ದಿನ ಭವಿಷ್ಯ: 15-08-2021

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಶ್ರವಣ ಮಾಸ, ಶುಕ್ಲ ಪಕ್ಷ,
ವಾರ: ಭಾನುವಾರ,
ತಿಥಿ: ಸಪ್ತಮಿ,
ನಕ್ಷತ್ರ: ವಿಶಾಖ,

ರಾಹುಕಾಲ: 5.09 ರಿಂದ 6.42
ಗುಳಿಕಕಾಲ: 3.35 ರಿಂದ 5.09
ಯಮಗಂಡಕಾಲ: 12.27 ರಿಂದ 2.01

ಮೇಷ: ಗುರು ಹಿರಿಯರಲ್ಲಿ ಭಕ್ತಿ, ಮನಃಶಾಂತಿ,ಕಾರ್ಯ ವಿಕಲ್ಪ, ಶತ್ರು ಭಾದೆ,ದುಡುಕು ಸ್ವಭಾವ, ಸ್ಥಳ ಬದಲಾವಣೆ,ಪರರಿಗೆ ವಂಚಿಸುವಿರಿ, ಅಕಾಲ ಭೋಜನ.

ವೃಷಭ: ಅನಗತ್ಯ ತಿರುಗಾಟ, ಯತ್ನ ಕೆಲಸಗಳಲ್ಲಿ ಪ್ರಗತಿ, ಅನಾರೋಗ್ಯ, ನಂಬಿದ ಜನರಿಂದ ಮೋಸ, ಧನ ನಷ್ಟ, ವಾಹನ ಸಂಚಾರದಿಂದ ತೊಂದರೆ ಎಚ್ಚರ.

ಮಿಥುನ: ಸ್ತ್ರೀ ಲಾಭ,ಸನ್ಮಾನ, ಇಷ್ಟಾರ್ಥಸಿದ್ಧಿ, ದ್ರವ್ಯಲಾಭ, ಯಾರನ್ನು ಹೆಚ್ಚಾಗಿ ನಂಬಬೇಡಿ, ಅಲ್ಪ ಲಾಭ ಅಧಿಕ ಖರ್ಚು, ಸುಖ ಭೋಜನ, ಮನಃಶಾಂತಿ.

ಕಟಕ: ಅನ್ಯ ಜನರಲ್ಲಿ ವೈಮನಸ್ಸು, ವ್ಯಾಪಾರದಲ್ಲಿ ಸಾಧಾರಣ ಲಾಭ, ವಿವಾಹ ಯೋಗ,ಸ್ನೇಹಿತರ ಬೆಂಬಲ, ದುಃಖದಾಯಕ ಪ್ರಸಂಗಗಳು, ಪಾಪಬುದ್ಧಿ, ಖರ್ಚು ಜಾಸ್ತಿ.

ಸಿಂಹ: ಮಾತಾ ಪಿತರಲ್ಲಿ ಪ್ರೀತಿ-ವಾತ್ಸಲ್ಯ, ಮನಃಶಾಂತಿ, ಕುಟುಂಬ ಸೌಖ್ಯ, ಹಿತಶತ್ರುಗಳಿಂದ ತೊಂದರೆ, ಇಲ್ಲ ಸಲ್ಲದ ಅಪವಾದ ಎಚ್ಚರ, ಅಕಾಲ ಭೋಜನ.

ಕನ್ಯಾ: ನೆಮ್ಮದಿಯ ಜೀವನ, ಕುಟುಂಬದೊಡನೆ ಪ್ರಯಾಣ, ಸಭೆ ಸಮಾರಂಭಕ್ಕೆ ಭೇಟಿ, ಚಂಚಲ ಮನಸ್ಸು,ಕೆಟ್ಟ ಆಲೋಚನೆ, ಆರೋಗ್ಯದಲ್ಲಿ ತೊಂದರೆ,ವಾಹನ ಖರೀದಿ.

ತುಲಾ: ಮಾನಸಿಕ ನೆಮ್ಮದಿ, ಅಮೂಲ್ಯ ವಸ್ತು ಖರೀದಿ, ಸ್ಥಳ ಬದಲಾವಣೆ, ಅಧಿಕ ಧನವ್ಯಯ, ಮನಃಸ್ತಾಪ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಅಕಾಲ ಭೋಜನ.

ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಸಹಾಯ, ಷೇರು ವ್ಯವಹಾರಗಳಲ್ಲಿ ನಷ್ಟ, ಎಚ್ಚರವಹಿಸಿ, ದೈವಿಕ ಚಿಂತನೆ, ಗೆಳೆಯರಿಂದ ಅನರ್ಥ, ಮನಸ್ಸಿನಲ್ಲಿ ಗೊಂದಲ.

ಧನಸು: ಮಾನಸಿಕ ನೆಮ್ಮದಿ, ಆಧ್ಯಾತ್ಮದ ವಿಚಾರದಲ್ಲಿ ಬೆಂಬಲ, ಮನಶಾಂತಿ ಲಭಿಸುತ್ತದೆ, ಪ್ರತಿಭೆಗೆ ತಕ್ಕ ಫಲ, ಆತ್ಮೀಯರ ಸಲಹೆ.

ಮಕರ: ಯತ್ನ ಕಾರ್ಯಗಳಲ್ಲಿ ವಿಘ್ನ, ಊರೂರು ಸುತ್ತಾಟ, ಮಾತಿನ ಚಕಮುಕಿ, ವಾಹನ ಅಪಘಾತವಾಗುವ ಸಾಧ್ಯತೆ, ಋಣಭಾದೆ, ಮನಕ್ಲೇಷ,ಅನಾರೋಗ್ಯ.

ಕುಂಭ: ಭೋಗವಸ್ತು ಪ್ರಾಪ್ತಿ, ಧನಲಾಭ, ಬಾಕಿ ವಸೂಲಿ, ಮನಃಶಾಂತಿ, ಸ್ತ್ರೀಯರಿಗೆ ಶುಭ, ಉದ್ಯೋಗದಲ್ಲಿ ಬಡ್ತಿ, ಪರರಿಗೆ ಸಹಾಯ ಮಾಡುವಿರಿ.

ಮೀನ: ತೀರ್ಥಯಾತ್ರೆ ದರ್ಶನ, ಮಾತೃವಿನಿಂದ ಸಹಾಯ, ಸುಖ ಭೋಜನ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಸಣ್ಣಪುಟ್ಟ ವಿಷಯಗಳಿಗೆ ಕಲಹ.

Source: publictv.in Source link