Aryavardhan Guruji: ಬದಲಾಯ್ತು ಗುರೂಜಿ ಗೆಟಪ್​; ಬಿಗ್​ ಬಾಸ್​ ಮನೆಯಲ್ಲಿ ಈ ಪರಿ ಚೇಂಜ್​ ಆದ ಆರ್ಯವರ್ಧನ್​ | Aryavardhan Guruji new getup in Bigg Boss Kannada OTT

Bigg Boss Kannada OTT: ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋನಲ್ಲಿ 16 ಸ್ಪರ್ಧಿಗಳಿಗೆ ಅವಕಾಶ ಸಿಕ್ಕಿದೆ. ಪ್ರತಿಯೊಬ್ಬರೂ ಬೇರೆ ಬೇರೆ ಕ್ಷೇತ್ರದಿಂದ ಬಂದಿದ್ದಾರೆ. ಎಲ್ಲ ವಯೋಮಾನದ ಸ್ಪರ್ಧಿಗಳು ದೊಡ್ಮನೆಯಲ್ಲಿದ್ದಾರೆ.

Aug 09, 2022 | 11:07 AM

TV9kannada Web Team

| Edited By: Madan Kumar

Aug 09, 2022 | 11:07 AM

ಸಂಖ್ಯಾಶಾಸ್ತ್ರದ ಮೂಲಕ ಫೇಮಸ್​ ಆಗಿದ್ದ ಆರ್ಯವರ್ಧನ್​ ಗುರೂಜಿ ಈಗ ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಅವರ ಹೊಸ ಅವತಾರ ನೋಡಿ ಪ್ರೇಕ್ಷಕರು ಅಚ್ಚರಿಪಟ್ಟಿದ್ದಾರೆ.

ಬಿಗ್​ ಬಾಸ್ ಮನೆಯಲ್ಲಿ ಪ್ರತಿ ಸೀಸನ್​ನಲ್ಲೂ ಕೆಲವು ಸ್ಪರ್ಧಿಗಳ ಇಮೇಜ್​ ಬದಲಾಗುತ್ತದೆ. ಈ ಬಾರಿ ಆರಂಭದಲ್ಲೇ ಆರ್ಯವರ್ಧನ್​ ಗುರೂಜಿ ಗೆಟಪ್​ ಚೇಂಜ್​ ಆಗಿದೆ.

ತಲೆ ಬೋಳಿಸಿಕೊಂಡು, ಗಡ್ಡ-ಮೀಸೆ ಕ್ಲೀನ್​ ಶೇವ್​ ಮಾಡಿಕೊಂಡು ಸಂಪೂರ್ಣ ಬದಲಾದ ಲುಕ್​ನಲ್ಲಿ ಆರ್ಯವರ್ಧನ್​ ಗುರೂಜಿ ಕಾಣಿಸಿಕೊಂಡಿದ್ದಾರೆ. ಎಲ್ಲ ಸ್ಪರ್ಧಿಗಳ ಜೊತೆ ಅವರು ಮಿಂಗಲ್​ ಆಗುತ್ತಿದ್ದಾರೆ.

ಇಷ್ಟು ದಿನ ಜನರ ಕಣ್ಣಿಗೆ ಕಾಣಿಸಿದ್ದ ಗುರೂಜಿಯೇ ಬೇರೆ, ಈಗ ಬಿಗ್​ ಬಾಸ್​ ಮನೆಯಲ್ಲಿ ಅವರ ಅವತಾರವೇ ಬೇರೆ. ಅವರ ಹೊಸ ಗೆಟಪ್​ ಹೀಗಿದೆ.

‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋ 6 ವಾರಗಳ ಕಾಲ ನಡೆಯಲಿದೆ. ಅದಾದ ಬಳಿಕ ಟಿವಿಯಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಶುರುವಾಗಲಿದೆ. ಅದರಲ್ಲಿ ಯಾರಿಗೆಲ್ಲ ಅವಕಾಶ ಸಿಹಬಹುದು ಎಂಬ ಕೌತುಕ ಇದೆ.

Most Read Stories

TV9 Kannada

Leave a Reply

Your email address will not be published. Required fields are marked *