‘777 ಚಾರ್ಲಿ’ ಗೆದ್ದ ಖುಷಿಯಲ್ಲಿ ರಕ್ಷಿತ್; ಥೈಲ್ಯಾಂಡ್​​ನಲ್ಲಿ ಟೀಂ ಜೊತೆ ಪಾರ್ಟಿ | Rakshit Shetty And 777 Charlie team celebrating movie success in Thailand

ಇತ್ತೀಚೆಗೆ ‘777 ಚಾರ್ಲಿ’ ಸಿನಿಮಾ ವೂಟ್​ನಲ್ಲಿ ಪ್ರಸಾರ ಕಂಡಿದೆ. ಅದಕ್ಕೂ ಮೊದಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಈ ವೇಳೆ ಥೈಲ್ಯಾಂಡ್​ಗೆ ತೆರಳುವ ಬಗ್ಗೆ ರಕ್ಷಿತ್ ಘೋಷಿಸಿದ್ದರು.

Aug 02, 2022 | 4:25 PM

TV9kannada Web Team

| Edited By: Rajesh Duggumane

Aug 02, 2022 | 4:25 PM
ಈ ವರ್ಷ ತೆರೆಗೆ ಬಂದ ‘777 ಚಾರ್ಲಿ’ ಸಿನಿಮಾ ಗೆದ್ದು ಬೀಗಿದೆ. ಈ ಚಿತ್ರ 150 ಕೋಟಿ ರೂಪಾಯಿಗೂ ಅಧಿಕ ಬಿಸ್ನೆಸ್ ಮಾಡಿದೆ. ಈ ಚಿತ್ರದಿಂದ ನಿರ್ಮಾಪಕನಾಗಿ ರಕ್ಷಿತ್ ಶೆಟ್ಟಿ ಗೆಲುವು ಕಂಡಿದ್ದಾರೆ.

ಈ ವರ್ಷ ತೆರೆಗೆ ಬಂದ ‘777 ಚಾರ್ಲಿ’ ಸಿನಿಮಾ ಗೆದ್ದು ಬೀಗಿದೆ. ಈ ಚಿತ್ರ 150 ಕೋಟಿ ರೂಪಾಯಿಗೂ ಅಧಿಕ ಬಿಸ್ನೆಸ್ ಮಾಡಿದೆ. ಈ ಚಿತ್ರದಿಂದ ನಿರ್ಮಾಪಕನಾಗಿ ರಕ್ಷಿತ್ ಶೆಟ್ಟಿ ಗೆಲುವು ಕಂಡಿದ್ದಾರೆ.

ಇತ್ತೀಚೆಗೆ ‘777 ಚಾರ್ಲಿ’ ಸಿನಿಮಾ ವೂಟ್​ನಲ್ಲಿ ಪ್ರಸಾರ ಕಂಡಿದೆ. ಅದಕ್ಕೂ ಮೊದಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಈ ವೇಳೆ ಥೈಲ್ಯಾಂಡ್​ಗೆ ತೆರಳುವ ಬಗ್ಗೆ ರಕ್ಷಿತ್ ಘೋಷಿಸಿದ್ದರು.

ಇತ್ತೀಚೆಗೆ ‘777 ಚಾರ್ಲಿ’ ಸಿನಿಮಾ ವೂಟ್​ನಲ್ಲಿ ಪ್ರಸಾರ ಕಂಡಿದೆ. ಅದಕ್ಕೂ ಮೊದಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಈ ವೇಳೆ ಥೈಲ್ಯಾಂಡ್​ಗೆ ತೆರಳುವ ಬಗ್ಗೆ ರಕ್ಷಿತ್ ಘೋಷಿಸಿದ್ದರು.

ಅಂತೆಯೇ ಇಡೀ ತಂಡ ಥೈಲ್ಯಾಂಡ್​ಗೆ ಹಾರಿದೆ. ಈ ಫೋಟೋಗಳನ್ನು ಚಿತ್ರತಂಡದವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

‘777 ಚಾರ್ಲಿ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್​ ಬಿ ಶೆಟ್ಟಿ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾಗೆ ಕಿರಣ್ ರಾಜ್ ನಿರ್ದೇಶನ ಇದೆ. ನೋಬಿನ್ ಪೌಲ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರದಲ್ಲಿ ಚಾರ್ಲಿ ಹೆಸರಿನ ಶ್ವಾನ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಈ ಚಿತ್ರಕಾಗಿ ಇಡೀ ಚಿತ್ರತಂಡದವರು ಸಾಕಷ್ಟು ಸಮಯ ಮೀಸಲಿಟ್ಟಿದ್ದಾರೆ. ಈ ಕಾರಣಕ್ಕೆ ರಕ್ಷಿತ್ ಶೆಟ್ಟಿ ವಿದೇಶದಲ್ಲಿ ಪಾರ್ಟಿ ಹಮ್ಮಿಕೊಂಡಿದ್ದಾರೆ.

Most Read Stories

TV9 Kannada

Leave a Reply

Your email address will not be published. Required fields are marked *