ಈ ವಿಮಾನ ನಿಲ್ದಾಣದಲ್ಲಿ ಹಂದಿಗಳಿಗೂ ಉದ್ಯೋಗಾವಕಾಶ; ವಿಚಿತ್ರ ಕಾರಣಕ್ಕೆ ಬೇಸತ್ತು ನಿರ್ಧಾರ ತೆಗೆದುಕೊಂಡ ಆಡಳಿತ | Schiphol Airport of Amsterdam recruits pigs to scare away geese

ಸ್ಕಿಫೋಲ್​ ಏರ್​ಪೋರ್ಟ್​ ನೆದರ್​ಲ್ಯಾಂಡ್​​ ಆಂಸ್ಟರ್ಡ್ಯಾಮ್ ಸ್ಕಿಫೋಲ್​ ವಿಮಾನ ನಿಲ್ದಾಣ(Amsterdam’s Schiphol Airport)ದಲ್ಲಿ ವಿಚಿತ್ರ ಎನ್ನಿಸುವಂತ ಸಮಸ್ಯೆಯೊಂದು ಎದುರಾಗಿದೆ. ಈ ಸಮಸ್ಯೆ ನಿವಾರಣೆಗಾಗಿ ಅಲ್ಲಿ ಹಂದಿಗಳಿಗೆ ಉದ್ಯೋಗವಕಾಶ ಕಲ್ಪಿಸಲಾಗಿದೆ. ಅರೆ..ಹಂದಿಗಳಿಗೂ ಏರ್​ಪೋರ್ಟ್​​ನಲ್ಲಿ ಕೆಲಸವಾ? ಹೀಗೊಂದು ಕುತೂಹಲ ಮೂಡಿದ್ದರೆ, ಈ ಸ್ಟೋರಿ ಓದಿ.. ನೆದರ್​ಲ್ಯಾಂಡ್​​ನ ಪ್ರಮುಖ ವಿಮಾನ ನಿಲ್ದಾಣ ಆಗಿರುವ ಸ್ಕಿಫೋಲ್​ ಏರ್​ಪೋರ್ಟ್​ ಸುಮಾರು 10.3 ಚದರ ಮೈಲುಗಳಷ್ಟು ವಿಸ್ತಾರವಾದ ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಇಲ್ಲಿ ಮಳೆಯಾದರೆ ನೀರು ನಿಲ್ಲುತ್ತದೆ. ಆ ಪ್ರದೇಶ ತುಂಬ ಫಲವತ್ತಾಗಿದ್ದು ಕೃಷಿ ಮಾಡಲು ಯೋಗ್ಯ ಭೂಮಿ.… Continue reading ಈ ವಿಮಾನ ನಿಲ್ದಾಣದಲ್ಲಿ ಹಂದಿಗಳಿಗೂ ಉದ್ಯೋಗಾವಕಾಶ; ವಿಚಿತ್ರ ಕಾರಣಕ್ಕೆ ಬೇಸತ್ತು ನಿರ್ಧಾರ ತೆಗೆದುಕೊಂಡ ಆಡಳಿತ | Schiphol Airport of Amsterdam recruits pigs to scare away geese

Published
Categorized as News

ಹಾನಗಲ್, ಸಿಂದಗಿ ಉಪಚುನಾವಣೆ ನೆರಳಲ್ಲಿ ಸಿದ್ದರಾಮಯ್ಯ vs ಬಿಜೆಪಿ ಟ್ವೀಟ್ ವಾರ್ | Karnataka Politics BJP Congress in Tweet war allegations on Corruption and Crime

ಸಿದ್ದರಾಮಯ್ಯ ಮತ್ತು ಬಿಜೆಪಿ ಮಾಡಿರುವ ಟ್ವೀಟ್ ಬೆಂಗಳೂರು: ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಘೋಷಣೆಯಾದ ನಂತರ ರಾಜ್ಯ ರಾಜಕಾರಣದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ಹಲವು ಕಾರಣಕ್ಕೆ ಆರೋಪ-ಪ್ರತ್ಯಾರೋಪಗಳು ಕೇಳಿಬರುತ್ತಿವೆ. ಮಂಗಳೂರಿನಲ್ಲಿ ಈಚೆಗೆ ನಡೆದ ನೈತಿಕ ಪೊಲೀಸ್​ಗಿರಿ ಪ್ರಕರಣ ಹಾಗೂ ಬಜರಂಗದಳ ಕಾರ್ಯಕರ್ತರಿಗೆ ನೀಡಿದ ತ್ರಿಶೂಲ ದೀಕ್ಷೆಯ ವಿಚಾರವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಾದ ಸಲೀ ಹಾಗೂ ಉಗ್ರಪ್ಪ ನಡುವಣ ಮಾತುಕತೆಯಲ್ಲಿ ಕೇಳಿಬಂದದ್ದ… Continue reading ಹಾನಗಲ್, ಸಿಂದಗಿ ಉಪಚುನಾವಣೆ ನೆರಳಲ್ಲಿ ಸಿದ್ದರಾಮಯ್ಯ vs ಬಿಜೆಪಿ ಟ್ವೀಟ್ ವಾರ್ | Karnataka Politics BJP Congress in Tweet war allegations on Corruption and Crime

Published
Categorized as News

ತೈಲ ದರ ಇಳಿಕೆ ಬಗ್ಗೆ ಸಿಎಂ ಬೊಮ್ಮಾಯಿ ಸುಳಿವು; ಚುನಾವಣೆಗೋಸ್ಕರ ಹೀಗೆ ಮಾತಾಡಿದ್ದಾರೆ ಎಂದ ಸಿದ್ದರಾಮಯ್ಯ | Congress Leader SIddaramaiah on Basavaraj Bommai statement regarding Petrol Diesel Price

ಸಿದ್ದರಾಮಯ್ಯ ಹಾವೇರಿ: ನರೇಂದ್ರ ಮೋದಿ ಪ್ರಧಾನಿಯಾಗಿ 7 ವರ್ಷ ಕಳೆಯಿತು. ಮೋದಿ ಏನಾದ್ರೂ ಮಾಡಿದ್ದಾರಾ ಎಂದು ಹಾನಗಲ್ ಉಪಚುನಾವಣೆ ಕಾಂಗ್ರೆಸ್ ಪ್ರಚಾರ ವೇಳೆ ಕಾಂಗ್ರೆಸ್ ಮುಖಂಡ, ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು (ಅಕ್ಟೋಬರ್ 17) ಪ್ರಶ್ನಿಸಿದ್ದಾರೆ. ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀನಿ ಅಂದ್ರು. ಅದಕ್ಕೆ ನಮ್ಮ ಯುವಕರೆಲ್ಲಾ ಮೋದಿ ಮೋದಿ ಎಂದಿದ್ದರು. ಆದರೆ ಈಗ ಈ ಯುವಕರೆಲ್ಲಾ ಸುಮ್ಮನಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಬೈಎಲೆಕ್ಷನ್ ಬಳಿಕ ತೈಲ ದರ ಇಳಿಕೆ ಮಾಡುವ ಚಿಂತನೆ ಎಂಬ… Continue reading ತೈಲ ದರ ಇಳಿಕೆ ಬಗ್ಗೆ ಸಿಎಂ ಬೊಮ್ಮಾಯಿ ಸುಳಿವು; ಚುನಾವಣೆಗೋಸ್ಕರ ಹೀಗೆ ಮಾತಾಡಿದ್ದಾರೆ ಎಂದ ಸಿದ್ದರಾಮಯ್ಯ | Congress Leader SIddaramaiah on Basavaraj Bommai statement regarding Petrol Diesel Price

Published
Categorized as News

Video: ರಾಮಾಯಣಕ್ಕೆ ಅವಮಾನ ಮಾಡಿದ ಏಮ್ಸ್​ ವಿದ್ಯಾರ್ಥಿಗಳಿಂದ ಕ್ಷಮೆ ಯಾಚನೆ | AIIMS students Mocked Ramayana and apologises after outrage Of Social Media Users

ಏಮ್ಸ್​ ವಿದ್ಯಾರ್ಥಿಗಳ ರಾಮಾಯಣ ಸ್ಕಿಟ್​ ಪ್ರದರ್ಶನ ಏಮ್ಸ್​ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ್ದ ರಾಮಾಯಣಕ್ಕೆ ಸಂಬಂಧಪಟ್ಟ ಸ್ಕಿಟ್​ (ವಿಡಂಬನೆ)ನಿಂದ ತೀವ್ರ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಏಮ್ಸ್​ ವಿದ್ಯಾರ್ಥಿಗಳ ಸಂಘ (Students  Association of AIIMS) ಕ್ಷಮೆಯಾಚಿಸಿದೆ. ಇವರ ಸ್ಕಿಟ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಬೆನ್ನಲ್ಲೇ ಜನರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಪ್ರಮಾದದ ಅರಿವಾಗುತ್ತಿದ್ದಂತೆ ಕ್ಷಮೆಯಾಚಿಸಿದ ವಿದ್ಯಾರ್ಥಿಗಳ ಸಂಘ, ನಮಗೆ ಯಾರ ಭಾವನೆಗಳಿಗೂ ನೋವುಂಟುಮಾಡುವ ಉದ್ದೇಶವಿರಲಿಲ್ಲ. ಮುಂದೆ ಕೂಡ ಇಂಥ ಪ್ರಮಾದ ಆಗದ ರೀತಿ ಎಚ್ಚರವಹಿಸುತ್ತೇವೆ ಎಂದು  ಹೇಳಿಕೊಂಡಿದೆ. … Continue reading Video: ರಾಮಾಯಣಕ್ಕೆ ಅವಮಾನ ಮಾಡಿದ ಏಮ್ಸ್​ ವಿದ್ಯಾರ್ಥಿಗಳಿಂದ ಕ್ಷಮೆ ಯಾಚನೆ | AIIMS students Mocked Ramayana and apologises after outrage Of Social Media Users

Published
Categorized as News

ಅಲಾಸ್ಕದಲ್ಲಿ ಭಾರತ -ಅಮೆರಿಕ ಜಂಟಿ ಸಮರಾಭ್ಯಾಸ ಕಬಡ್ಡಿ, ಸ್ನೋಬಾಲ್ ಫೈಟ್​​ನೊಂದಿಗೆ ಆರಂಭ | India and US have kicked off their Yudh Abhyas military exercise in Alaska

ಕಬಡ್ಡಿ ಆಡಿ ಸಮರಾಭ್ಯಾಸ ಆರಂಭಿಸಿದ ಯೋಧರು ಅಲಾಸ್ಕ: ಭಾರತ ಮತ್ತು ಅಮೆರಿಕ ಭಾನುವಾರ ತಮ್ಮ “ಯುದ್ಧ ಅಭ್ಯಾಸ್” (Yudh Abhyas) ಸಮರಾಭ್ಯಾಸವನ್ನು  ಅಲಾಸ್ಕದಲ್ಲಿ ಆರಂಭಿಸಿದ್ದು, ಎರಡೂ ಕಡೆಯಿಂದ 300 ಕ್ಕೂ ಹೆಚ್ಚು ಸೈನಿಕರು ತರಬೇತಿಯಲ್ಲಿ ಭಾಗವಹಿಸಿದ್ದಾರೆ.“ಐಸ್-ಬ್ರೇಕಿಂಗ್ ಸೆಷನ್” ನ ಭಾಗವಾಗಿ ಯೋಧರು ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಗಳಲ್ಲಿ ಭಾಗವಹಿಸಿದ್ದು, ಆಂಕರೇಜ್​​ನ ಜಾಯಿಂಟ್ ಬೇಸ್ ಎಲ್ಮೆಂಡೋರ್ಫ್ ರಿಚರ್ಡ್ಸನ್ ನಲ್ಲಿ ತಮಾಷೆಯಾಗಿ ಸ್ನೋ ಬಾಲ್ ಫೈಟ್ ಆಡಿದ್ದಾರೆ. “ಯುದ್ಧ ಅಭ್ಯಾಸ್” ಎರಡು ಸೇನೆಗಳ ನಡುವೆ ದೀರ್ಘಾವಧಿಯ ಜಂಟಿ ಮಿಲಿಟರಿ ತರಬೇತಿ… Continue reading ಅಲಾಸ್ಕದಲ್ಲಿ ಭಾರತ -ಅಮೆರಿಕ ಜಂಟಿ ಸಮರಾಭ್ಯಾಸ ಕಬಡ್ಡಿ, ಸ್ನೋಬಾಲ್ ಫೈಟ್​​ನೊಂದಿಗೆ ಆರಂಭ | India and US have kicked off their Yudh Abhyas military exercise in Alaska

Published
Categorized as News

ಟಿ20 ವಿಶ್ವಕಪ್​ಗೆ ಸಾಕ್ಷಿಯಾಗಲು ದುಬೈಗೆ ತೆರಳಿದ್ದಾರಾ ಅನುಷ್ಕಾ?; ಉತ್ತರ ನೀಡುತ್ತಿವೆ ಈ ಚಿತ್ರಗಳು | Anushka Sharma is in quarantine at Dubai and shares pictures of Virat Kohli from a distance 

ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಭಾರತದ ಖ್ಯಾತ ಸೆಲೆಬ್ರಿಟಿ ಜೋಡಿಗಳಲ್ಲಿ ಒಂದು. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳನ್ನು ಹಂಚಿಕೊಳ್ಳುತ್ತಾ ಈ ಜೋಡಿ ಸಖತ್ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಪುತ್ರಿ ವಮಿಕಾಳೊಂದಿಗೆ ಅನುಷ್ಕಾ ಕೂಡ ತೆರಳಿದ್ದರು. ಅಲ್ಲಿ ತಂಡ ಜಯಗಳಿಸಿದ ನಂತರ ವಿರುಷ್ಕಾ ಡಿನ್ನರ್ ಡೇಟ್, ಪ್ರವಾಸ ಮೊದಲಾದೆಡೆ ತೆರಳಿದ ಚಿತ್ರಗಳು ವೈರಲ್ ಆಗಿದ್ದವು. ಆದರೆ ಇಂಗ್ಲೆಂಡ್ ಪ್ರವಾಸ ಮುಗಿದ… Continue reading ಟಿ20 ವಿಶ್ವಕಪ್​ಗೆ ಸಾಕ್ಷಿಯಾಗಲು ದುಬೈಗೆ ತೆರಳಿದ್ದಾರಾ ಅನುಷ್ಕಾ?; ಉತ್ತರ ನೀಡುತ್ತಿವೆ ಈ ಚಿತ್ರಗಳು | Anushka Sharma is in quarantine at Dubai and shares pictures of Virat Kohli from a distance 

Published
Categorized as News

ಕರ್ನಾಟಕದವರನ್ನು ಕಡೆಗಣಿಸಿದ ಬಾಲಿವುಡ್​ ಮಂದಿಗೆ ಸರಿಯಾಗಿ ತಿರುಗೇಟು ನೀಡಿದ ರಶ್ಮಿಕಾ ಮಂದಣ್ಣ | Rashmika Mandanna Hit back to those who try to Troll Karnataka And South India

ಕುಶಾ ಮತ್ತು ರಶ್ಮಿಕಾ ರಶ್ಮಿಕಾ ಮಂದಣ್ಣ ಕರ್ನಾಟಕದವರು. ಆದರೆ, ಅವರಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿದ್ದು ಪರಭಾಷೆಯಲ್ಲಿ. ಅವರು ಕನ್ನಡದಲ್ಲಿ ನಟಿಸಿದ ನಂತರ ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ಮಿಂಚಿದರು. ಈಗ ಬಾಲಿವುಡ್​ಗೂ ಕಾಲಿಡುತ್ತಿದ್ದಾರೆ. ಹಿಂದಿಯ ಎರಡು ದೊಡ್ಡ ಬಜೆಟ್​ ಸಿನಿಮಾಗಳು ಅವರ ಕೈಯಲ್ಲಿವೆ. ರಶ್ಮಿಕಾ ಸಿನಿಮೇತರ ವಿಚಾರಕ್ಕೂ ಸಾಕಷ್ಟು ಸುದ್ದಿಯಾಗುತ್ತಾರೆ. ಈಗ ದಕ್ಷಿಣ ಭಾರತದವರನ್ನು ಹಂಗಿಸಿ, ಕರ್ನಾಟಕಟದವರನ್ನು ಕಡೆಗಣಿಸಿದ ಬಾಲಿವುಡ್​ನವರಿಗೆ ರಶ್ಮಿಕಾ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ರಶ್ಮಿಕಾ ಮಂದಣ್ಣ ಟಾಲಿವುಡ್​ಗೆ ತೆರಳಿದ ನಂತರ ಕರ್ನಾಟಕವನ್ನು ಹಾಗೂ ಕನ್ನಡವನ್ನು… Continue reading ಕರ್ನಾಟಕದವರನ್ನು ಕಡೆಗಣಿಸಿದ ಬಾಲಿವುಡ್​ ಮಂದಿಗೆ ಸರಿಯಾಗಿ ತಿರುಗೇಟು ನೀಡಿದ ರಶ್ಮಿಕಾ ಮಂದಣ್ಣ | Rashmika Mandanna Hit back to those who try to Troll Karnataka And South India

Published
Categorized as News

Bengaluru Rains: ಬೆಂಗಳೂರಿನ ಯಾವ್ಯಾವ ಪ್ರದೇಶಗಳಲ್ಲಿ ಇಂದು ಮಳೆ ಆಗುವ ಸಾಧ್ಯತೆ? ವಿವರ ಇಲ್ಲಿದೆ | Bengaluru Rains Bengaluru Weather Forecast Rain Updates Karnataka Rains

ಮಳೆ (ಸಂಗ್ರಹ ಚಿತ್ರ) ಬೆಂಗಳೂರು: ನಗರದಲ್ಲಿ ಇಂದು (ಅಕ್ಟೋಬರ್ 17) ಸಂಜೆ ವೇಳೆಗೆ ಸಾಧಾರಣ ಮಳೆ ಆಗುವ ಸಂಭವ ಇದೆ. ಬೆಂಗಳೂರು ಪೂರ್ವ ಹಾಗೂ ಮಹದೇವಪುರ ವಲಯದಲ್ಲಿ ಅತೀ ಕಡಿಮೆ ಮಳೆ ಆಗಲಿದೆ. ಅಂದಾಜು 0.1 ರಿಂದ 2.4 ಮಿಲಿ ಮೀಟರ್ ಮಳೆ ಸಾಧ್ಯತೆ ಇದೆ. ದಾಸರಹಳ್ಳಿ, ರಾಜರಾಜೇಶ್ವರಿನಗರ, ಬೊಮ್ಮನಹಳ್ಳಿ, ಯಲಹಂಕ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಪಶ್ಚಿಮ ವಲಯದಲ್ಲಿ ಸಾಧಾರಣ ಮಳೆ ಆಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದಿಂದ ಮಾಹಿತಿ ಲಭ್ಯವಾಗಿದೆ.… Continue reading Bengaluru Rains: ಬೆಂಗಳೂರಿನ ಯಾವ್ಯಾವ ಪ್ರದೇಶಗಳಲ್ಲಿ ಇಂದು ಮಳೆ ಆಗುವ ಸಾಧ್ಯತೆ? ವಿವರ ಇಲ್ಲಿದೆ | Bengaluru Rains Bengaluru Weather Forecast Rain Updates Karnataka Rains

Published
Categorized as News

T20 World Cup: ಟೀಂ ಇಂಡಿಯಾ ಪರ ಮೊದಲ ಬಾರಿಗೆ ಟಿ20 ವಿಶ್ವಕಪ್‌ ಆಡಲಿದ್ದಾರೆ ಈ 7 ಕ್ರಿಕೆಟಿಗರು..! | T20 world cup 2021 7 player that represent team india for the first time in tournament

1/8 ಐಪಿಎಲ್ 2021 ಮುಗಿದ ನಂತರ ಏಕೆ ನಿರಾಶೆಗೊಳ್ಳಬೇಕು. ಟಿ 20 ವಿಶ್ವಕಪ್ 2021 ಇದೆ, ಅಲ್ಲವೇ? ಐಸಿಸಿ ಮಾನ್ಯತೆ ಪಡೆದಿರುವ ಈ ದೊಡ್ಡ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಭಾರತವು ಅದರ ಆತಿಥೇಯ ಮತ್ತು ಕಪ್​ ಗೆಲ್ಲಲು ಅತಿದೊಡ್ಡ ಸ್ಪರ್ಧಿಯಾಗಿದೆ. ಟಿ 20 ವಿಶ್ವಕಪ್‌ಗಾಗಿ, ಭಾರತವು 15 ಆಟಗಾರರನ್ನು ಆಯ್ಕೆ ಮಾಡಿದೆ, ಅದರಲ್ಲಿ 7 ಮಂದಿ ಭಾರತೀಯರು, ಅವರು ಮೊದಲ ಬಾರಿಗೆ ಈ ಪಂದ್ಯಾವಳಿಯ ಭಾಗವಾಗಿದ್ದಾರೆ. ಅಂದರೆ, ಅವರ ಚೊಚ್ಚಲ ಪಂದ್ಯವು ಐಸಿಸಿ ಟಿ 20 ವಿಶ್ವಕಪ್… Continue reading T20 World Cup: ಟೀಂ ಇಂಡಿಯಾ ಪರ ಮೊದಲ ಬಾರಿಗೆ ಟಿ20 ವಿಶ್ವಕಪ್‌ ಆಡಲಿದ್ದಾರೆ ಈ 7 ಕ್ರಿಕೆಟಿಗರು..! | T20 world cup 2021 7 player that represent team india for the first time in tournament

Published
Categorized as News

Bangladesh Durga Puja violence: ಬಾಂಗ್ಲಾದೇಶದಲ್ಲಿ ಮುಂದುವರಿದ ಗಲಭೆ; ಅಲ್ಪಸಂಖ್ಯಾತರಿಂದ ದೇಶದಾದ್ಯಂತ ಉಪವಾಸ ಮುಷ್ಕರಕ್ಕೆ ಕರೆ | Hindu temple has been valdalised in Bangladesh minority group to announce a countrywide hunger strike

ಢಾಕಾದಲ್ಲಿ ಮುಸ್ಲಿಂ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ಢಾಕಾ: ದುರ್ಗಾ ಪೂಜೆಯ ಸಂದರ್ಭದಲ್ಲಿ ಧರ್ಮನಿಂದೆ ಆರೋಪಿಸಿ ಅಲ್ಪಸಂಖ್ಯಾತ ಸಮುದಾಯದ ಆರಾಧನಾ ಸ್ಥಳಗಳ ಮೇಲೆ ದಾಳಿ ಮಾಡಿದ ಅಪರಿಚಿತ ಮುಸ್ಲಿಂ ಧರ್ಮಾಂಧರು ನಡೆಸಿದ ಹಿಂಸಾಚಾರದ ನಡುವೆಯೇ ಬಾಂಗ್ಲಾದೇಶದಲ್ಲಿ ಮತ್ತೊಂದು ದೇವಾಲಯದ ಮೇಲೆ ದಾಳಿ ನಡೆದಿದೆ. ಈ ಕೃತ್ಯವನ್ನು ಖಂಡಿಸಿ ದೇಶದಾದ್ಯಂತ ಉಪವಾಸ ಮುಷ್ಕರ ನಡೆಸಲು ಅಲ್ಪ ಸಂಖ್ಯಾತರು ಭಾನವಾರ ಕರೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬಾಂಗ್ಲಾದೇಶದ ಹಲವಾರು ಭಾಗಗಳಲ್ಲಿ ದುರ್ಗಾ ಪೂಜಾ ಪೆಂಡಲ್ ಮೇಲೆ… Continue reading Bangladesh Durga Puja violence: ಬಾಂಗ್ಲಾದೇಶದಲ್ಲಿ ಮುಂದುವರಿದ ಗಲಭೆ; ಅಲ್ಪಸಂಖ್ಯಾತರಿಂದ ದೇಶದಾದ್ಯಂತ ಉಪವಾಸ ಮುಷ್ಕರಕ್ಕೆ ಕರೆ | Hindu temple has been valdalised in Bangladesh minority group to announce a countrywide hunger strike

Published
Categorized as News