Anupama Parameswaran: ಸಿಂಪಲ್ ಗೆಟಪ್​ನಲ್ಲೇ ಅಭಿಮಾನಿಗಳ ಮನಗೆದ್ದ ಅನುಪಮಾ ಪರಮೇಶ್ವರನ್ | Anupama Parameswaran stuns fans with latest cute photos see pics

Anupama Parameswaran Photos: ಮಲಯಾಳಂನ ‘ಪ್ರೇಮಂ’ ಮೂಲಕ ಸಿನಿಮಾ ಪ್ರೇಮಿಗಳಿಗೆ ಹತ್ತಿರವಾದವರು ಅನುಪಮಾ ಪರಮೇಶ್ವರನ್. ‘ನಟಸಾರ್ವಭೌಮ’ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ನಟಿ ಆಪ್ತರಾಗಿದ್ದರು. ಅವರ ಕ್ಯೂಟ್ ಫೋಟೋಗಳು ಇಲ್ಲಿವೆ.

May 18, 2022 | 7:45 AM

TV9kannada Web Team

| Edited By: shivaprasad.hs

May 18, 2022 | 7:45 AM

Anupama Parameswaran Photos: ಮಲಯಾಳಂನ ‘ಪ್ರೇಮಂ’ ಮೂಲಕ ಸಿನಿಮಾ ಪ್ರೇಮಿಗಳಿಗೆ ಪರಿಚಿತರಾದವರು ಅನುಪಮಾ ಪರಮೇಶ್ವರನ್.

‘ನಟಸಾರ್ವಭೌಮ’ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ನಟಿ ಆಪ್ತರಾಗಿದ್ದರು. ಅದರಲ್ಲಿ ನಟಿಯ ಅಭಿನಯ ಎಲ್ಲರ ಮನಗೆದ್ದಿತ್ತು.

‘ಪ್ರೇಮಂ’ ಚಿತ್ರದ ಯಶಸ್ಸು ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಅನುಪಮಾರಿಗೆ ಬೇಡಿಕೆ ಹೆಚ್ಚಿಸಿತು.

ಪ್ರಸ್ತುತ ಮಲಯಾಳಂಗಿಂತ ಟಾಲಿವುಡ್​ನಲ್ಲೇ ಅನುಪಮಾ ಪರಮೇಶ್ವರನ್ ಹೆಚ್ಚು ಸಕ್ರಿಯರಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸಕ್ರಿಯರಾಗಿರುವ ಅನುಪಮಾ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸಿಂಪಲ್ ಗೆಟಪ್​ನಲ್ಲೇ ಅನುಪಮಾ ಎಲ್ಲರ ಮನಗೆದ್ದಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ.

ಪ್ರಸ್ತುತ ನಾಲ್ಕಕ್ಕೂ ಹೆಚ್ಚು ಚಿತ್ರಗಳು ಅನುಪಮಾ ಬತ್ತಳಿಕೆಯಲ್ಲಿವೆ. ‘18 ಪೇಜಸ್’, ‘ಕಾರ್ತಿಕೇಯ 2’, ‘ಹೆಲೆನ್’, ‘ಬಟರ್​ಫ್ಲೈ’ ಚಿತ್ರಗಳಲ್ಲಿ ಅನುಪಮಾ ನಟಿಸುತ್ತಿದ್ದಾರೆ.

ಅನುಪಮಾ ಪರಮೇಶ್ವರನ್

ಅನುಪಮಾ ಪರಮೇಶ್ವರನ್

Most Read Stories

TV9 Kannada

Leave a Reply

Your email address will not be published. Required fields are marked *