78 ವರ್ಷದ ಅಜ್ಜನಿಗೂ 18 ವರ್ಷದ ಯುವತಿಗೂ ಮದ್ವೆ: 60 ವರ್ಷ ಅಂತರವಿದ್ರೂ ಪ್ರೀತಿಗೆ ವಯಸ್ಸು ಬೇಕಿಲ್ಲ ಎಂದ ಜೋಡಿ | 78 yr old man marries 18 yr girl in Philippines pics goes viral rbj


ಹದಿನೈದನೇ ವಯಸ್ಸಿನಲ್ಲಿ ಲವ್​ನಲ್ಲಿ ಬಿದ್ದ ಯುವತಿಹಯೊಬ್ಬಳು ಅಂತಿಮವಾಗಿ 78 ವರ್ಷದ ಅಜ್ಜನ ಜೊತೆ ಅಧಿಕೃತವಾಗಿ ಸಪ್ತಪದಿ ತುಳಿದಿದ್ದಾಳೆ.

78 ವರ್ಷದ ಅಜ್ಜನಿಗೂ 18 ವರ್ಷದ ಯುವತಿಗೂ ಮದ್ವೆ:  60 ವರ್ಷ ಅಂತರವಿದ್ರೂ ಪ್ರೀತಿಗೆ ವಯಸ್ಸು ಬೇಕಿಲ್ಲ ಎಂದ ಜೋಡಿ

Philippines 78-yr-old man marries 18-yr girl

ಪ್ರೀತಿಗೆ ಹೊತ್ತು ಗೊತ್ತಿಲ್ಲ… ..ಪ್ರೀತಿಗೆ ಕಾರಣ ಬೇಕಿಲ್ಲ….ಅಂತ ಕನ್ನಡದ ಜನಪ್ರಿಯ ಹಾಡನ್ನು ನಾವು ಕೇಳಿದ್ದೇವೆ. ಆದ್ರೆ, ಈ ಜೋಡಿ ಪ್ರೀತಿಗೆ ವಯಸ್ಸು ಬೇಕಿಲ್ಲ ಅಂದಿದೆ.

ಹೌದು.. 78 ವರ್ಷದ ಅಜ್ಜನಿಗೂ 18 ವರ್ಷದ ಯುವತಿಗೂ ಮದುವೆ (Marriage). ಇಬ್ಬರ ನಡುವೆ ಬರೋಬ್ಬರಿ 60 ವರ್ಷ ಅಂತರವಿದ್ದರೂ ಇವರ ಪ್ರೀತಿಗೆ ವಯಸ್ಸು ಅಡ್ಡಿಯಾಗದೇ ನಿರಂತರವಾಗಿ ಸಾಗಿ ಈಗ ಮದುವೆ ಹಂತಕ್ಕೂ ಬಂದಿದೆ. ಅಚ್ಚರಿ ಅನ್ನಿಸಿದರು ಸತ್ಯ.. 78 ವರ್ಷದ ನಿವೃತ್ತ ರೈತ ಅಜ್ಜನನ್ನು 3 ವರ್ಷ ಪ್ರೀತಿಸಿ(Love) 18 ತುಂಬಿದ ಬಳಿಕ ಮದುವೆಯಾಗಿದ್ದಾಳೆ. ಮದುವೆಗೂ ಮುಂಚೆ ಮೂರು ಪ್ರೀತಿಸಿದ್ದಾಳೆ. ಅಂದ್ರೆ ಈಕೆಗೆ ಆಗ ಇನ್ನೂ 15 ವಯಸ್ಸು. ಹದಿನೈದು ವರ್ಷದಿಂದಲೇ ಅಜ್ಜನ ಲವ್​ನಲ್ಲಿ ಬಿದ್ದಿದ್ದ ಯುವತಿ ಇದೀಗ ಅಧಿಕೃತವಾಗಿ ಹಸೆಮಣೆ ಏರಿದ್ದಾಳೆ.

TV9 Kannada


Leave a Reply

Your email address will not be published.