BIG NEWS: ತೈವಾನ್ ಮೇಲೆ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿದ ಚೀನಾ | China launched military operations on Taiwan

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ತೈವಾನ್ ದ್ವೀಪದ ಸುತ್ತಲಿನ ವಾಯುಪ್ರದೇಶದಲ್ಲಿ ಲೈವ್ ಫೈರಿಂಗ್ ಸೇರಿದಂತೆ ಮಿಲಿಟರಿ ಕಾರ್ಯಚರಣೆಯನ್ನು ಪ್ರಾರಂಭಿಸಿದೆ ಎಂದು ಚೀನಾದ ಸರ್ಕಾರಿ ದೂರದರ್ಶನ ವರದಿ ಮಾಡಿದೆ.

BIG NEWS: ತೈವಾನ್ ಮೇಲೆ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿದ ಚೀನಾ

China vs Taiwan

TV9kannada Web Team

| Edited By: ಅಕ್ಷಯ್​ ಕುಮಾರ್​​

Aug 04, 2022 | 10:32 AM
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ತೈವಾನ್ ದ್ವೀಪದ ಸುತ್ತಲಿನ ವಾಯುಪ್ರದೇಶದಲ್ಲಿ ಲೈವ್ ಫೈರಿಂಗ್ ಸೇರಿದಂತೆ ಮಿಲಿಟರಿ ಕಾರ್ಯಚರಣೆಯನ್ನು ಪ್ರಾರಂಭಿಸಿದೆ ಎಂದು ಚೀನಾದ ಸರ್ಕಾರಿ ದೂರದರ್ಶನ ವರದಿ ಮಾಡಿದೆ.

ರಾಜ್ಯ ದೂರದರ್ಶನ ವರದಿಯ ಪ್ರಕಾರ, ಈ ಕಾರ್ಯಚರಣೆ ಭಾನುವಾರ ಮಧ್ಯಾಹ್ನ 12:00 ಗಂಟೆಗೆ (0400 GMT) ಕೊನೆಗೊಳ್ಳಲಿವೆ ಎಂದು ತಿಳಿಸಿದೆ.

TV9 Kannada

Leave a Reply

Your email address will not be published. Required fields are marked *