ದಿನ ಭವಿಷ್ಯ 24-08-2021

ಪಂಚಾಂಗ

ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಶ್ರವಣ ಮಾಸ, ಕೃಷ್ಣ ಪಕ್ಷ,
ವಾರ: ಮಂಗಳವಾರ, ತಿಥಿ : ದ್ವಿತೀಯ, ನಕ್ಷತ್ರ : ಪುಬ್ಬಾ,

ರಾಹುಕಾಲ : 3.31 ರಿಂದ 5.04
ಗುಳಿಕಕಾಲ : 12.25 ರಿಂದ 1.58
ಯಮಗಂಡಕಾಲ : 9.19 ರಿಂದ 10.52

ಮೇಷ: ಯತ್ನ ಕಾರ್ಯಗಳಲ್ಲಿ ಜಯ, ಸೌಖ್ಯ, ಉದ್ಯೋಗದಲ್ಲಿ ಬಡ್ತಿ, ನಾನಾ ರೀತಿಯ ಸಂಪಾದನೆ.

ವೃಷಭ: ಕೋಪ ಜಾಸ್ತಿ, ದುಃಖದಾಯಕ ಪ್ರಸಂಗಗಳು, ದ್ರವ್ಯನಾಶ, ಪಾಪಬುದ್ಧಿ, ಆರ್ಥಿಕ ಸುಧಾರಣೆ.

ಮಿಥುನ: ಮನಃಶಾಂತಿ, ಭಯಭೀತಿ ನಿವಾರಣೆ, ಗುರು ಹಿರಿಯರಲ್ಲಿ ಭಕ್ತಿ.

ಕಟಕ: ಪರರಿಗೆ ವಂಚಿಸುವುದು, ಪಾಪಬುದ್ಧಿ, ದಾರಿದ್ರ್ಯ, ಋಣಭಾದೆ, ಅಶುಭ ಫಲ.

ಸಿಂಹ: ಸ್ನೇಹಿತರಿಂದ ಸಹಾಯ, ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಅಲ್ಪ ಲಾಭ, ಮನಶಾಂತಿ.

ಕನ್ಯಾ: ಉದ್ಯೋಗದಲ್ಲಿ ಬಡ್ತಿ, ಧನಲಾಭ, ಕೆಲಸ ಕಾರ್ಯಗಳಲ್ಲಿ ಜಯ, ವಿವಾಹಕ್ಕಾಗಿ ಪ್ರಯಾಣ.

ತುಲಾ: ಅಧಿಕಾರಿಗಳಲ್ಲಿ ಕಲಹ, ಶತ್ರುಗಳಿಂದ ತೊಂದರೆ, ನೀಚ ಜನರ ಸಹವಾಸ, ಅನಗತ್ಯ ತಿರುಗಾಟ.

ವೃಶ್ಚಿಕ: ಸಲ್ಲದ ಅಪವಾದ, ಭೂಮಿ ಕಳೆದುಕೊಳ್ಳುವಿರಿ, ಆರ್ಥಿಕ ಪರಿಸ್ಥಿತಿ ಏರುಪೇರು.

ಧನಸ್ಸು: ಸ್ವಜನ ವಿರೋಧ, ಅಕಾಲ ಭೋಜನ, ಸ್ಥಳ ಬದಲಾವಣೆ, ಆಲಸ್ಯ ಮನೋಭಾವ, ಸಾಧಾರಣ ಫಲ.

ಮಕರ: ಸೇವಕರಿಂದ ಸಹಾಯ, ಐಶ್ವರ್ಯ ವೃದ್ಧಿ, ಕೆಲಸ ಕಾರ್ಯಗಳಲ್ಲಿ ಜಯ, ರಾಜ ಸನ್ಮಾನ.

ಕುಂಭ: ವ್ಯಾಸಂಗಕ್ಕೆ ತೊಂದರೆ, ದಾಯಾದಿ ಕಲಹ, ಅಧಿಕ ಖರ್ಚು, ಮನಃಸ್ತಾಪ.

ಮೀನ: ಎಲ್ಲಿ ಹೋದರು ಅಶಾಂತಿ, ಧನವ್ಯಯ, ಭಯಭೀತಿ, ದ್ರವ್ಯನಾಶ.

Source: publictv.in Source link