ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರ ಕೊರೊನಾ ವರದಿ ನೆಗಟಿವ್ ಬಂದಿದ್ದು, ಕೋವಿಡ್ ಎರಡನೇ ಟೆಸ್ಟ್ ನಲ್ಲಿ ಸಿಎಂ ಅವರಿಗೆ ನೆಗೆಟಿವ್ ಬಂದಿದೆ. ಇಂದು ಸಂಜೆ ಕೊರೊನಾ ಕುರಿತಂತೆ ತಜ್ಞರೊಂದಿಗೆ ಚರ್ಚೆ ನಡೆಸಲು ಸಭೆ ನಿಗಧಿಯಾಗಿದ್ದು, ಈ ನಡುವೆಯೇ ಸಿಎಂ ಅವರು ಕೊರೊನಾದಿಂದ ಮುಕ್ತರಾಗಿದ್ದಾರೆ. ಇಂದು ಸಿಎಂ ಅವರು ಮಣಿಪಾಲ್ ಅಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ಗೆ ಒಳಗಾಗಿದ್ದರು. ಜನವರಿ 10 ರಂದು ಸಿಎಂ ಅವರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿತ್ತು.
Breaking; ಸಿಎಂ ಬಸವರಾಜ ಬೊಮ್ಮಾಯಿಗೆ ಕೊರೊನಾ ನೆಗೆಟಿವ್
