ದಿನ ಭವಿಷ್ಯ 17-08-2021

ರಾಹುಕಾಲ – 3:35 ರಿಂದ 5:09
ಗುಳಿಕಕಾಲ – 12:27 ರಿಂದ 2.01
ಯಮಗಂಡಕಾಲ – 9:19 ರಿಂದ 10:53

ಮಂಗಳವಾರ, ದಶಮಿ, ಜೇಷ್ಠ ನಕ್ಷತ್ರ, ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು, ಶ್ರವಣ ಮಾಸ, ಶುಕ್ಲ ಪಕ್ಷ,

ಮೇಷ: ವಾಣಿಜ್ಯ ಸಂಬಂಧ ವ್ಯವಹಾರಗಳ ಮಾತುಕತೆ, ಶರೀರದಲ್ಲಿ ಆಲಸ್ಯ,ಅನಾರೋಗ್ಯ, ಪರಸ್ಥಳ ವಾಸ, ಮಿತ್ರರಲ್ಲಿ ದ್ವೇಷ.

ವೃಷಭ: ಚಂಚಲ ಮನಸ್ಸು, ಕೋಪ ಜಾಸ್ತಿ, ಮನೋವ್ಯಥೆ, ಗುಪ್ತಾಂಗ ರೋಗಗಳು, ಯತ್ನ ಕಾರ್ಯನೂಕುಲ.

ಮಿಥುನ: ಸ್ತ್ರೀಯರಿಗೆ ತೊಂದರೆ ಎಚ್ಚರ, ಮಾತಾಪಿತರಲ್ಲಿ ವಾತ್ಸಲ್ಯ, ರೋಗಭಾದೆ,ಸ್ಥಳ ಬದಲಾವಣೆ

ಕಟಕ: ಪಾಲುದಾರಿಕೆಯಲ್ಲಿ ಅಲ್ಪ ಲಾಭ, ಸಭೆ ಸಮಾರಂಭಕ್ಕೆ ಭೇಟಿ, ಸ್ನೇಹಿತರಿಂದ ಸಹಾಯ, ಶತ್ರು ಭಾದೆ.

ಸಿಂಹ: ಉನ್ನತ ಶಿಕ್ಷಣದಲ್ಲಿ ಉತ್ತಮ ಯಶಸ್ಸು, ಮನಃಶಾಂತಿ,ಮಕ್ಕಳಿಂದ ಸಮಸ್ಯೆ, ತೀರ್ಥಯಾತ್ರಾ ದರ್ಶನ

ಕನ್ಯಾ: ಹಿರಿಯರಿಂದ ವ್ಯವಹಾರಗಳು ಸುಗಮ, ವಾಹನದಿಂದ ಕಂಟಕ, ಹಣಕಾಸಿನ ಪರಿಸ್ಥಿತಿ ಉತ್ತಮ

ತುಲಾ: ಅಧಿಕಾರಿಗಳಲ್ಲಿ ಕಲಹ, ಮನಸ್ಸಿಗೆ ಬೇಸರ, ಅನಾರೋಗ್ಯ, ಕಾರ್ಯ ವಿಘಾತ, ಯತ್ನ ಕಾರ್ಯಗಳಲ್ಲಿ ಜಯ.

ವೃಶ್ಚಿಕ: ಅನ್ಯ ಜನರಲ್ಲಿ ಪ್ರೀತಿ, ಆರೋಗ್ಯದಲ್ಲಿ ಏರುಪೇರು, ಉತ್ತಮ ಬುದ್ಧಿಶಕ್ತಿ, ವಿದೇಶ ಪ್ರಯಾಣ, ವೃತ್ತಿರಂಗದಲ್ಲಿ ಯಶಸ್ಸು.

ಧನಸ್ಸು: ನೂತನ ಕೆಲಸ ಕಾರ್ಯಗಳಲ್ಲಿ ಭಾಗಿ, ಸ್ತ್ರೀ ಲಾಭ,ಕಾರ್ಯಸಿದ್ದಿ, ಮನಸ್ಸಿನಲ್ಲಿ ಭಯಭೀತಿ, ಶೀತ ಸಂಬಂಧ ರೋಗಗಳು.

ಮಕರ: ಸಾಲ ಮರುಪಾವತಿ, ಮಾತಿನ ಮೇಲೆ ಹಿಡಿತವಿರಲಿ, ಶತ್ರು ಭಾದೆ, ಸುಗಂಧದ್ರವ್ಯ ವ್ಯಾಪಾರಿಗಳಿಗೆ ಲಾಭ

ಕುಂಭ: ಆತ್ಮೀಯರ ಆಗಮನದಿಂದ ಮನಃಶಾಂತಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವಿವಾಹ ಯೋಗ.

ಮೀನ: ನಾನಾ ವಿಚಾರಗಳಲ್ಲಿ ಆಸಕ್ತಿ, ಶತ್ರು ಧ್ವಂಸ, ಸಂಗಾತಿಯ ಸಲಹೆ ಒಳಿತು, ಸಲ್ಲದ ಅಪವಾದ, ಕೃಷಿಕರಿಗೆ ನಷ್ಟ.

 

Source: publictv.in Source link