ಮಾಜಿ ಬೂಕರ್ ಪ್ರಶಸ್ತಿ ವಿಜೇತ ಸಲ್ಮಾನ್ ರಶ್ದಿ ಚೌಟಕಾ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ಈ ದಾಳಿ ನಡೆದಿದೆ.

Breaking News
ದಿ ಸೈಟಾನಿಕ್ ವರ್ಸಸ್ ಬರೆದ ನಂತರ ಹಲವಾರು ವರ್ಷಗಳ ಕಾಲ ಜೀವ ಬೆದರಿಕೆಗಳನ್ನು ಅನುಭವಿಸಿದ ಲೇಖಕ ಸಲ್ಮಾನ್ ರಶ್ದಿ ಮೇಲೆ ನ್ಯೂಯಾರ್ಕ್ ನಲ್ಲಿ ಹಲ್ಲೆ ನಡೆದಿದೆ. ಮಾಜಿ ಬೂಕರ್ ಪ್ರಶಸ್ತಿ ವಿಜೇತ ರಶ್ದಿ ಚೌಟಕಾ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ಈ ದಾಳಿ ನಡೆದಿದೆ.