Bollywood Actress Janhvi Kapoor Shares Her New Hot Photos On Instagram | Janhvi Kapoor: ಬಾಲಿವುಡ್ ಚೆಲುವೆ ಜಾನ್ಹವಿ ಕಪೂರ್​ ಹೊಸ ಫೋಟೊಗಳ ಕಂಡಿರಾ?

ಮಂಜುನಾಥ ಸಿ.

|

Updated on: Mar 18, 2023 | 10:42 PM

ಬಾಲಿವುಡ್ ನಟಿ ಜಾನ್ಹವಿ ಕಪೂರ್ ತಮ್ಮ ಹಾಟ್ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Mar 18, 2023 | 10:42 PM

ಬಾಲಿವುಡ್ ನಟಿ ಜಾನ್ಹವಿ ಕಪೂರ್ ತಮ್ಮ ಹಾಟ್ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಬಾಲಿವುಡ್ ನಟಿ ಜಾನ್ಹವಿ ಕಪೂರ್ ತಮ್ಮ ಹಾಟ್ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಖ್ಯಾತ ನಟಿ ಶ್ರೀದೇವಿಯ ಪುತ್ರಿ ಜಾನ್ಹವಿ ಕಪೂರ್ ತಮ್ಮ ಮೊದಲ ದಕ್ಷಿಣ ಭಾರತ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ.

ಶ್ರೀದೇವಿ-ಬೋನಿ ಕಪೂರ್ ಮಗಳಾದ ಜಾನ್ಹವಿ ಕಪೂರ್ ಬಾಲಿವುಡ್​ನ ಬಲು ಬೇಡಿಕೆಯ ಯುವನಟಿ

ಈವರೆಗೆ ಐದು ಸಿನಿಮಾಗಳಲ್ಲಿ ಜಾನ್ಹವಿ ನಟಿಸಿದ್ದು, ಅವರ ನಟನೆಯ ಹೊಸ ಹಿಂದಿ ಸಿನಿಮಾ ಬವಾಲ್ ಬಿಡುಗಡೆಗೆ ರೆಡಿಯಾಗಿದೆ.

ಜಾನ್ಹವಿ ಕಪೂರ್, ಜೂ ಎನ್​ಟಿಆರ್ ನಟನೆಯ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಲಿದ್ದಾರೆ.

ತಾಜಾ ಸುದ್ದಿ

Most Read Stories

TV9 Kannada

Leave a Reply

Your email address will not be published. Required fields are marked *