ಒಮಿಕ್ರಾನ್ ವೈರಸ್ (Omicron) ವಿರುದ್ಧ ಪರಿಣಾಮಕಾರಿ ಲಸಿಕೆ ಮಾಡರ್ನಾ ಲಸಿಕೆಯನ್ನು ನೀಡಲು UK ಸರ್ಕಾರ ಅನುಮೋದನೆ ನೀಡಿದೆ.

Moderna vaccine
ಒಮಿಕ್ರಾನ್ ವೈರಸ್ (Omicron) ವಿರುದ್ಧ ಪರಿಣಾಮಕಾರಿ ಲಸಿಕೆ ಮಾಡರ್ನಾ ಲಸಿಕೆಯನ್ನು ನೀಡಲು UK ಸರ್ಕಾರ ಅನುಮೋದನೆ ನೀಡಿದೆ. ಇದೀಗ ಈ ಬಗ್ಗೆ ಯುಕೆ ಸರ್ಕಾರವು ಲಸಿಕೆಯನ್ನು ನೀಡಲು ಅನುಮೋದಿಸಿದೆ ಎಂದು ಮೂಲ ತಿಳಿಸಿದೆ. ಈ ಬಗ್ಗೆ ಆರೋಗ್ಯ ಇಲಾಖೆಯು ಎಲ್ಲ ಸಿದ್ಧತೆಗಳನ್ನು ಮಾಡಲು ಸಿದ್ದವಿದೆ ಎಂದು ಹೇಳಲಾಗಿದೆ.