AUS vs BAN, Highlights, T20 World Cup 2021: ಜಂಪಾ ದಾಳಿಗೆ ಬಾಂಗ್ಲಾ ತತ್ತರ; ಕಾಂಗರೂಗಳಿಗೆ ಸುಲಭ ಜಯ | Australia vs Bangladesh Live Score today t20 world cup 2021 match scorecard online In kannada


The liveblog has ended.

  • 04 Nov 2021 18:04 PM (IST)

    ಕಾಂಗರೂಗಳಿಗೆ ಸುಲಭ ಜಯ

    img

    ಆಸಿಸ್​ಗೆ 8 ವಿಕೆಟ್‌ ಮತ್ತು 82 ಎಸೆತಗಳ ಜಯ

    ಆಸ್ಟ್ರೇಲಿಯದ ನಾಯಕ ಫಿಂಚ್ 20 ಎಸೆತಗಳಲ್ಲಿ 40 ರನ್ ಗಳಿಸಿ 82 ಎಸೆತಗಳು ಬಾಕಿ ಇರುವಂತೆಯೇ ಗೆಲುವಿಗೆ 74 ರನ್ ಗಳಿಸಲು ಸಹಾಯ ಮಾಡಿದರು.

    ವಾರ್ನರ್ ಕೂಡ 18 ರನ್ ಕೊಡುಗೆಯಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದರು

    ಮಿಚ್ ಮಾರ್ಷ್ ಅಮೋಘ ಸಿಕ್ಸರ್ ಮೂಲಕ ಪಂದ್ಯವನ್ನು ಅಂತ್ಯಗೊಳಿಸಿದರು

  • 04 Nov 2021 17:42 PM (IST)

    ವಿಕೆಟ್ !

    img

    ವಾರ್ನರ್ ವಿಕೆಟ್ ಪತನ ಆದರೆ ಆಸ್ಟ್ರೇಲಿಯಾಕ್ಕೆ ಗೆಲುವಿನ ಹಾದಿ ಬಲು ಸುಲಭವಾಗಿದೆ.

    AUS ಗೆಲುವಿಗೆ ಇನ್ನೂ ಐದು ರನ್‌ಗಳ ಅಗತ್ಯವಿದೆ

  • 04 Nov 2021 17:33 PM (IST)

    ಸಿಕ್ಸ್

    img

    ಪವರ್‌ಪ್ಲೇ ಅಂತ್ಯಕ್ಕೆ ಆಸ್ಟ್ರೇಲಿಯಾ 50 ರನ್. ವಿಶೇಷವಾಗಿ ಫಿಂಚ್ ಅಪಾಯಕಾರಿಯಾಗಿ ಕಾಣಿಸುತ್ತಿದ್ದಾರೆ.

  • 04 Nov 2021 17:29 PM (IST)

    21 ರನ್ ಬಿಟ್ಟುಕೊಟ್ಟ ರೆಹಮಾನ್!

    img

    ರನ್ ಚೇಸ್​ನ ನಾಲ್ಕನೇ ಓವರ್​ನಲ್ಲಿ ರೆಹಮಾನ್ 21 ರನ್ ಬಿಟ್ಟುಕೊಟ್ಟರು

    ವಾರ್ನರ್ ಮತ್ತು ಫಿಂಚ್ ಈಗ ಪಂದ್ಯವನ್ನು ಬೇಗ ಮುಗಿಸಲು ಬಯಸಿದ್ದಾರೆ

    4 ಓವರ್‌ಗಳ ನಂತರ AUS 44/0

  • 04 Nov 2021 17:28 PM (IST)

    ಬೌಂಡರಿ

    img

    ವಾರ್ನರ್ ಇದೀಗ ಕಾರ್ಯಪ್ರವೃತ್ತರಾಗಿದ್ದಾರೆ. ರಹಾಮಾನ್ ಓವರ್​ನಲ್ಲಿ ಡೇವಿಡ್ ಫೋರ್‌ ಬಾರಿಸಿದರು.

    3.1 ಓವರ್ ನಂತರ AUS 27/0

  • 04 Nov 2021 17:27 PM (IST)

    ಫೋರ್

    img

    ಆಸಿಸ್ ನಾಯಕ ಫಿಂಚ್, ಟಾಸ್ಕಿನ್ ಎಸೆತಕ್ಕೆ ಬೌಂಡರಿ ಬಾರಿಸಿದರು

    3 ಓವರ್‌ಗಳ ನಂತರ AUS 23/0

  • 04 Nov 2021 17:21 PM (IST)

    ಸಿಕ್ಸರ್

    img

    ರೆಹಮಾನ್ ಅವರ ನಿಧಾನಗತಿಯ ಬಾಲ್‌ನಲ್ಲಿ ಫಿಂಚ್ ಮಿಡ್-ವಿಕೆಟ್ ಮೇಲೆ ಬೃಹತ್ ಸಿಕ್ಸರ್ ಬಾರಿಸಿದರು

    1.5 ಓವರ್‌ಗಳ ನಂತರ AUS 16/0

  • 04 Nov 2021 17:17 PM (IST)

    ಬೌಂಡರಿ

    img

    ಫಿಂಚ್ ಬೌಂಡರಿಯೊಂದಿಗೆ ರೆಹಮಾನ್ ಅವರನ್ನು ಸ್ವಾಗತಿಸಿದರು.

    1.1 ಓವರ್‌ ನಂತರ AUS 8/0

  • 04 Nov 2021 17:13 PM (IST)

    ಆಸೀಸ್ ರನ್-ಚೇಸ್ ಪ್ರಾರಂಭ

    ಆಸ್ಟ್ರೇಲಿಯದ ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಆರನ್ ಫಿಂಚ್ ಬ್ಯಾಟಿಂಗ್​ಗಿಳಿದಿದ್ದಾರೆ.

    ವೇಗಿ ತಸ್ಕಿನ್ ಅಹ್ಮದ್ ಅವರು ಬಾಂಗ್ಲಾದೇಶ ಪರ ಬೌಲಿಂಗ್ ಪ್ರಾರಂಭಿಸಿದರು

    1 ಓವರ್‌ನ ನಂತರ AUS 4/0

  • 04 Nov 2021 16:56 PM (IST)

    ಎರಡು ತ್ವರಿತ ವಿಕೆಟ್‌ಗಳು – ಬಾಂಗ್ಲಾ 73 ರನ್​ಗೆ ಆಲ್ ಔಟ್!

    img

    AUS ಗೆಲುವಿಗೆ 74 ರನ್‌ಗಳ ಅಗತ್ಯವಿದೆ!

    ಇಲ್ಲಿ ಆಸ್ಟ್ರೇಲಿಯಾದ ಬೌಲರ್‌ಗಳ ವಿರುದ್ಧ ಬಾಂಗ್ಲಾ ಆಘಾತಕ್ಕೊಳಗಾಗಿದೆ.

    20 ಓವರ್‌ಗಳಲ್ಲಿ ಆಸ್ಟ್ರೇಲಿಯಾ ಗೆಲ್ಲಲು ಕೇವಲ 74 ರನ್‌ಗಳ ಅಗತ್ಯವಿದೆ. ಝಂಪಾ ಐದು ವಿಕೆಟ್‌ಗಳ ಸಾಧನೆಯೊಂದಿಗೆ ಮಿಂಚಿದರು.

  • 04 Nov 2021 16:42 PM (IST)

    ವಿಕೆಟ್ !

    img

    ಮತ್ತೆ ಸ್ಟಾರ್ಕ್ ದಾಳಿ, ಬಾಂಗ್ಲಾದೇಶ ಎಂಟನೇ ವಿಕೆಟ್ ಕಳೆದುಕೊಂಡಿತು

    12.2 ಓವರ್‌ಗಳ ನಂತರ ಬಾಂಗ್ಲಾ 65/8

  • 04 Nov 2021 16:35 PM (IST)

    ವಿಕೆಟ್ !

    img

    ಝಂಪಾ ಅವರ ಮೂರನೇ ಬಲಿ, ಮಹೇದಿ ಹಸನ್ ಮೊದಲ ಎಸೆತದಲ್ಲಿ ಡಕ್‌ಗೆ ಔಟಾದರು.

    11 ಓವರ್‌ಗಳ ನಂತರ 62/7

  • 04 Nov 2021 16:34 PM (IST)

    ವಿಕೆಟ್ !

    img

    ಝಂಪಾ 18 ಎಸೆತಗಳಲ್ಲಿ 19 ರನ್ ಗಳಿಸಿದ್ದ ಶಮಿಮ್ ಹೊಸೈನ್ ವಿಕೆಟ್ ಪಡೆದರು.

    10.5 ಓವರ್‌ಗಳ ನಂತರ ಬಾಂಗ್ಲಾ 62/6

  • 04 Nov 2021 16:25 PM (IST)

    10 ಓವರ್‌ಗಳ ನಂತರ

    ಆರಂಭಿಕ ಪ್ರಗತಿಯೊಂದಿಗೆ ಆಸ್ಟ್ರೇಲಿಯಾ ಇಲ್ಲಿ ಸ್ಪಷ್ಟವಾಗಿ ಅಗ್ರಸ್ಥಾನದಲ್ಲಿದೆ

    ಬಾಂಗ್ಲಾದೇಶವು ಮುಂದಿನ 10 ಓವರ್‌ಗಳಲ್ಲಿ ಪುಟಿದೇಳಬೇಕಾಗಿದೆ.

    10 ಓವರ್‌ಗಳ ನಂತರ ಬಾಂಗ್ಲಾ 58/5

  • 04 Nov 2021 16:16 PM (IST)

    ಬೌಂಡರಿ

    img

    ಸ್ಟಾರ್ಕ್‌ ಎಸೆತದಲ್ಲಿ ಶಮೀಮ್ ಹೊಸೈನ್ ಅವರು ಮಿಡ್ ಆನ್ ಫೀಲ್ಡರ್ ಮೇಲೆ ಹೆಚ್ಚು ಅಗತ್ಯವಿರುವ ಫೋರ್‌ ಹೊಡೆದರು

    7.2 ಓವರ್‌ಗಳ ನಂತರ 44/5

  • 04 Nov 2021 16:15 PM (IST)

    ವಿಕೆಟ್ !

    img

    ಆಡಮ್ ಝಂಪಾ ತಮ್ಮ ಮೊದಲ ಎಸೆತದಲ್ಲಿ ಅಫೀಫ್ ಹೊಸೈನ್ ಅವರ ವಿಕೆಟ್ ಪಡೆದರು.

    6.1 ಓವರ್‌ಗಳ ನಂತರ 33/5

  • 04 Nov 2021 16:06 PM (IST)

    ಪವರ್‌ಪ್ಲೇ ಅಂತ್ಯ!

    ಮೊದಲ ಆರು ಓವರ್‌ಗಳ ಕೊನೆಯಲ್ಲಿ ಬಾಂಗ್ಲಾದೇಶ ತೊಂದರೆಗೆ ಸಿಕ್ಕಿ ಹಾಕಿಕೊಂಡಿದೆ. ಜೊತೆಗೆ ಪವರ್‌ಪ್ಲೇ ಕೊನೆಗೊಳ್ಳುತ್ತದೆ.

    6 ಓವರ್‌ಗಳ ನಂತರ 33/4

  • 04 Nov 2021 16:02 PM (IST)

    ವಿಕೆಟ್ !

    img

    ಹ್ಯಾಜಲ್‌ವುಡ್ 16 ಎಸೆತಗಳಲ್ಲಿ 17 ರನ್‌ಗಳಿಸಿದ್ದ ನೈಮ್ ಅವರ ವಿಕೆಟ್ ಪಡೆದರು

    5.3 ಓವರ್‌ಗಳ ನಂತರ ಬಾಂಗ್ಲಾ 32/4

  • 04 Nov 2021 16:01 PM (IST)

    ಅವಳಿ ಬೌಂಡರಿ

    img

    ಸಿಪ್ಪರ್ ಮಹಮ್ಮದುಲ್ಲಾ ಅವರು ಸ್ಟಾರ್ಕ್‌ಗೆ ಎರಡು ಬ್ಯಾಕ್ ಟು ಬ್ಯಾಕ್ ಬೌಂಡರಿಗಳನ್ನು ಬಾರಿಸಿ ಅವರ ತಂಡವನ್ನು ಮುನ್ನಡೆಸಿದರು

    5 ಓವರ್‌ಗಳ ನಂತರ 28/3

  • 04 Nov 2021 16:00 PM (IST)

    ಫೋರ್

    img

    ಕಮ್ಮಿನ್ಸ್‌ಗೆ ನೈಮ್‌ನಿಂದ ಇನ್ನೊಂದು ಬೌಂಡರಿ

    3.4 ಓವರ್‌ಗಳ ನಂತರ 18/3

  • 04 Nov 2021 15:52 PM (IST)

    ಬೌಂಡರಿ

    img

    ಕಮ್ಮಿನ್ಸ್ ಎಸೆತಕ್ಕೆ ನೈಮ್ ಬೌಂಡರಿ ಬಾರಿಸಿದರು

    3.1 ಓವರ್‌ಗಳ ನಂತರ ಬಾಂಗ್ಲಾದೇಶ 14/3

  • 04 Nov 2021 15:49 PM (IST)

    ವಿಕೆಟ್ !

    img

    ಗ್ಲೆನ್ ಮ್ಯಾಕ್ಸ್‌ವೆಲ್ ಮುಶ್ಫಿಕರ್ ರಹೀಮ್ ಅವರನ್ನು 1 ರನ್‌ಗೆ ಹೊರಹಾಕಿದರು.

    2.5 ಓವರ್‌ಗಳ ನಂತರ 10/3

  • 04 Nov 2021 15:48 PM (IST)

    ವಿಕೆಟ್ !

    img

    ಹ್ಯಾಜಲ್‌ವುಡ್ 8 ಎಸೆತಗಳಲ್ಲಿ ಐದು ರನ್‌ಗಳಿಸಿದ್ದ ಸರ್ಕಾರ್ (ಪ್ಲೇಡ್-ಆನ್) ಅವರನ್ನು ಬಲಿಪಡೆದರು.

    2 ಓವರ್‌ಗಳ ನಂತರ ಬಾಂಗ್ಲಾ 6/2

  • 04 Nov 2021 15:47 PM (IST)

    ಬೌಂಡರಿ

    img

    ಲೆಗ್ ಸೈಡ್‌ನಲ್ಲಿ ಸೌಮ್ಯ ಸರ್ಕಾರ್, ಹ್ಯಾಜಲ್‌ವುಡ್ ಎಸೆತಕ್ಕೆ ಬೌಂಡರಿ ಬಾರಿಸಿದರು.

    1.3 ಓವರ್‌ಗಳ ನಂತರ ಬಾಂಗ್ಲಾ 6/1

  • 04 Nov 2021 15:40 PM (IST)

    ಮೊದಲ ವಿಕೆಟ್ ಪತನ

    img

    ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರ ಯಶಸ್ವಿ ಮೊದಲ ಓವರ್ ಅಂತ್ಯ. ಅದರಲ್ಲಿ ಎರಡು ಸಿಂಗಲ್ಸ್ ಮತ್ತು ಒಂದು ವಿಕೆಟ್. ಸೌಮ್ಯ ಸರ್ಕಾರ್ ಅವರು ಮೊಹಮ್ಮದ್ ನಯಿಮ್ ಅವರನ್ನು ಮಧ್ಯದಲ್ಲಿ ಸೇರಿಕೊಂಡಿದ್ದಾರೆ. 1 ಓವರ್‌ನಲ್ಲಿ 2/1 ಸ್ಕೋರ್.

  • 04 Nov 2021 15:33 PM (IST)

    ಬಾಂಗ್ಲಾದೇಶ ಇನ್ನಿಂಗ್ಸ್ ಆರಂಭ!

    ಬಾಂಗ್ಲಾದೇಶದ ಆರಂಭಿಕರಾದ ಲಿಟನ್ ದಾಸ್ ಮತ್ತು ಮೊಹಮ್ಮದ್ ನಯಿಮ್ ಬ್ಯಾಟಿಂಗ್​ಗಿಳಿದಿದ್ದಾರೆ

    ವೇಗಿ ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾ ಪರ ಬೌಲಿಂಗ್ ಆರಂಭಿಸಿದ್ದಾರೆ

  • 04 Nov 2021 15:18 PM (IST)

    ಬಾಂಗ್ಲಾದೇಶ ಪ್ಲೇಯಿಂಗ್ XI

    ಮೊಹಮ್ಮದ್ ನಯಿಮ್, ಲಿಟನ್ ದಾಸ್, ಸೌಮ್ಯ ಸರ್ಕಾರ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಶಮೀಮ್ ಹೊಸೈನ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್

  • 04 Nov 2021 15:18 PM (IST)

    ಆಸ್ಟ್ರೇಲಿಯಾ ಪ್ಲೇಯಿಂಗ್ XI

    ಡೇವಿಡ್ ವಾರ್ನರ್, ಆರನ್ ಫಿಂಚ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್

  • 04 Nov 2021 15:17 PM (IST)

    ಬದಲಾವಣೆಗಳು

    ಆಸ್ಟ್ರೇಲಿಯಾ

    IN: ಮಿಚ್ ಮಾರ್ಷ್
    ಔಟ್: ಆಷ್ಟನ್ ಅಗರ್

    ಬಾಂಗ್ಲಾದೇಶ

    IN: ಮುಸ್ತಫಿಜುರ್ ರೆಹಮಾನ್
    ಔಟ್: ನಸುಮ್

  • 04 Nov 2021 15:17 PM (IST)

    ಟಾಸ್!

    ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯ ನಾಯಕ ಆರನ್ ಫಿಂಚ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ

  • TV9 Kannada


    Leave a Reply

    Your email address will not be published. Required fields are marked *