Anupama Gowda: ಅಭಿಮಾನಿಗಳಿಗೆ ಇಷ್ಟವಾಗ್ತಿದೆ ಅನುಪಮಾ ಗೌಡ ಸಮತೋಲನದ ಆಟ – Anupama Gowda playing Balancing Game In Bigg Boss Kannada Season 9

ಅನುಪಮಾ ಗೌಡ ಅವರು ಬಿಗ್ ಬಾಸ್​ನಲ್ಲಿ ಸಮತೋಲನದ ಆಟ ಆಡುತ್ತಿದ್ದಾರೆ. ಅವರು ನಡೆದುಕೊಳ್ಳುವ ರೀತಿ ಎಲ್ಲರಿಗೂ ಇಷ್ಟವಾಗುತ್ತಿದೆ.

Nov 24, 2022 | 6:30 AM

TV9kannada Web Team

| Edited By: Rajesh Duggumane

Nov 24, 2022 | 6:30 AM

ಅನುಪಮಾ ಗೌಡ ಅವರು ಎರಡನೇ ಬಾರಿ ಬಿಗ್ ಬಾಸ್​ಗೆ ಬಂದಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಅವರು ಉತ್ತಮ ಆಟ ಪ್ರದರ್ಶನ ಮಾಡುತ್ತಿದ್ದಾರೆ.

ಅನುಪಮಾ ಗೌಡ ಅವರು ಎರಡನೇ ಬಾರಿ ಬಿಗ್ ಬಾಸ್​ಗೆ ಬಂದಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಅವರು ಉತ್ತಮ ಆಟ ಪ್ರದರ್ಶನ ಮಾಡುತ್ತಿದ್ದಾರೆ.

ಅನುಪಮಾ ಗೌಡ ಅವರು ಬಿಗ್ ಬಾಸ್​ನಲ್ಲಿ ಸಮತೋಲನದ ಆಟ ಆಡುತ್ತಿದ್ದಾರೆ. ಅವರು ನಡೆದುಕೊಳ್ಳುವ ರೀತಿ ಎಲ್ಲರಿಗೂ ಇಷ್ಟವಾಗುತ್ತಿದೆ.

ಅನುಪಮಾ ಗೌಡ ಅವರು ಬಿಗ್ ಬಾಸ್​ನಲ್ಲಿ ಸಮತೋಲನದ ಆಟ ಆಡುತ್ತಿದ್ದಾರೆ. ಅವರು ನಡೆದುಕೊಳ್ಳುವ ರೀತಿ ಎಲ್ಲರಿಗೂ ಇಷ್ಟವಾಗುತ್ತಿದೆ.

ಅನಾವಶ್ಯಕ ಜಗಳ ಮಾಡಲು ಅನುಪಮಾ ಯಾವಾಗಲೂ ತೆರಳಿಲ್ಲ. ಅವರು ಹೆಚ್ಚು ನ್ಯಾಯಯುತವಾಗಿ ಆಡಲು ಇಷ್ಟಪಡುತ್ತಾರೆ.

ಬಿಗ್ ಬಾಸ್​ನಲ್ಲಿ ಗೆಲ್ಲಬೇಕು ಎನ್ನುವ ಕಾರಣಕ್ಕೆ ಅನೇಕರು ಡಬಲ್ ಗೇಮ್ ಆಡುತ್ತಾರೆ. ಆದರೆ, ಅನುಪಮಾ ಗೌಡ ಎಂದಿಗೂ ಆ ರೀತಿಯ ಆಟ ಪ್ರದರ್ಶನ ಮಾಡಿಲ್ಲ.

ದೀಪಿಕಾ ದಾಸ್ ಜತೆ ಅನುಪಮಾ ಗೌಡಗೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಕಳೆದ ವೀಕೆಂಡ್​ನಲ್ಲಿ ದೀಪಿಕಾ ಔಟ್ ಆದಾಗ ಸಾಕಷ್ಟು ಜನರಿಗೆ ಬೇಸರ ಆಗಿತ್ತು. ಈಗ ಅವರು ಮತ್ತೆ ಮರಳಿದ್ದು ಅನುಪಮಾಗೆ ಖುಷಿ ನೀಡಿದೆ.

Most Read Stories

TV9 Kannada

Leave a Reply

Your email address will not be published.