BREAKING: ಕೋಟ್ಯಾಂತರ ರೂ. ವಂಚನೆ ಕೇಸ್​​; ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಪೊಲೀಸ್​ ವಶಕ್ಕೆ


ರಾಜಕಾರಣಿಯ ಸಂಬಂಧಿ ಎಂದು ನೂರಾರು ಜನರಗೆ ಕೋಟ್ಯಂತರ ರೂಪಾಯಿ ವಂಚನೆ ಆರೋಪದಡಿ ಜೈಲು ಸೇರಿದ ಬೆಂಗಳೂರು ಮೂಲದ ವಂಚಕ ಸುಕೇಶ್‌ ಚಂದ್ರಶೇಖರ್‌ ಕೇಸ್​​ನಲ್ಲಿ ಬಾಲಿವುಡ್​ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮುಂಬೈ ಏರ್​​ಪೋರ್ಟ್​ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

The post BREAKING: ಕೋಟ್ಯಾಂತರ ರೂ. ವಂಚನೆ ಕೇಸ್​​; ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಪೊಲೀಸ್​ ವಶಕ್ಕೆ appeared first on News First Kannada.

News First Live Kannada


Leave a Reply

Your email address will not be published. Required fields are marked *