ದಿನ ಭವಿಷ್ಯ 07-08-2021

 

ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,
ಗ್ರೀಷ್ಮ ಋತು,ಆಷಾಡ ಮಾಸ,
ಕೃಷ್ಣಪಕ್ಷ,ಚತುರ್ದಶಿ, ಶನಿವಾರ,ಪುನರ್ವಸು ನಕ್ಷತ್ರ / ಪುಷ್ಯ ನಕ್ಷತ್ರ.
ರಾಹುಕಾಲ: 09:20 ರಿಂದ 10:54
ಗುಳಿಕಕಾಲ: 06:11 ರಿಂದ 07:46
ಯಮಗಂಡಕಾಲ: 02:03 ರಿಂದ 03:37

ಮೇಷ ರಾಶಿ: ಮಾನಸಿಕ ಕಿರಿಕಿರಿ ಮತ್ತು ಮನಸ್ತಾಪ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಅಸಮಾಧಾನ, ಆಸ್ತಿ ವಿಷಯದಲ್ಲಿ ತಂತ್ರದ ಭೀತಿ, ನೀರು ಮತ್ತು ವಾಹನಗಳಿಂದ ಎಚ್ಚರಿಕೆ

ವೃಷಭ ರಾಶಿ: ಬಂಧು ಬಾಂಧವರಿಂದ ತೊಂದರೆ, ಪೆಟ್ಟು ಮಾಡಿಕೊಳ್ಳುವ ಸಂಭವ, ಪ್ರಯಾಣದಲ್ಲಿ ಎಚ್ಚರಿಕೆ, ಉದ್ಯೋಗ ಮತ್ತು ಗೃಹ ಬದಲಾವಣೆಯಿಂದ ಸಮಸ್ಯೆ ಮಾನಸಿಕವಾಗಿ ಬೇಸರ ,ತಂದೆ ಆರೋಗ್ಯದಲ್ಲಿ ವ್ಯತ್ಯಾಸ

ಮಿಥುನ ರಾಶಿ: ಆರ್ಥಿಕ ಸಂಕಷ್ಟ, ಮಾನಸಿಕ ನೋವು, ಕುಟುಂಬದಲ್ಲಿ ಕಲಹ, ಸ್ತ್ರೀಯರಿಂದ ಅನುಕೂಲ, ಮೋಜು -ಮಸ್ತಿಯಿಂದ ತೊಂದರೆ

ಕಟಕ ರಾಶಿ:  ಪಾಲುದಾರಿಕೆಯಲ್ಲಿ ಅನುಕೂಲ, ಅವಕಾಶ ಕೈತಪ್ಪುವ ಸಂಭವ, ದೃಷ್ಟಿದೋಷ, ಆತಂಕ,ಭಯ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ

ಸಿಂಹ ರಾಶಿ: ಅಧಿಕ ಖರ್ಚು ಮತ್ತು ನಷ್ಟ, ಅನಾರೋಗ್ಯ ಸಮಸ್ಯೆ, ಆತಂಕ ನಿದ್ರಾಭಂಗ, ಬಂಧು ಬಾಂಧವರೊಂದಿಗೆ ಶತ್ರುತ್ವ

ಕನ್ಯಾ ರಾಶಿ: ಮಕ್ಕಳಿಂದ ಲಾಭ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಸ್ವಯಂಕೃತಾಪರಾಧದಿಂದ ತೊಂದರೆ, ಮಿತ್ರರಿಂದ ಹಿನ್ನಡೆ
ರಾಜಕಾರಣಿಗಳಿಂದ ನಷ್ಟ

ತುಲಾ ರಾಶಿ: ಉದ್ಯೋಗದಲ್ಲಿ ನಿರಾಸಕ್ತಿ, ತಂತ್ರದ ಭೀತಿ ಮತ್ತು ಸಮಸ್ಯೆ, ನೀರಿನಿಂದ ಸಮಸ್ಯೆ ಅಪವಾದಗಳು,ಅಧಿಕಾರಿಗಳಿಂದ ನೋವು ಮತ್ತು ನಿರಾಸೆ

ವೃಶ್ಚಿಕ ರಾಶಿ: ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರಯಾಣ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಕೈಕಾಲುಗಳಿಗೆ ಪೆಟ್ಟು
ಅವಕಾಶಗಳು ಕೈತಪ್ಪುವ ಸನ್ನಿವೇಶ

ಧನಸುರಾಶಿ: ಧನಾಗಮನ, ಉತ್ತಮ ಅವಕಾಶಗಳ ಸೂಚನೆ, ಸೋಲು ನಷ್ಟ ನಿರಾಸೆ, ಕುಟುಂಬದಲ್ಲಿ ಆತಂಕ ಸೃಷ್ಟಿ
ಆಹಾರ ವ್ಯತ್ಯಾಸದಿಂದ ಸಮಸ್ಯೆ, ಪುಣ್ಯಕ್ಷೇತ್ರಗಳಿಗೆ ತೆರಳುವ ಆಲೋಚನೆ

ಮಕರ ರಾಶಿ:  ದಾಂಪತ್ಯದಲ್ಲಿ ಸಮಸ್ಯೆ, ಮಕ್ಕಳಿಂದ ಬೇಸರ, ಪ್ರೀತಿ ವಿಷಯಗಳು ಬಯಲು, ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ, ಕರ್ತವ್ಯದಲ್ಲಿ ಹಿನ್ನಡೆ, ದುಷ್ಟ ಮತ್ತು ತಂತ್ರ ಕಾಟ

 ಕುಂಭ ರಾಶಿ: ಆರೋಗ್ಯದಲ್ಲಿ ವ್ಯತ್ಯಾಸ, ಗುಪ್ತ ಶತ್ರುಗಳಿಂದ, ಕೆಲಸಗಾರರಿಂದ ಮೋಸ,ಅಪವಾದಗಳು ಆರೋಗ್ಯದಲ್ಲಿ ವ್ಯತ್ಯಾಸ

ಮೀನ ರಾಶಿ: ಮಕ್ಕಳ ಜೀವನದಲ್ಲಿ ಏರುಪೇರು, ಸಂತಾನ ಸಮಸ್ಯೆ, ದುಶ್ಚಟಗಳಿಂದ ತೊಂದರೆ, ಸ್ತ್ರೀಯರಿಂದ ಗೌರವಕ್ಕೆ ದಕ್ಕೆ

Source: publictv.in Source link