BREAKING: ದೆಹಲಿಯಲ್ಲಿ ಮಿತಿ ಮೀರಿದ ಮಾಲಿನ್ಯ; ವರ್ಕ್​​​ ಫ್ರಮ್ ಹೋಂಗೆ ಸುಪ್ರೀಂ ಸೂಚನೆ


ದೆಹಲಿಯಲ್ಲಿ ಮಾಲಿನ್ಯ ಮಿತಿ ಮೀರುತ್ತಿದ್ದು, ಉಸಿರಾಡೋದು ಕೂಡ ತುಂಬಾ ಕಷ್ಟವಾಗಿದೆ. ಮಾಲಿನ್ಯಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​.. ವರ್ಕ್​​ ಫ್ರಮ್ ಹೋಂಗೆ ಸೂಚನೆ ನೀಡಿದೆ.

ಅಲ್ಲದೇ ಮಾಲಿನ್ಯ ಸಂಬಂಧ ಕೇಂದ್ರ ಸರ್ಕಾರ ಈ ಕೂಡಲೇ ತುರ್ತು ಸಭೆ ಕರೆಯಬೇಕು ಎಂದು ಹೇಳಿದೆ. ಅಲ್ಲದೇ ಮುಂದಿನ ವಿಚಾರಣೆಯನ್ನ ನವೆಂಬರ್ 17 ರಂದು ನಡೆಸೋದಾಗಿ ತಿಳಿಸಿದೆ.

The post BREAKING: ದೆಹಲಿಯಲ್ಲಿ ಮಿತಿ ಮೀರಿದ ಮಾಲಿನ್ಯ; ವರ್ಕ್​​​ ಫ್ರಮ್ ಹೋಂಗೆ ಸುಪ್ರೀಂ ಸೂಚನೆ appeared first on News First Kannada.

News First Live Kannada


Leave a Reply

Your email address will not be published. Required fields are marked *