BMTC Accident: ಬಿಎಂಟಿಸಿ ಬಸ್​ ಹರಿದು ಬೈಕ್​ ಸವಾರ ಸ್ಥಳದಲ್ಲೇ ಸಾವು | Bike driver died after bmtc bus collide to bike in bengaluru


ಆನೇಕಲ್: ಬಿಎಂಟಿಸಿ ಬಸ್​ ಹರಿದು ಬೈಕ್​ ಸವಾರ ಮೃತಪಟ್ಟ ಘಟನೆ ಬೆಂಗಳೂರಿನ ಸರ್ಜಾಪುರದ ಯಮರೆ ಬಳಿ ನಡೆದಿದೆ. ಬೈಕ್​ಗೆ​​ ಡಿಕ್ಕಿಯಾಗಿ ಬಸ್​ ಸವಾರನ ಮೇಲೆ ಹರಿದಿದೆ.​​ ಇದರಿಂದ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿದ್ದು ಮೃತದೇಹ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

BMTC Accident: ಬಿಎಂಟಿಸಿ ಬಸ್​ ಹರಿದು ಬೈಕ್​ ಸವಾರ ಸ್ಥಳದಲ್ಲೇ ಸಾವು

ಬಿಎಂಟಿಸಿ ಬಸ್​ ಹರಿದು ಬೈಕ್​ ಸವಾರ ಸ್ಥಳದಲ್ಲೇ ಸಾವು

TV9kannada Web Team

| Edited By: Ayesha Banu

Sep 15, 2022 | 11:37 AM




ಆನೇಕಲ್: ಬಿಎಂಟಿಸಿ ಬಸ್​ ಹರಿದು ಬೈಕ್​ ಸವಾರ ಮೃತಪಟ್ಟ ಘಟನೆ ಬೆಂಗಳೂರಿನ ಸರ್ಜಾಪುರದ ಯಮರೆ ಬಳಿ ನಡೆದಿದೆ. ಬೈಕ್​ಗೆ​​ ಡಿಕ್ಕಿಯಾಗಿ ಬಸ್​ ಸವಾರನ ಮೇಲೆ ಹರಿದಿದೆ.​​ ಇದರಿಂದ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿದ್ದು ಮೃತದೇಹ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.