ದಿನ ಭವಿಷ್ಯ: 14-09-2021

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ,
ವಾರ : ಮಂಗಳವಾರ,
ತಿಥಿ : ಅಷ್ಟಮಿ,
ನಕ್ಷತ್ರ : ಜೇಷ್ಠ,
ರಾಹುಕಾಲ : 3.22 ರಿಂದ 4. 54
ಗುಳಿಕಕಾಲ : 12.19 ರಿಂದ 1.50
ಯಮಗಂಡಕಾಲ : 9.15 ರಿಂದ 10.47

ಮೇಷ: ಧನಲಾಭ, ಸಂತಾನ ಅಭಿವೃದ್ಧಿ, ಶುಭಕಾರ್ಯ, ಯತ್ನ ಕಾರ್ಯಗಳಲ್ಲಿ ಜಯ, ಮೃಷ್ಟಾನ್ನ ಭೋಜನ, ಆರೋಗ್ಯ ವೃದ್ಧಿ.

ವೃಷಭ: ಚೋರಾಗ್ನಿ ಭೀತಿ, ಕಷ್ಟ, ನಿಷ್ಟೂರ, ಮನೋವ್ಯಥೆ, ಅನಾರೋಗ್ಯ, ಅಲ್ಪ ಲಾಭ ಅಧಿಕ ಖರ್ಚು.

ಮಿಥುನ: ಕಾರ್ಯಸಿದ್ಧಿ, ಸ್ಥಿರಾಸ್ತಿ ಖರೀದಿ, ಇಷ್ಟಾರ್ಥಸಿದ್ಧಿ, ಧನವ್ಯಯ, ಖರ್ಚುಗಳು ಕಡಿಮೆ, ದುರಾಲೋಚನೆ.

ಕಟಕ: ಕುಟುಂಬ ಸೌಖ್ಯ, ಧನ ಧಾನ್ಯ ವೃದ್ಧಿ, ಸ್ತ್ರೀಸೌಖ್ಯ, ಬಂಧು ಮಿತ್ರರ ಸಹಾಯ, ಪರಸ್ಥಳ ವಾಸ, ಸೇವಕರಿಂದ ಸಹಾಯ.

ಸಿಂಹ: ರಾಜ ಸನ್ಮಾನ, ಸಜ್ಜನ ಸಹವಾಸ, ಮನಸ್ತಾಪ, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ, ದಾಯಾದಿಗಳಲ್ಲಿ ಕಲಹ.

ಕನ್ಯಾ: ಅನಗತ್ಯ ತಿರುಗಾಟ, ಮನಸ್ತಾಪ, ಸ್ಥಳ ಬದಲಾವಣೆ, ಕಾರ್ಯವೈಕರಿ, ಆರೋಗ್ಯದಲ್ಲಿ ಸುಧಾರಣೆ, ಮಿಶ್ರ ಫಲ.

ತುಲಾ: ಹಣಕಾಸಿನ ಮುಗ್ಗಟ್ಟು, ಅಪಮಾನ, ಉದ್ಯೋಗದಲ್ಲಿ ಕಿರುಕುಳ, ಶತ್ರು ನಾಶ.

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಅಡಚಣೆ, ಅನಗತ್ಯ ತಿರುಗಾಟ, ಹಣಕಾಸಿನ ತೊಂದರೆ, ಅಲ್ಪ ಪ್ರಗತಿ, ಪರಸ್ಥಳ ವಾಸ, ದಾರಿದ್ರ್ಯ.

ಧನಸು: ಗುರು ಶುಭದಾಯಕ, ಮನಸ್ಸಿಗೆ ನೆಮ್ಮದಿ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ ಪ್ರಾಪ್ತಿ, ತೀರ್ಥಯಾತ್ರೆ, ವ್ಯವಹಾರಗಳಲ್ಲಿ ಪ್ರಗತಿ.

ಮಕರ: ಅನಗತ್ಯ ತಿರುಗಾಟ, ಮಾನಹಾನಿ, ಅಲ್ಪ ಲಾಭ, ಮನಸ್ಸಿನಲ್ಲಿ ಭಯ ಭೀತಿ, ವ್ಯವಹಾರಗಳಲ್ಲಿ ಲಾಭ, ಶತ್ರು ಬಾಧೆ.

ಕುಂಭ: ಮನಸ್ಸಿಗೆ ನಾನಾ ರೀತಿಯ ಯೋಚನೆ, ಅನಾರೋಗ್ಯ, ಕುಟುಂಬ ಸೌಖ್ಯ, ಅಲ್ಪ ಲಾಭ, ಕೀರ್ತಿ ವೃದ್ಧಿ, ಯತ್ನ ಕಾರ್ಯಸಿದ್ಧಿ.

ಮೀನ: ಪಾಪ ಕಾರ್ಯಾಸಕ್ತಿ, ಕಾರ್ಯವಿಘ್ನ, ಕೃಷಿಯಲ್ಲಿ ಅಲ್ಪ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯವಹಾರ ಎಚ್ಚರದ ನಷ್ಟ.

 

 

Source: publictv.in Source link