಟ್ರೈಯರ್, ಜೆಫ್ ನಿಕೋಲ್ಸ್, ರೆಬೆಕಾ ಹಾಲ್, ನೂಮಿ ರಾಪೇಸ್, ಜಾಸ್ಮಿನ್ ಟ್ರಿಂಕಾ, ಅಸ್ಗರ್ ಫರ್ಹಾದಿ ಅವರೊಂದಿಗೆ ದೀಪಿಕಾ ಪಡುಕೋಣೆ.

Deepika Padukone photo viral while taken at the 75th Cannes Film Festival

ಅಮಿತಾಬ್ ಬಚ್ಚನ್ ಮತ್ತು ಪ್ರಭಾಸ್-ಸ್ಟಾರ್ಟರ್ ಪ್ರಾಜೆಕ್ಟ್ 'ಕೆ' ಸಿನಿಮಾದಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ. ಶಾರುಖ್ ಖಾನ್ ಜೊತೆಗೆ 'ಪಠಾಣ್' ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ.

Deepika Padukone photo viral while taken at the 75th Cannes Film Festival

Most Read Stories

TV9 Kannada

Leave a Reply

Your email address will not be published. Required fields are marked *