ದಿನ ಭವಿಷ್ಯ: 08-09-2021

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ,
ವಾರ: ಬುಧವಾರ,
ತಿಥಿ: ದ್ವಿತೀಯ,
ನಕ್ಷತ್ರ: ಉತ್ತರ,
ರಾಹುಕಾಲ: 12.20 ರಿಂದ 1.53
ಗುಳಿಕಕಾಲ: 10.48 ರಿಂದ 12.20
ಯಮಗಂಡಕಾಲ: 7.44 ರಿಂದ 9.16

ಮೇಷ: ಅಮೂಲ್ಯ ವಸ್ತುಗಳ ಖರೀದಿ, ಉದ್ಯೋಗದಲ್ಲಿ ಲಾಭ, ಅನಾರೋಗ್ಯ, ಸತ್ಕಾರ್ಯಾಸಕ್ತಿ, ಕೀರ್ತಿ ಲಾಭ.

ವೃಷಭ: ಸ್ತ್ರೀಲಾಭ, ಭೂಲಾಭ, ಶುಭಕಾರ್ಯಗಳಲ್ಲಿ ಭಾಗಿ, ಬಂಧು ಮಿತ್ರರಲ್ಲಿ ಸ್ನೇಹ ವೃದ್ಧಿ, ಸುಖ ಭೋಜನ.

ಮಿಥುನ: ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು, ವಿವಾಹ ಯೋಗ, ಅಧಿಕ ತಿರುಗಾಟ, ಸ್ಥಳ ಬದಲಾವಣೆ.

ಕಟಕ: ಕೆಲಸ ಕಾರ್ಯಗಳಲ್ಲಿ ತೊಂದರೆ, ಮನಸ್ತಾಪ, ವ್ಯರ್ಥ ಧನಹಾನಿ, ದುಷ್ಟಬುದ್ಧಿ, ಪರರಿಗೆ ವಂಚಿಸುವುದು.

ಸಿಂಹ: ಭಯಭೀತಿ ನಿವಾರಣೆ, ಶತ್ರು ನಾಶ, ಮನಃಶಾಂತಿ, ತೀರ್ಥಕ್ಷೇತ್ರ ದರ್ಶನ, ಸ್ನೇಹಿತರಿಂದ ಸಹಾಯ.

ಕನ್ಯಾ: ಉದ್ಯೋಗದಲ್ಲಿ ಬಡ್ತಿ, ನಾನಾ ರೀತಿಯ ಸಂಪಾದನೆ, ಯತ್ನ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ತುಲಾ: ಮನಃಶಾಂತಿ, ನಂಬಿದವರಿಂದ ಅಶಾಂತಿ, ಸಾಲಭಾದೆ, ಮಿತ್ರರಲ್ಲಿ ದ್ವೇಷ, ಅನಾರೋಗ್ಯ.

ವೃಶ್ಚಿಕ: ಹಣದ ತೊಂದರೆ, ಅಧಿಕ ತಿರುಗಾಟ, ಸಲ್ಲದ ಅಪವಾದ, ಬುದ್ದಿ ಕ್ಲೇಶ, ಭೂಮಿ ಕಳೆದುಕೊಳ್ಳುವಿಕೆ.

ಧನಸ್ಸು: ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ದೂರ ಪ್ರಯಾಣ, ಅಧಿಕಾರಿಗಳಲ್ಲಿ ಕಲಹ, ಸಾಲ ಮರುಪಾವತಿ, ಶತ್ರುಗಳಿಂದ ತೊಂದರೆ.

ಮಕರ: ಸ್ತ್ರೀಯರಿಗೆ ತೊಂದರೆ, ಚಂಚಲ ಮನಸ್ಸು, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉತ್ತಮ ಬುದ್ಧಿಶಕ್ತಿ, ವಸ್ತ್ರ ಖರೀದಿ.

ಕುಂಭ: ಬ್ರಾತೃಗಳಿಂದ ತೊಂದರೆ, ಪ್ರಿಯ ಜನರ ಭೇಟಿ, ಮಿತ್ರರ ಸಹಾಯ, ಧನಲಾಭ, ಕೃಷಿಯಲ್ಲಿ ಲಾಭ, ಸ್ತ್ರೀ ಸುಖ.

ಮೀನ: ಸುಖ ಭೋಜನ, ವಾಹನ ರಿಪೇರಿ, ಕೈಹಾಕಿದ ಕೆಲಸಗಳಲ್ಲಿ ಪ್ರಗತಿ, ಅಧಿಕಾರ-ಪ್ರಾಪ್ತಿ, ಸಮಾಜದಲ್ಲಿ ಗೌರವ.

Source: publictv.in Source link