Bidar: ಐತಿಹಾಸಿಕ ಸಿಖ್​​​ ಗುರುದ್ವಾರಕ್ಕೆ ಅರುಣ್ ಸಿಂಗ್ ಭೇಟಿ | Arun Singh visits the historic Sikh Gurdwara of Bidarರಾಜ್ಯ ಬಿಜೆಪಿ ಘಟಕದ ಉಸ್ತುವಾರಿ ಅರುಣ್​ ಸಿಂಗ್ ಅವರು ಬೀದರ್ ಜಿಲ್ಲೆಯಲ್ಲಿರುವ ಸಿಖ್​​​ ಗುರುದ್ವಾರಕ್ಕೆ ಭೇಟಿ ನೀಡಿ ಗುರು ಗ್ರಂಥ ದರ್ಶನ ಪಡೆದರು.

TV9kannada Web Team


| Edited By: Rakesh Nayak

Sep 29, 2022 | 6:05 PM
ಬೀದರ್: ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಉಸ್ತುವಾರಿ ಅರುಣ್​ ಸಿಂಗ್ (Arun Singh) ಅವರು ಇಂದು ಜಿಲ್ಲೆಯಲ್ಲಿರುವ ಸಿಖ್​​​ ಗುರುದ್ವಾರ (Sikh Gurdwara)ಕ್ಕೆ ಭೇಟಿ ನೀಡಿ ಗುರು ಗ್ರಂಥ ದರ್ಶನ ಪಡೆದರು. ಗುರುದ್ವಾರದಲ್ಲಿರುವ ಗುರು ಗ್ರಂಥ ದರ್ಶನ ಪಡೆದ ಅವರು ಸುಮಾರು ಅರ್ಧಗಂಟೆಯಷ್ಟು ಕಾಲ ಅಲ್ಲೇ ಕಳೆದರು. ಇವರ ಜೊತೆ ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ (Prabhu Chauhan) ಅವರು ಕೂಡ ಇದ್ದರು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published.