ದಿನ ಭವಿಷ್ಯ 21-08-2021

ರಾಹುಕಾಲ – 9:19 ರಿಂದ 10:52
ಗುಳಿಕಕಾಲ – 06:12 ರಿಂದ 7:45
ಯಮಗಂಡಕಾಲ – 01:59 ರಿಂದ 03:33

ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಚತುರ್ದಶಿ, ಶನಿವಾರ, ಶ್ರವಣ ನಕ್ಷತ್ರ

ಮೇಷ: ಉದ್ಯೋಗದಲ್ಲಿ ನಿರಾಸಕ್ತಿ, ಕೃಷಿಕರಿಗೆ ಅನಾನುಕೂಲ, ತಾಯಿಯಿಂದ ಸಹಾಯ ಕೇಳುವಿರಿ, ಶುಭಕಾರ್ಯದ ಚಿಂತೆ, ವಿದ್ಯಾಭ್ಯಾಸದಲ್ಲಿ ಮರೆವು, ಹಿರಿಯರಿಂದ ಬೈಗುಳ,

ವೃಷಭ: ದೈಹಿಕ ಸಮರ್ಥತೆ, ದೂರ ಪ್ರಯಾಣ, ನೆರೆಹೊರೆಯವರಿಂದ ನೋವು, ಗಂಟಲು ಸಮಸ್ಯೆಗಳು, ಪ್ರಯೋಗಾತ್ಮಕ ಆಲೋಚನೆ, ಪತ್ರ ವ್ಯವಹಾರದಲ್ಲಿ ಯಶಸ್ಸು

ಮಿಥುನ: ಮಾತಿನಿಂದ ಕಲಹ, ಆರ್ಥಿಕ ಚೇತರಿಕೆ, ಷೇರು ಮಾರುಕಟ್ಟೆಯಲ್ಲಿ ನಷ್ಟ, ಕಣ್ಣಿನ ಸಮಸ್ಯೆ, ಹಿರಿಯರೊಂದಿಗೆ ಕಲಹ, ಕೋರ್ಟ್ ಕೇಸ್‍ಗಳ ಭಯ, ರಕ್ತ ಸಂಚಾರದಲ್ಲಿ ವ್ಯತ್ಯಾಸ, ವಾಹನ ಚಾಲನೆಯಲ್ಲಿ ಜಾಗ್ರತೆ

ಕಟಕ: ದಾಂಪತ್ಯದಲ್ಲಿ ಮೂರನೆಯವರ ಪ್ರವೇಶ, ಸ್ವಾಭಿಮಾನಕ್ಕೆ ಧಕ್ಕೆ, ಮಾನಸಿಕ ತೊಳಲಾಟ, ಪಾಲುದಾರಿಕೆಯಲ್ಲಿ ಸಮಸ್ಯೆಗಳು, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಅನಾರೋಗ್ಯ ಅಲರ್ಜಿಗಳು

ಸಿಂಹ: ಸಾಲಗಾರರ ಶತ್ರುಗಳ ಚಿಂತೆ, ಮಾನಸಿಕ ಅಸಮತೋಲನ, ಅನಗತ್ಯ ಖರ್ಚುಗಳು, ಆಸ್ಪತ್ರೆ ಅಲೆದಾಟ, ಸೊಸೆಯಿಂದ ನೋವು, ದೀರ್ಘಕಾಲದ ಅನಾರೋಗ್ಯ, ಆರ್ಥಿಕ ಸಹಾಯ ದೊರೆಯುವುದು, ಹಿರಿಯರಿಂದ ಮನ್ನಣೆ

ಕನ್ಯಾ: ಮಕ್ಕಳಿಂದ ಸಹಾಯ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಭಾವನಾತ್ಮಕ ಚಿಂತನೆಗಳು, ದುಶ್ಚಟಗಳಿಂದ ತೊಂದರೆ, ಅನಾರೋಗ್ಯದಿಂದ ಗುಣಮುಖ, ಮಿತ್ರರಿಂದ ಸಹಾಯ, ಸ್ಪರ್ಧಾತ್ಮಕ ವಿಷಯಗಳಲ್ಲಿ ಜಯ

ತುಲಾ: ವೃತ್ತಿಯಲ್ಲಿ ಹಿನ್ನಡೆ, ಅಧಿಕಾರ ವರ್ಗದವರಿಂದ ಸಮಸ್ಯೆ, ಗೌರವಕ್ಕೆ ಧಕ್ಕೆ, ಉತ್ತಮ ಗುಣ ನಡವಳಿಕೆಯಿಂದ ನೋವು, ಮಾನಸಿಕ ನೋವು, ಸೋಮಾರಿತನ, ರಕ್ತ ದೋಷಗಳು

ವೃಶ್ಚಿಕ: ತಂದೆಯಿಂದ ಸಹಾಯ, ಸಾಧಿಸುವ ಛಲ, ವಿದ್ಯಾಭ್ಯಾಸದಲ್ಲಿ ಆಸಕ್ತಿ ಆದರೂ ಮರೆವು, ಪೂರ್ವಿಕರ ನೆನಪು, ಶುಭಕಾರ್ಯಕ್ಕೆ ಆಹ್ವಾನ

ಧನಸ್ಸು: ಆರ್ಥಿಕ ಚಿಂತೆಗಳು, ಕೋರ್ಟ್ ಕೇಸುಗಳ ಯೋಚನೆ, ಪತ್ರ ವ್ಯವಹಾರದಲ್ಲಿ ಹಿನ್ನಡೆ, ಅಪಘಾತಗಳು, ಕುಟುಂಬದ ಸ್ಥಿತಿಗತಿಗಳಿಂದ ನೋವು, ನೆರೆಹೊರೆಯವರಿಂದ ನಷ್ಟ, ಗುಪ್ತ ಸಂಪತ್ತಿನ ಆಸೆ

ಮಕರ: ಮಾನಸಿಕ ಚಂಚಲತೆ, ದೈಹಿಕ ಅಸಮರ್ಥತೆ, ಸ್ವಯಂಕೃತ ಅಪರಾಧ, ಅನಗತ್ಯ ಅಭಿಲಾಷೆಗಳು, ನೆನಪಿನ ಶಕ್ತಿ ಕುಂಠಿತ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅನಾರೋಗ್ಯದ ಚಿಂತೆ

ಕುಂಭ: ದೀರ್ಘಕಾಲದ ವ್ಯಾಧಿಗಳು, ಬಾಡಿಗೆದಾರರಿಂದ ಸಮಸ್ಯೆ, ದೂರ ಪ್ರದೇಶಕ್ಕೆ ತೆರಳುವಿರಿ, ಮಲತಾಯಿ ಧೋರಣೆಗಳು, ಊಟ-ಉಪಚಾರಗಳಲ್ಲಿ ವ್ಯತ್ಯಾಸ, ರಾಜಕೀಯ ವ್ಯಕ್ತಿಗಳಿಂದ ತೊಂದರೆ, ಪ್ರಾಣಿಗಳಿಂದ ಸಮಸ್ಯೆ

ಮೀನ: ಮಕ್ಕಳಿಂದ ಅನುಕೂಲ, ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಜಯ, ರಹಸ್ಯ ಸ್ಥಳ ಬೇಟಿ, ಅಸಭ್ಯ ವರ್ತನೆಯಿಂದ ಮನಸ್ಸಿಗೆ ಬೇಸರ, ಹಿರಿಯರಿಂದ ಸಹಾಯ, ಏಕಾಗ್ರತೆಯ ಕೊರತೆ, ಗುರಿಯನ್ನು ಮುಟ್ಟುವ ಛಲ.

Source: publictv.in Source link